ಮನುಷ್ಯನಿಗೆ ಕೆಟ್ಟ ಶಕ್ತಿಗಳ ತೊಂದರೆ ರಾತ್ರಿಯ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಆಗುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !

ಸೂರ್ಯಪ್ರಕಾಶದ ತೇಜದಿಂದ ಕೆಟ್ಟ ಶಕ್ತಿಗಳ ಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಕೆಲವು ಕೆಟ್ಟ ಶಕ್ತಿಗಳು ಸೂರ್ಯಪ್ರಕಾಶವಿರುವಾಗ ಮನುಷ್ಯನಿಗೆ ತೊಂದರೆಗಳನ್ನು ಕೊಡುವ ಬದಲು ಕತ್ತಲೆಯಲ್ಲಿದ್ದು ತಮ್ಮ ಸಾಧನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತವೆ. ಅವು ಕತ್ತಲೆಯಲ್ಲಿ ಅಥವಾ ನೆರಳಿನಲ್ಲಿ ಮನುಷ್ಯನಿಗೆ ತೊಂದರೆಗಳನ್ನು ಕೊಡುತ್ತವೆ.

ಚೀನಾದ ಆಕ್ರಮಕ ಕಾರ್ಯಾಚರಣೆಗಳಿಗೆ ಭಾರತ ನೀಡಿದ ಪ್ರತ್ಯುತ್ತರ !

ಚೀನಾವು ಆ ಪರಿಸರದಲ್ಲಿ ತನ್ನ ಕೆಲವು ಅತ್ಯಾಧುನಿಕ `ರಾಕೇಟ್ ಲಾಂಚರ್’ಗಳ ಪ್ರಯೋಗಗಳನ್ನು ಮಾಡುತ್ತಿದೆ ಎಂಬ ಇನ್ನೊಂದು ವಾರ್ತೆಯೂ ಇದೆ. ಇದು ಕೂಡ ಒಂದು ಮಾನಸಿಕ ಯುದ್ಧವಾಗಿದ್ದು ಅದರ ಮೂಲಕ ಚೀನಾ ಭಾರತಕ್ಕೆ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದೆ.

೨೦ ವರ್ಷಗಳಿಂದ ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಕಾರ್ಯ ಮಾಡುತ್ತಿದೆ ! – ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಹಿಂದೂಗಳಿಗೆ ಶಾಲೆಗಳಲ್ಲಿ, ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಎಲ್ಲಿಯೂ ಧರ್ಮಶಿಕ್ಷಣ ಸಿಗುತ್ತಿಲ್ಲ. ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡಲು, ಹಿಂದೂಗಳ ರಕ್ಷಣೆಗಾಗಿ ಕಾನೂನು ಮಾರ್ಗದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಕಳೆದ ೨೦ ವರ್ಷಗಳಿಂದ ಭಾರತದಾದ್ಯಂತ ಅವಿರತವಾಗಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕೆಂದು ಕಾರ್ಯ ಮಾಡುತ್ತಿದೆ. 

ಬ್ರಿಟನ್‌ನಲ್ಲಿರುವ ಮತಾಂಧರಿಂದಾಗಿ ಅಲ್ಲಿನ ಹಿಂದೂಗಳು ಅಸುರಕ್ಷಿತರಾಗಿದ್ದಾರೆ !

ಮುಸಲ್ಮಾನರು ಸೆಪ್ಟೆಂಬರ್ ೧೮ ರಂದು ಬ್ರಿಟನ್ನಿನ ಲಿಸೆಸ್ಟರ ನಗರದಲ್ಲಿ ಹಿಂದೂಗಳನ್ನು ಗುರಿಯಾಗಿಸಿದರು. ಕೋಲುಗಳೊಂದಿಗೆ ಬಂದ ಮುಸಲ್ಮಾನರು ಹಿಂದೂ ದೇವಾಲಯದ ಮೇಲಿನ ಕೇಸರಿ ಧ್ವಜವನ್ನು ತೆಗೆದು ಅದನ್ನು ಸುಟ್ಟು ಹಾಕಿದರು.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ ಇವರ ಅಮೃತವಚನಗಳು

‘ಉನ್ನತರು ಒಂದೇ ಪ್ರಶ್ನೆಯನ್ನು ಅನೇಕ ಬಾರಿ ಕೇಳಿದರೂ ಶಿಷ್ಯನು ಪ್ರತಿಯೊಂದು ಸಮಯದಲ್ಲಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸದೇ ಆಜ್ಞಾಪಾಲನೆ ಎಂದು ನಮ್ರತೆಯಿಂದ ಉತ್ತರ ಕೊಟ್ಟರೆ ಮಾತ್ರ ಅವನು ಉತ್ತಮ ಶಿಷ್ಯನು. ಇದರಿಂದ ಶಿಷ್ಯನ ಮನೋಲಯವಾಗಲು ಸಹಾಯವಾಗುತ್ತದೆ’.

