FIR Filed Against Calvary Church: ತೆಲಂಗಾಣದಲ್ಲಿ ಪವಾಡದಿಂದ ಬಾಲಕಿಯನ್ನು ಗುಣಪಡಿಸುವುದಾಗಿ ಹೇಳಿದ್ದ ಕ್ರೈಸ್ತ ಮಿಷನರಿ ವಿರುದ್ಧ ದೂರು ದಾಖಲು !

ಕ್ರೈಸ್ತ ಮಿಷನರಿಯೊಬ್ಬರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಯನ್ನು ಪವಾಡದಿಂದ ಗುಣಪಡಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಪುಟ್ಟ ಬಾಲಕಿಯನ್ನು ಪವಾಡದ ಹೆಸರಿನಲ್ಲಿ ಕ್ರೂರವಾಗಿ ನಡೆಸಿಕೊಳ್ಳಲಾಯಿತು.

New Indian Penal Code: ನೂತನ ಭಾರತೀಯ ದಂಡ ಸಂಹಿತೆಯಲ್ಲಿ ಮಹಿಳೆಯರಿಗೆ ಮೋಸ ಮಾಡುವುದನ್ನು ತಡೆಯಬಹುದು

ಹೊಸ ಭಾರತೀಯ ದಂಡ ಸಂಹಿತೆಯ ಪ್ರಕಾರ, ಯಾವುದೇ ಧರ್ಮದ ವ್ಯಕ್ತಿ ತನ್ನ ಧಾರ್ಮಿಕ ಗುರುತನ್ನು ಮರೆಮಾಚಿ ಮದುವೆಯಾದರೆ ಅಥವಾ ದಾರಿ ತಪ್ಪಿಸುವಂತೆ ಮಾಡಿದರೆ ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

Jagannath Chariot Firing : ಇಂಫಾಲ (ಮಣಿಪುರ) : ಭಗವಾನ್ ಜಗನ್ನಾಥನ ಯಾತ್ರೆಗಾಗಿ ತಯಾರಿಸುತ್ತಿದ್ದ ರಥದ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ!

ಮಣಿಪುರದಲ್ಲಿ ಕಳೆದ ಒಂದೂವರೆ ವರ್ಷಗಳಿಗೂ ಅಧಿಕ ಕಾಲದಿಂದ ಮೈತೇಯಿ ಹಿಂದೂ ಮತ್ತು ಕುಕಿ ಕ್ರಿಶ್ಚಿಯನ್ನರ ನಡುವೆ ನಡೆಯುತ್ತಿರುವ ಹಿಂಸಾಚಾರವೇ ಈ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ!

Hindu Leader Arrested in TN: ತಮಿಳುನಾಡು ಸರ್ಕಾರದಿಂದ ಹಿಂದುತ್ವನಿಷ್ಠ ನಾಯಕ ಪಾಲಾ ಸಂತೋಷ್ ಕುಮಾರನ ಬಂಧನ !

ರಾಜ್ಯದ ತಂಜಾವೂರಿನಲ್ಲಿರುವ ‘ಹಿಂದೂ ಯೆಲ್ಲುಚಿ ಪುರವೈ’ ಈ ಹಿಂದುತ್ವನಿಷ್ಠ ಸಂಘಟನೆಯ ಮುಖ್ಯಸ್ಥ ಶ್ರೀ. ಪಾಲಾ ಸಂತೋಷ ಕುಮಾರ್ ಅವರನ್ನು ರಾಜ್ಯ ಸರ್ಕಾರ ಬಂಧಿಸಿದೆ ಎಂದು ತಿಳಿದುಬಂದಿದೆ.

ಭೋಲೆ ಬಾಬಾರ ಸ್ಪರ್ಶವಾದ ಮಣ್ಣನ್ನು ಸಂಗ್ರಹಿಸುವಾಗ ಕಾಲ್ತುಳಿತ !

ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಸೇರುವ ಬಗ್ಗೆ ಪೊಲೀಸರಿಗೆ ಮತ್ತು ಅಲ್ಲಿನ ಸರ್ಕಾರಕ್ಕೆ ಮಾಹಿತಿ ಹೇಗೆ ಸಿಗಲಿಲ್ಲ? ಮತ್ತು ಅವರು ಸರಿಯಾದ ನಿಯೋಜನೆಯನ್ನು ಮಾಡಲಿಲ್ಲವೇಕೆ? ಇದಕ್ಕೆ ಜವಾಬ್ದಾರರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು!

