ಪಾಕಿಸ್ತಾನದ ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್‌ನ ಅಪಹರಣಕ್ಕೀಡಾದ ಪುತ್ರನ ಹತ್ಯೆಯಾಗಿದೆ ಎಂದು ದಾವೆ !
ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್‌ನ ಮಗ ಕಮಾಲುದ್ದೀನ್ ಸಯೀದ್‌ನ ಹತ್ಯೆಯಾಗಿರುವ ವರದಿಯಾಗಿದೆ. ಸೆಪ್ಟೆಂಬರ್ ೨೬ ರಂದು ಅವನನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದರು.
ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್‌ನ ಮಗ ಕಮಾಲುದ್ದೀನ್ ಸಯೀದ್‌ನ ಹತ್ಯೆಯಾಗಿರುವ ವರದಿಯಾಗಿದೆ. ಸೆಪ್ಟೆಂಬರ್ ೨೬ ರಂದು ಅವನನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದರು.
ಖಲಿಸ್ತಾನದ ಬಹಿರಂಗವಾಗಿ ವಿರೋಧಿಸುವ ಸಿಖ್ಖರು ಭಾರತದಲ್ಲಿ ಕೂಡ ಕಡಿಮೆ ಪ್ರಮಾಣದಲ್ಲಿ ಕಾಣಲು ಸಿಗುವಾಗ ಲಂಡನದಲ್ಲಿ ಈ ರೀತಿಯ ವಿರೋಧ ವ್ಯಕ್ತಪಡಿಸುವ ಸಿಖ ಅಭಿನಂದಿಸೆಲೇ ಬೇಕು.
ರಸ್ತೆಯಲ್ಲಿ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೆ ನಮಾಜ ಮಾಡಿ ನಾಗರಿಕರಿಗೆ ಅಡಚಣೆ ತರುವ ಕುರಿತು ನ್ಯಾಯಾಲಯವು ಆದೇಶ ನೀಡಬೇಕು, ಎಂದು ಜನರಿಗೆ ಅನಿಸುತ್ತದೆ.
ಕೆನಡಾ ಮತ್ತು ಕೆನಡಾ ಸರಕಾರದೊಂದಿಗಿನ ಸಮಸ್ಯೆಗಳು ಕಳೆದ ಕೆಲವು ವರ್ಷಗಳಿಂದ ನಿರ್ಮಾಣವಾಗಿದೆ. ಈ ಸಮಸ್ಯೆಗಳು ಭಯೋತ್ಪಾದನೆ, ಕಟ್ಟರತೆ ಮತ್ತು ಹಿಂಸಾಚಾರಕ್ಕೆ ಮುಕ್ತ ವಾತಾವರಣವನ್ನು ನೀಡಿರುವುದರಿಂದ ನಿರ್ಮಾಣವಾಗಿದೆ.
ಶ್ರೀಗಂಧದ ಕಳ್ಳಸಾಗಣೆದಾರರ ವಿರುದ್ಧ ಕ್ರಮ ನಡೆಸುವ ಹೆಸರಿನಲ್ಲಿ ಒಂದು ವಸಾಹತುವಿನ ಮೇಲೆ ನಡೆದ ದಾಳಿಯ ಸಮಯದಲ್ಲಿ ಜನರ ಮೇಲೆ ಬಲಾತ್ಕಾರ ನಡೆಸಿರುವ ಮತ್ತು 18 ಮಹಿಳೆಯರ ಮೇಲೆ ಬಲಾತ್ಕಾರ ನಡೆಸಿರುವ ಅಪರಾಧಕ್ಕಾಗಿ ಮದ್ರಾಸ್ ಉಚ್ಚನ್ಯಾಯಾಲಯವು 215 ಸರಕಾರಿ ಅಧಿಕಾರಿಗಳಿಗೆ ಶಿಕ್ಷೆಯನ್ನು ವಿಧಿಸಿದೆ.
