ಉತ್ತರ ಪ್ರದೇಶದಲ್ಲಿ ಅನುಮತಿ ಇಲ್ಲದೇ ೭ ಸಾವಿರದ ೫೦೦ ಮದರಸಾಗಳನ್ನು ನಡೆಸಲಾಗುತ್ತಿವೆ !

ದೇಶದ ಪ್ರತಿಯೊಂದು ರಾಜ್ಯದಲ್ಲಿನ ಮದರಸಾಗಳ ಸಮೀಕ್ಷೆ ಮಾಡುವ ಅವಶ್ಯಕತೆಯಿದೆ ಎಂಬುದೇ ಇದರಿಂದ ಗಮನಕ್ಕೆ ಬರುತ್ತದೆ !

ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರು ೯ ವಿಶ್ವವಿದ್ಯಾನಿಲಯದ ಕುಲಪತಿಗಳ ತ್ಯಾಗ ಪತ್ರ ಕೇಳಿದರು !

ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರು ರಾಜ್ಯದ ೯ ವಿಶ್ವವಿದ್ಯಾಲಯದ ಕುಲಪತಿಗಳ ತ್ಯಾಗ ಪತ್ರ ನೀಡಲು ಆದೇಶಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಅವರು ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಮುಂದಿನ ವರ್ಷದಿಂದ ದೀಪಾವಳಿಯ ಪ್ರಯುಕ್ತ ನ್ಯೂಯಾರ್ಕ ಶಾಲೆಗಳಿಗೆ ರಜೆ !

ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಕೊಡಲಾಗುತ್ತಿದ್ದ ವಾರ್ಷಿಕ ರಜೆಯನ್ನು ರದ್ದುಗೊಳಿಸಿ ದೀಪಾವಳಿಗೆ ರಜೆ ನೀಡಲಾಗುವುದು.

ಬಿಹಾರದಲ್ಲಿ ಏಳನೇ ತರಗತಿಯ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕ ದೇಶ ಎಂದು ಉಲ್ಲೇಖ

ಜಿಲ್ಲೆಯಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಪ್ರಕರಣ ಬೆಳಕಿಗೆ ಬಂದಿದೆ. ಏಳನೇ ತರಗತಿಯ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕ ದೇಶ ಎಂದು ಉಲ್ಲೇಖಿಸಲಾಗಿದೆ. ಈ ಪ್ರಕರಣದಿಂದ ವಿವಾದ ಹೆಚ್ಚಾಗಿದೆ. ಇಲ್ಲಿನ ಶಾಲೆಯೊಂದರ ಮುಖ್ಯೋಪಾಧ್ಯಾಯ ಎಸ.ಕೆ. ದಾಸ್ ಅವರು, ಇದು ಮನುಷ್ಯನ ತಪ್ಪಿನಿಂದಾಗಿ ಆಗಿದೆ ಎಂದು ಹೇಳಿದರು.

ದೇಶದಲ್ಲಿ ಇದೇ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡಲಿದೆ !

ಸ್ವಾತಂತ್ರ್ಯನಂತರ ಏನಾಗಬೇಕಿತ್ತೋ ಅದು ಈಗ ಎಲ್ಲೋ ಆರಂಭವಾಗುತ್ತಿರುವುದು ಇದು ಎಲ್ಲಾ ಪಕ್ಷಗಳ ಆಡಳಿತಗಾರರಿಗೆ ನಾಚಿಕೆಗೇಡಿನ ಸಂಗತಿ !

ಉತ್ತರಪ್ರದೇಶದಲ್ಲಿನ ಮುರಾದಾಬಾದ ಜಿಲ್ಲೆಯಲ್ಲಿ ೫೮೫ ಅಕ್ರಮ ಮದರಸಾಗಳು !

ಒಂದು ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ಮದರಸಾಗಳು ಇದ್ದರೇ ರಾಜ್ಯದಲ್ಲಿ ಮತ್ತು ಸಂಪೂರ್ಣ ದೇಶದಲ್ಲಿ ಎಷ್ಟು ಇರಬಹುದು, ಇದರ ಯೋಚನೆ ಮಾಡದೆ ಇರುವುದೇ ಒಳ್ಳೆಯದು !

ಹರಿಯಾಣ ಶಿಕ್ಷಣ ಮಂಡಳಿಯು ವಿದ್ಯಾರ್ಥಿಗಳಿಗೆ ವೇದ ಗಣಿತ ಕಲಿಸಲಿದೆ !

ಹರಿಯಾಣಾ ಶಿಕ್ಷಣ ಮಂಡಳಿಯ ಶ್ಲಾಘನೀಯ ನಿರ್ಣಯ ! ಇನ್ನು ಇತರ ಭಾಜಪ ಸರಕಾರ ಇರುವ ರಾಜ್ಯಗಳಲ್ಲಿಯೂ ಈ ರೀತಿ ವಿದ್ಯಾರ್ಥಿಗಳಿಗೆ ವೇದ ಎಂದರೆ ಪ್ರಾಚೀನ ಗಣಿತದ ಪಾಠ ನೀಡಿ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗುವುದಕ್ಕೆ ಸಹಾಯ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

ಹೊಸ ಶೈಕ್ಷಣಿಕ ನೀತಿಯಲ್ಲಿ ಮದರಸಾಗಳಲ್ಲಿನೀಡಲಾಗುವ ಧಾರ್ಮಿಕ ಶಿಕ್ಷಣವನ್ನು ನಿಲ್ಲಿಸುವುದು ಆವಶ್ಯಕ !

ಹೊಸ ಶೈಕ್ಷಣಿಕ ನೀತಿಯಿಂದ ಪೂರ್ಣ ಭಾರತೀಯ ಶಿಕ್ಷಣಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಪರಿವರ್ತನೆ ಸಾಧ್ಯ !

ಕರ್ನಾಟಕದಲ್ಲಿ ಮತಾಂಧತೆಯನ್ನು ಹರಡುವ ಮದರಸಾಗಳಲ್ಲಿನ ಶಿಕ್ಷಣದ ಮೇಲೆ ನಿರ್ಬಂಧ ಹೇರಿ !

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶಿಕ್ಷಣಮಂತ್ರಿ ಬಿ.ಸಿ. ನಾಗೇಶರವರಿಗೆ ಮನವಿ

ಬರುವ ಡಿಸೆಂಬರ್ ನಿಂದ ಕರ್ನಾಟಕದಲ್ಲಿ ನೈತಿಕ ಮೌಲ್ಯಗಳ ಅಡಿಯಲ್ಲಿ ಶಾಲೆಯಲ್ಲಿ ಶ್ರೀಮದ್ ಭಗವದ್ಗೀತೆ ಕಲಿಸಲಾಗುವುದು !

ಕುರಾನ್ ಇದು ಧಾರ್ಮಿಕ ಗ್ರಂಥ; ಆದರೆ ಗೀತಾ ಧಾರ್ಮಿಕ ಗ್ರಂಥ ಅಲ್ಲವೇ ! – ಕರ್ನಾಟಕದ ಶಿಕ್ಷಣ ಸಚಿವ