ಸಚ್ಚಿದಾನಂದ ಪರಬ್ರಹ್ಮಡಾ. ಆಠವಲೆ ಇವರ ತೇಜಸ್ವಿ ವಿಚಾರ

`ಭಗವಾನ್ ಶ್ರೀಕೃಷ್ಣನು ಗೀತೆಯಲ್ಲಿ (ಅಧ್ಯಾಯ ೨, ಶ್ಲೋಕ ೧೧) ಅರ್ಜುನನಿಗೆ ಹೇಳುತ್ತಾನೆ, ‘ಅಶೋಚ್ಯಾನನ್ವಶೋಚಸತ್ತ್ವo ಪ್ರಜ್ಞಾವಾದಾಂಶ್ಚ ಭಾಷಸೇ |, ಅಂದರೆ `ಹೇ ಅರ್ಜುನ, ಯಾರಿಗಾಗಿ ನೀನು ಶೋಕಿಸಬಾರದೋ, ಅವರಿಗಾಗಿ ನೀನು ಶೋಕಿಸುತ್ತಿರುವೆ ಮತ್ತು ವಿದ್ವಾಂಸರಂತೆ ಯುಕ್ತಿವಾದ ಮಾಡುತ್ತಿರುವೆ’ ಅರ್ಜುನನಂತೆಯೇ ಇಂದಿನ ಹೆಚ್ಚಿನ ಹಿಂದೂಗಳ ಸ್ಥಿತಿಇದೆ.

ಧ್ಯಾನದಲ್ಲಿದ್ದಾಗ ಕಾಡುಹಂದಿ ಇರಿದರೂ ೪ ದಿನ ಅರಿವಾಗದಿರುವ ಮತ್ತು ಆಧ್ಯಾತ್ಮಿಕ ಬಲದಿಂದ ಉಪಾಸನೆ ಪೂರ್ಣ ಮಾಡುವ ಪ.ಪೂ. ಭಗವಾನದಾಸ ಮಹಾರಾಜರು !

ಮಹಾರಾಜರು ಧ್ಯಾನದ ಸ್ಥಿತಿಯಿಂದ ಎಚ್ಚರವಾದ ನಂತರ ನಾನು ಅವರಿಗೆ, ”ನಿಮ್ಮ ಬೆನ್ನಿಗೆ ಗಾಯವಾಗಿದೆ. ಆ ಗಾಯವಾಗಿ ೩-೪ ದಿನಗಳಾಗಿರಬಹುದು’ ಎಂದೆನಿಸುತ್ತದೆ ಮತ್ತು ಆ ಗಾಯದಿಂದ ಬಿಳಿ ಸಣ್ಣ ಹುಳಗಳು ಹೊರಗೆ ಬೀಳುತ್ತಿವೆ. ಅಲ್ಲಿ ರಕ್ತಸ್ರಾವವಾಗಿದೆ. ಮಹಾರಾಜರೇ, ನಿಮಗೆ ಅದರ ಅರಿವಾಗಲಿಲ್ಲವೇ ?” ಎಂದು ಕೇಳಿದೆನು.

ನೈಸರ್ಗಿಕ ಸಂಕಟಗಳ ಆಪತ್ಕಾಲ ಮತ್ತು ಭಕ್ತಿಯ ಅನಿವಾರ್ಯತೆ !

ವರ್ಷ ೨೦೧೫ ರಲ್ಲಿ ನೇಪಾಳದಲ್ಲಿ ಬಂದ ವಿನಾಶಕಾರಿ ಭೂಕಂಪದಲ್ಲಿ ೯ ಸಾವಿರಕ್ಕಿಂತಲೂ ಹೆಚ್ಚು ನಾಗರಿಕರು ಮೃತಪಟ್ಟರು, ೨೩ ಸಾವಿರಕ್ಕಿಂತಲೂ ಹೆಚ್ಚು ಜನರು ಗಾಯಗೊಂಡರು. ವರ್ಷ ೧೯೯೩ ರಲ್ಲಿನ ಮಹಾರಾಷ್ಟ್ರದಲ್ಲಿನ ಕಿಲ್ಲಾರಿಯ ಭೂಕಂಪದಲ್ಲಿ ಅಪಾರ ಜೀವಹಾನಿಯಾಗಿತ್ತು.