ಇಲ್ಲಿಯವರೆಗೆ ಅಭಿವೃದ್ಧಿ ಹೊಂದಿದ ದೇಶಗಳ ದುಷ್ಕೃತ್ಯಗಳನ್ನು ಪ್ರಶ್ನಿಸಲು ಯಾರೂ ಇರಲಿಲ್ಲ, ಹಾಗೆ ಪ್ರಶ್ನಿಸಲು ಬೇರೆ ಯಾವ ದೇಶಗಳೂ ಬಹುತೇಕವಾಗಿ ಧೈರ್ಯ ಮಾಡುತ್ತಿರಲಿಲ್ಲ. ಭಾರತದ ಇಂತಹ ನಿಲುವಿನಿಂದಾಗಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಕಪಾಳಮೋಕ್ಷವಾಗುತ್ತಿದೆ !
ಇಲ್ಲಿನ ದುಗಾವರ ಊರಿನಲ್ಲಿರುವ ಸೇಂಟ್ ಆಂಥನಿ ಉಚ್ಚ ಮಾಧ್ಯಮಿಕ ಶಾಲೆಯಲ್ಲಿ ಶಾಯಿಸ್ತಾ ಎಂಬ ಹೆಸರಿನ ಮುಸಲ್ಮಾನ ಶಿಕ್ಷಕಿಯು ಮುಸಲ್ಮಾನ ವಿದ್ಯಾರ್ಥಿಗಳಿಗೆ ಓರ್ವ ಹಿಂದೂ ವಿದ್ಯಾರ್ಥಿಯನ್ನು ಥಳಿಸಲು ಹೇಳಿರುವ ಘಟನೆಯು ಬೆಳಕಿಗೆ ಬಂದಿದೆ.
ಕೆನಡಾದಲ್ಲಿ ನಮ್ಮ ಮುತ್ಸದ್ದಿಗಳಿಗೆ ಹೆದರಿಸುವುದು ಮತ್ತು ಬೆದರಿಕೆ ನೀಡಲಾಗುತ್ತಿದೆ. ನಮ್ಮ ವಾಣಿಜ್ಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಲಾಗುತ್ತದೆ. ‘ಪ್ರಜಾಪ್ರಭುತ್ವದಲ್ಲಿ ಹೇಗೆ ನಡೆಯುತ್ತದೆ’, ಎಂದು ಹೇಳಿ ‘ಇದೆಲ್ಲವೂ ಬೆಂಬಲಿಸುವಂತಿದೆ’, ಹೇಳುತ್ತಾರೆ,
ನುಸುಳುಕೋರರು ಮತ್ತು ದೇಶ ವಿರೋಧಿ ಕಾರ್ಯ ಚಟುವಟಿಕೆ ನಡೆಸುವವರಿಗೆ ನಕಲಿ ಗುರುತಿನ ಚೀಟಿ ಮಾಡಿಸಿಕೊಡುವ ತಂಡಗಳು ಭಾರತದಲ್ಲಿ ಸಕ್ರೀಯವಾಗಿವೆ. ಇವರು ನುಸುಳುಕೋರರು ದೇಶ ವಿರೋಧಿ ಕಾರ್ಯದಲ್ಲಿ ತೊಡಗಿರುವ ಆಘಾತಕಾರಿ ಮಾಹಿತಿ ಕೇಂದ್ರ ಸುರಕ್ಷಾ ದಳದ ಗಮನಕ್ಕೆ ಬಂದಿದೆ.
ಕಾಂಗ್ರೆಸ್ ಇಚ್ಛಾಶಕ್ತಿ ಕಳೆದುಕೊಂಡಿದೆ. ತಳಮಟ್ಟದವರೆಗೂ ತಲುಪಿರುವ ಕಾಂಗ್ರೆಸ್ ನಾಯಕರು ಬಾಯಿಗೆ ಬೀಗ ಹಾಕಿಕೊಂಡು ಕುಳಿತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಕಾಂಗ್ರೆಸ್ ನಾಯಕರು ನಡೆಸುತ್ತಿಲ್ಲ. ಕಾಂಗ್ರೆಸ್ ಈಗ ಕಂಪನಿಯಾಗಿದೆ.