ಮೂವರು ಗುರುಗಳು ರಥದಲ್ಲಿ ವಿರಾಜಮಾನರಾದ ಮೇಲೆ ರಥದ ಚೈತನ್ಯದಿಂದ ಮತ್ತು ಬ್ರಹ್ಮೋತ್ಸವದಲ್ಲಿನ ಚೈತನ್ಯದಿಂದ ೩ ಗುರುಗಳಲ್ಲಿನ ಚೈತನ್ಯದಲ್ಲಿ ತುಂಬಾ ಹೆಚ್ಚಳವಾಗುವುದು
ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬಹ್ಮ ಡಾ. ಆಠವಲೆ ಮತ್ತು ಅವರ ಉತ್ತರಾಧಿಕಾರಿ ಶ್ರೀಮಹಾಲಕ್ಷ್ಮೀಸ್ವರೂಪ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಈ ಮೂವರು ಗುರುಗಳು ರಥದಲ್ಲಿ ವಿರಾಜಮಾನರಾದ ಮೇಲೆ ಅವರಲ್ಲಿನ ದೈವೀ ಊರ್ಜೆ ರಥದಲ್ಲಿ ಸಂಗ್ರಹವಾಯಿತು.