
ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾದ ಅಪರಾಧ ತನಿಖಾ ಇಲಾಖೆಯು ಆನ್ಲೈನ್ ಹಣಕಾಸು ಹಗರಣದಲ್ಲಿ ಸಹಭಾಗಿಯಾಗಿದ್ದ ಒಂದು ಗುಂಪಿನ 60 ಭಾರತೀಯರನ್ನು ಮಾಡಿವೇಲಾ, ಬತ್ತಾರಾಮುಲ್ಲಾ ಮತ್ತು ನೆಗೊಂಬೊದಿಂದ ಬಂಧಿಸಿದೆ. ಈ ವಿಷಯದಲ್ಲಿ ಹಿರಿಯ ಪೊಲೀಸ ಅಧೀಕ್ಷಕರಾದ ನಿಹಾಲ ಥಲದುಯಾರವರು ಮಾತನಾಡುತ್ತಾ, ಅಪರಾಧ ತನಿಖಾ ಇಲಾಖೆಯು ಮೇಲಿನ ಪ್ರದೇಶಗಳ ಮೇಲೆ ದಾಳಿ ನಡೆಸಿ, 60 ಜನರನ್ನು ಬಂಧಿಸಿದೆ. ಅವರಿಂದ 135 ಮೊಬೈಲ ಫೋನ್ ಗಳು ಮತ್ತು 57 ಲ್ಯಾಪಟಾಪಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation