ಹೊಸ ಶೈಕ್ಷಣಿಕ ನೀತಿಯಲ್ಲಿ ಮದರಸಾಗಳಲ್ಲಿನೀಡಲಾಗುವ ಧಾರ್ಮಿಕ ಶಿಕ್ಷಣವನ್ನು ನಿಲ್ಲಿಸುವುದು ಆವಶ್ಯಕ !

ಹೊಸ ಶೈಕ್ಷಣಿಕ ನೀತಿಯಿಂದ ಪೂರ್ಣ ಭಾರತೀಯ ಶಿಕ್ಷಣಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಪರಿವರ್ತನೆ ಸಾಧ್ಯ !

ಕರ್ನಾಟಕದಲ್ಲಿ ಮತಾಂಧತೆಯನ್ನು ಹರಡುವ ಮದರಸಾಗಳಲ್ಲಿನ ಶಿಕ್ಷಣದ ಮೇಲೆ ನಿರ್ಬಂಧ ಹೇರಿ !

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶಿಕ್ಷಣಮಂತ್ರಿ ಬಿ.ಸಿ. ನಾಗೇಶರವರಿಗೆ ಮನವಿ

ಬರುವ ಡಿಸೆಂಬರ್ ನಿಂದ ಕರ್ನಾಟಕದಲ್ಲಿ ನೈತಿಕ ಮೌಲ್ಯಗಳ ಅಡಿಯಲ್ಲಿ ಶಾಲೆಯಲ್ಲಿ ಶ್ರೀಮದ್ ಭಗವದ್ಗೀತೆ ಕಲಿಸಲಾಗುವುದು !

ಕುರಾನ್ ಇದು ಧಾರ್ಮಿಕ ಗ್ರಂಥ; ಆದರೆ ಗೀತಾ ಧಾರ್ಮಿಕ ಗ್ರಂಥ ಅಲ್ಲವೇ ! – ಕರ್ನಾಟಕದ ಶಿಕ್ಷಣ ಸಚಿವ

ದೇಶಾದ್ಯಂತ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮಾನ ಸಮವಸ್ತ್ರ ಜಾರಿ ಮಾಡಲು ಒತ್ತಾಯಿಸಿರುವ ಮನವಿ ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ

ದೇಶಾದ್ಯಂತ ಇರುವ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಒಂದೇ ಸಮನಾದ ಸಮವಸ್ತ್ರ ಜಾರಿ ಮಾಡಲು ಆಗ್ರಹಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ.

ಉಕ್ರೇನನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವವರಿಗೆ ಮತ್ತು ಭಾರತಕ್ಕೆ ಹಿಂತಿರುಗಿರುವ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಥೆಯಲ್ಲಿ ಪ್ರವೇಶವಿಲ್ಲ !

ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದಿಂದ ಪ್ರಮಾಣ ಪತ್ರ !

ಶಿಕ್ಷಣವ್ಯವಸ್ಥೆಯಲ್ಲಿ ಹಿಂದುತ್ವದ ಶಿಕ್ಷಣದ ಸಮಾವೇಶವಾಗಬೇಕು ! – ರಾಷ್ಟ್ರೀಯ ಸ್ವಯಂಸೇವಕ ಸಂಘ

ನ್ಯಾಯಾಲಯದಲ್ಲಿ ಭಾರತೀಯ ಭಾಷೆಯಲ್ಲಿ ತೀರ್ಪು ನೀಡಬೇಕು, ಎಂಬ ಬೇಡಿಕೆಯೂ ಇದೆ

ಇಸ್ಲಾಂನಲ್ಲಿ ನಮಾಜ್ ಅನಿವಾರ್ಯವಿಲ್ಲದಿದ್ದರೇ ಹಿಜಾಬ್ ಹೇಗೆ ಆವಶ್ಯಕ ? – ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ

ಕರ್ನಾಟಕದಲ್ಲಿನ ಶೈಕ್ಷಣಿಕ ಸಂಸ್ಥೆಯಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಹಿಜಾಬ ನಿಷೇಧ ಮಾಡಲಾಗಿದೆ. ಇದರ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದನಂತರ ನ್ಯಾಯಾಲಯವು ಸರಕಾರದ ನಿರ್ಣಯವನ್ನು ಎತ್ತಿ ಹಿಡಿದಿತ್ತು. ಅದಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

ಶಿಕ್ಷಕ ಉದ್ಯೋಗದ ದುಃಸ್ಥಿತಿ !

ಸದ್ಯದ ಸ್ಥಿತಿಯಲ್ಲಿ ಶಿಕ್ಷಕರು ಮತ್ತು ಶಿಕ್ಷಣಕ್ಷೇತ್ರ ಇವುಗಳಲ್ಲಿ ಅನೈತಿಕತೆ, ಭ್ರಷ್ಟಾಚಾರ, ಅಪರಾಧ, ವಾಸನಾಂಧತೆ ಹೆಚ್ಚಾಗುತ್ತಿದೆ, ಈ ವಾಸ್ತವವು ಮೆಕಾಲೆ ನಿರ್ಮಿಸಿದ ಶಿಕ್ಷಣ ವ್ಯವಸ್ಥೆಯ ದುಷ್ಪರಿಣಾಮವಾಗಿದೆ. ಆದುದರಿಂದ ಇಂದಿನ ಶಿಕ್ಷಕರಿಗೆ ನೀತಿ ಸಂಹಿತೆಯನ್ನು ಕೇವಲ ನೀಡುವುದಕ್ಕಿಂತ ಅವರಿಗೆ ನೈತಿಕತೆಯ ಶಿಕ್ಷಣವನ್ನು ಮತ್ತು ಧರ್ಮಶಿಕ್ಷಣವನ್ನು ನೀಡುವುದು ಅನಿವಾರ್ಯವಾಗಿದೆ.

ಪೈಥಾಗೊರಸನ ಪ್ರಮೇಯವು ಪೈಥಾಗೊರಸನ ಕಾಲಖಂಡಕ್ಕಿಂತ  ಮೊದಲು ವೇದಕಾಲದಲ್ಲಿಯೂ ತಿಳಿದಿತ್ತು! 

ಕರ್ನಾಟಕ ಸರಕಾರದ ‘ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ರಲ್ಲಿ ಒಂದು ಟಿಪ್ಪಣೆಯನ್ನು ಸಾದರಪಡಿಸಿದೆ. ಅದರಲ್ಲಿ ‘ಪೈಥಾಗೊರಸನ ಪ್ರಮೇಯವು  ಅವನ ಕಾಲಖಂಡಕ್ಕಿಂತ ಮೊದಲೇ ವೇದಕಾಲದಲ್ಲಿಯೂ ತಿಳಿದಿತ್ತು, ಎಂದು ಹೇಳಲಾಗಿದೆ.