ಅಮೇಠಿ (ಉತ್ತರ ಪ್ರದೇಶ)ಯಲ್ಲಿ ದುಶ್ಕರ್ಮಿಗಳು ಮನೆಗೆ ನುಗ್ಗಿ ೧೬ ವರ್ಷದ ಹುಡುಗಿಯನ್ನು ಜೀವಂತ ಸುಟ್ಟರು !
ಅಪರಾಧಿಗಳಿಗೆ ಪೊಲೀಸರ ಭಯ ಇಲ್ಲದಿರುವುದು ಈ ಘಟನೆ ಉದಾಹರಣೆ ಆಗಿದೆ. ಇಂಥವರ ಮೇಲೆ ಅಂಕುಶ ಇಡುವುದಕ್ಕಾಗಿ ಪೊಲೀಸರು ಯಾವ ಕ್ರಮ ಕೈಗೊಳ್ಳುವರು ?
ಅಪರಾಧಿಗಳಿಗೆ ಪೊಲೀಸರ ಭಯ ಇಲ್ಲದಿರುವುದು ಈ ಘಟನೆ ಉದಾಹರಣೆ ಆಗಿದೆ. ಇಂಥವರ ಮೇಲೆ ಅಂಕುಶ ಇಡುವುದಕ್ಕಾಗಿ ಪೊಲೀಸರು ಯಾವ ಕ್ರಮ ಕೈಗೊಳ್ಳುವರು ?
ಭಾರತವು ಈ ಬಗೆಗಿನ ಕ್ರಮಕ್ಕೆ ಮನವಿ ಮಾಡಿದೆಯೇ ? ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಇದರ ಬಗ್ಗೆ ಧ್ವನಿ ಎತ್ತಿದೆಯೇ ?
ಈ ರೀತಿ ಅಂಚೆ ಮೂಲಕ ಅಮಲು ಪದಾರ್ಥಗಳ ಕಳ್ಳಸಾಗಾಣಿಕೆ ಆಗುತ್ತಿದ್ದರೆ, ಆ ವಿಷಯದಲ್ಲಿ ಭಾರತದ ಆಡಳಿತ ಇನ್ನಷ್ಟು ಜಾಗರೂಕವಾಗಿ ಅದನ್ನು ತಡೆಯುವುದು ಆವಶ್ಯಕವಾಗಿದೆ !
ಲಹಾಬಾದ ಉಚ್ಚ ನ್ಯಾಯಾಲಯವು ‘ಲಿವ್ ಇನ್ ರಿಲೇಶನಶಿಪ್’ನಲ್ಲಿ ಇರುವ ಒಂದು ಜೋಡಿಗೆ ಪೊಲೀಸರ್ ರಕ್ಷಣೆ ಬೇಕೆಂದು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸದೆ.
ಭಾರತದಲ್ಲಿನ ಪಠಣಕೋಟ ಇಲ್ಲಿಯ ಸೈನ್ಯದ ನೆಲೆಯ ಮೇಲೆ ೨೦೧೬ ರಲ್ಲಿ ನಡೆದಿರುವ ಜಿಹಾದಿ ಭಯೋತ್ಪಾದಕ ದಾಳಿಯ ಪ್ರಮುಖ ಸೂತ್ರದಾರ ಶಾಹಿದ್ ಲತೀಫ್ ಇವನನ್ನು ಪಾಕಿಸ್ತಾನದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ವೈಟ್ ಫಾಸ್ಫರಸ್ ಬಾಂಬ್ ತಯಾರಿಸುವಾಗ ರಬ್ಬರ್ ಮತ್ತು ವೈಟ್ ಫಾಸ್ಫರಸ್ ಇದನ್ನು ಬಳಸಲಾಗುತ್ತದೆ. ಫಾಸ್ಫರಸ್ ಮೇಣದ ಹಾಗೆ ರಸಾಯನವಾಗಿದೆ. ಈ ಬಾಂಬ್ ಕಾಣಲು ತಿಳಿ ಹಳದಿ ಅಥವಾ ಬಣ್ಣ ರಹಿತವಾಗಿರುತ್ತದೆ. ಆಕ್ಸಿಜನ್ ಸಂಪರ್ಕಕ್ಕೆ ಬಂದರೆ ಅದು ಹೊತ್ತಿಕೊಳ್ಳುತ್ತದೆ.
ನಮಗೆ ಈ ಯುದ್ಧ ಬೇಕಾಗಿರಲಿಲ್ಲ; ಆದರೆ ಅತ್ಯಂತ ಕ್ರೂರ ಮತ್ತು ಹಿಂಸಾತ್ಮಕ ರೀತಿಯಲ್ಲಿ ಈ ಯುದ್ಧವನ್ನು ನಮ್ಮ ಮೇಲೆ ಹೇರಲಾಗಿದೆ. ನಾವು ಯುದ್ಧವನ್ನು ಪ್ರಾರಂಭಿಸದಿದ್ದರೂ, ನಾವೇ ಈ ಯುದ್ಧವನ್ನು ಕೊನೆಗೊಳಿಸುತ್ತೇವೆ.
ಇಂತಹವರನ್ನು ಪೊಲೀಸರು ಎನ್ನಬೇಕೋ ಅಥವಾ ಕಟುಕರು ಎನ್ನಬೇಕೊ ? ಇಂತಹ ಪೋಲೀಸರನ್ನು ಬಂಧಿಸಿ ಜೈಲಿಗೆ ಹಾಕಬೇಕು !
ಮತಾಂಧರಿಗೆ ಕಾನೂನಿನ ಭಯ ಉಳಿದಿಲ್ಲದಿದ್ದರಿಂದ ಹಿಂದುತ್ವನಿಷ್ಠರ ಮನೆ ಮೇಲೆ ದಾಳಿ ಮಾಡುವಷ್ಟು ಉದ್ಧಟರಾಗಿದ್ದಾರೆ. ಈ ಮತಾಂಧರ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳದ ಸರಕಾರಕ್ಕೆ ನಾಚಿಕೆಗೇಡು !
ಕಾಂಗ್ರೆಸ್ ಸರಕಾರವು ಜನರ ಪ್ರಾಣ ಮತ್ತು ಆಸ್ತಿಯನ್ನು ರಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಇಂತಹ ಸರಕಾರವನ್ನು ಕಿತ್ತುಗೆಯುವುದು ಅವಶ್ಯಕವಿದೆ. ಉದಯಪುರದಲ್ಲಿ ಕೆಲವು ತಿಂಗಳ ಹಿಂದೆ ಏನಾಯಿತು ಎಂದು ಯಾರೂ ಊಹಿಸಲಿಲ್ಲ.