60 Arrested For Online Fraud : ಶ್ರೀಲಂಕಾದಲ್ಲಿ ಆನ್ಲೈನ ಹಣಕಾಸು ಹಗರಣ ಪ್ರಕರಣದಲ್ಲಿ 60 ಭಾರತೀಯರ ಬಂಧನ

ಶ್ರೀಲಂಕಾದ ಅಪರಾಧ ತನಿಖಾ ಇಲಾಖೆಯು ಆನ್‌ಲೈನ್ ಹಣಕಾಸು ಹಗರಣದಲ್ಲಿ ಸಹಭಾಗಿಯಾಗಿದ್ದ ಒಂದು ಗುಂಪಿನ 60 ಭಾರತೀಯರನ್ನು ಮಾಡಿವೇಲಾ, ಬತ್ತಾರಾಮುಲ್ಲಾ ಮತ್ತು ನೆಗೊಂಬೊದಿಂದ ಬಂಧಿಸಿದೆ.

Escape from Madrasa: ಭಿವಂಡಿಯ ಮದರಸಾದಲ್ಲಿ ಅಪ್ರಾಪ್ತನ ಮೇಲೆ ಅಸ್ವಭಾವಿಕ ಅತ್ಯಾಚಾರ ಮಾಡಿದ ಮುಸ್ಲಿಂ ಪರಾರಿ !

ಭಿವಂಡಿಯ ಮದರಸಾದಲ್ಲಿ ಓದುತ್ತಿದ್ದ 11 ವರ್ಷದ ಬಾಲಕನ ಮೇಲೆ 20 ವರ್ಷದ ವಿದ್ಯಾರ್ಥಿ ನಾಸಿರುಲ್ಲಾ ಎಂಬಾತ ಅಸ್ವಭಾವಿಕ ಅತ್ಯಾಚಾರ ನಡೆಸಿದ್ದಾನೆ.

ಅಶ್ಲೀಲತೆಯನ್ನು ಹರಡಿಸಿ ಸಮಾಜದ ಮೇಲೆ ಆಘಾತ ಮಾಡುವವರ ವಿರುದ್ಧ ಅತ್ಯಾಚಾರದ ಅಪರಾಧವನ್ನು ದಾಖಲಿಸಬೇಕು ! – ಉದಯ ಮಹೂರ್ಕರ್, ಸಂಸ್ಥಾಪಕ, ಸೇವ್ ಕಲ್ಚರ್ ಸೇವ ಭಾರತ ಫೌಂಡೇಶನ್, ದೆಹಲಿ

ಭಾರತವನ್ನು ‘ವಿಕೃತ ವಿಷಯ ಮುಕ್ತ’ ಮಾಡಲು ಪ್ರತಿಜ್ಞೆ ಮಾಡಬೇಕು !

Hinduja Family : ನೌಕರರ ಶೋಷಣೆ ಮಾಡಿದ ಪ್ರಕರಣ; ಸ್ವಿಟ್ಜರ್ಲೆಂಡ್ ಉಚ್ಚ ನ್ಯಾಯಾಲಯದಿಂದ ಹಿಂದೂಜಾ ಕುಟುಂಬಕ್ಕೆ ಖುಲಾಸೆ

ಹಿಂದೂಜಾ ಕುಟುಂಬದವರ ಸ್ವಿಟ್ಜರ್ಲೆಂಡ್ ನಲ್ಲಿರುವ ವಿಲ್ಲಾದಲ್ಲಿ ಕೆಲಸ ಮಾಡುವ ಮನೆಗೆಲಸದವರಿಗೆ ಹಿಂದೂಜಾ ಕುಟುಂಬದ ಸದಸ್ಯರು ಶೋಷಣೆ ಮಾಡಿದ ಆರೋಪವಿತ್ತು. ಮನೆಗೆಲಸ ಮಾಡುವವರಲ್ಲಿ ಹೆಚ್ಚಿನವರು ಭಾರತದ ಅನಕ್ಷರಸ್ಥರಾಗಿದ್ದಾರೆ.

Public Examination Act 2024 : ಪ್ರಶ್ನೆ ಪತ್ರಿಕೆ ಲೀಕ್ ಮಾಡಿದರೆ 10 ವರ್ಷಗಳವರೆಗೆ ಕಾರಾಗೃಹ ವಾಸ ಮತ್ತು 1 ಕೋಟಿ ರೂಪಾಯಿ ದಂಡ !

`ಸಾರ್ವಜನಿಕ ಪರೀಕ್ಷಾ ನಿಯಮ 2024′ ರ ನಿಬಂಧನೆ ದೇಶಾದ್ಯಂತ ಜಾರಿ !