ಶಂಭುದುರ್ಗ ಪ್ರತಿಷ್ಠಾನದ ಎಚ್ಚರಿಕೆಯ ಬಳಿಕ ಕ್ರೈಸ್ತ ವ್ಯಕ್ತಿಯಿಂದ ವಜ್ರೇಶ್ವರಿ ದೇವಸ್ಥಾನದ ಜನಸಂಪರ್ಕ ಅಧಿಕಾರಿ ಹುದ್ದೆಗೆ ತ್ಯಾಗಪತ್ರ !
ಧರ್ಮಹಾನಿಯ ವಿರುದ್ಧ ಪಟ್ಟು ಹಿಡಿದು ಹೋರಾಟ ನಡೆಸುವ ಶಂಭುದುರ್ಗ ಪ್ರತಿಷ್ಠಾನದ ಆದರ್ಶವನ್ನು ಎಲ್ಲ ಹಿಂದುತ್ವನಿಷ್ಠ ಸಂಘಟನೆಗಳು ಪಡೆದುಕೊಳ್ಳಬೇಕು !
ಧರ್ಮಹಾನಿಯ ವಿರುದ್ಧ ಪಟ್ಟು ಹಿಡಿದು ಹೋರಾಟ ನಡೆಸುವ ಶಂಭುದುರ್ಗ ಪ್ರತಿಷ್ಠಾನದ ಆದರ್ಶವನ್ನು ಎಲ್ಲ ಹಿಂದುತ್ವನಿಷ್ಠ ಸಂಘಟನೆಗಳು ಪಡೆದುಕೊಳ್ಳಬೇಕು !
ಬಘೇಲ ಇವರು ಹೀಗೆ ಹೇಳಿ ಮತಾಂಧ ಮುಸಲ್ಮಾನರನ್ನು ರಕ್ಷಿಸುತ್ತಿದ್ದಾರೆ. ಕಾಂಗ್ರೆಸ್ಸಿನವರು ಇಲ್ಲಿಯವರೆಗೆ ಇದನ್ನೇ ಮಾಡುತ್ತಾ ಬಂದಿದ್ದಾರೆ. ಹಿಂದೂಗಳು ಅದನ್ನು ಕೇಂದ್ರದ ಅಧಿಕಾರದಿಂದ ದೂರ ತಳ್ಳಿದರೂ ಅದರ ಅರಿವು ಕಾಂಗ್ರೆಸ್ಸಿನವರಿಗೆ ಇಲ್ಲ, ಎಂಬುದು ಗಮನಕ್ಕೆ ಬರುತ್ತದೆ ! – ಸಂಪಾದಕರು
ದೇವಸ್ಥಾನದ ಮೇಲ್ವಿಚಾರಕರಾಗಿ ಒಬ್ಬ ಹಿಂದೂ ವ್ಯಕ್ತಿ ಸಿಗುವುದಿಲ್ಲ ಎನ್ನುವ ವಿಷಯದಲ್ಲಿ ಹಿಂದೂಗಳು ಗಂಭೀರವಾಗಿ ವಿಚಾರ ಮಾಡುವುದು ಆವಶ್ಯಕವಾಗಿದೆ !
ಮಿಷನರಿ ಶಾಲೆಯಲ್ಲಿನ ಹಿಂದೂ ದ್ವೇಷ ಹೊಸದೇನಲ್ಲ. ಈಗ ಹಿಂದೂ ಪೋಷಕರು ‘ಸ್ವತಃ ತಮ್ಮ ಮಕ್ಕಳನ್ನು ಇಂತಹ ಶಾಲೆಗಳಲ್ಲಿ ಕಳುಹಿಸಬೇಕೇ ?’, ಇದರ ವಿಚಾರ ಮಾಡುವುದು ಅವಶ್ಯಕ !
ಅಪರಾಧವನ್ನು ರದ್ದುಪಡಿಸಲು ಕ್ರೈಸ್ತ ಪ್ರಚಾರಕರಿಂದ ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ
ರಾಜ್ಯದಲ್ಲಿ ಕ್ರೈಸ್ತರನ್ನು ತಮ್ಮಲ್ಲಿ ಸೆಳೆದುಕೊಳ್ಳಲು ಭಾಜಪ ಹವಣಿಸುತ್ತಿರುವುದು ಈಗ ಕಂಡು ಬರುತ್ತಿದೆ. ‘ಈಸ್ಟರ್ ಸಂಡೆಯಂದು ಕ್ರೈಸ್ತ ಕುಟುಂಬಗಳನ್ನು ಭೇಟಿ ಮಾಡಲಾಗುವುದು’, ಎಂದು ಪಕ್ಷವು ಘೋಷಿಸಿತ್ತು.
ದಕ್ಷಿಣ ಭಾರತದಲ್ಲಿ ಹಿಂದೂ ಸಂತರು ಕ್ರೈಸ್ತ ಮಿಷನರಿಗಳಿಗಿಂತ ಹೆಚ್ಚಿನ ಸೇವೆಯನ್ನು ಮಾಡಿದ್ದಾರೆ; ಆದರೆ ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಪ.ಪೂ. ಸರ್ಸಂಘಚಾಲಕ ಡಾ.ಮೋಹನ್‌ಜಿ ಭಾಗವತ್ ಕಳವಳ ವ್ಯಕ್ತಪಡಿಸಿದರು.
ಕ್ರೈಸ್ತರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಕರ್ನಾಟಕ ತೋಟಗಾರಿಕಾ ಸಚಿವ ಮುನಿರತ್ನ ವಿರುದ್ಧ ದೂರು ದಾಖಲಾಗಿದೆ. ವಾರ್ತಾವಾಹಿನಿಯೊಂದರ ಜೊತೆ ಮಾತನಾಡುವಾಗ ಮುನಿರತ್ನ ಇವರು ಈ ಹೇಳಿಕೆ ನೀಡಿದ್ದರು.
‘ವಂಚನೆ ಮತ್ತು ಸುಳ್ಳು ಹೇಳಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿದ್ದು, ಅದು ‘ಉತ್ತರಪ್ರದೇಶ ಕಾನೂನುಬಾಹಿರ ಮತಾಂತರ ಕಾನೂನಿನ ವಿರುದ್ಧವಾಗಿದೆ ಎಂದು ೧೪.೪.೨೦೨೨ ರಂದು ವಿಶ್ವ ಹಿಂದೂ ಪರಿಷತ್ತು ಮತ್ತು ಸಂಘ ಪರಿವಾರದ ಕಾರ್ಯಕರ್ತರು ಪೊಲೀಸರಿಗೆ ದೂರನ್ನು ನೀಡಿದ್ದರು.
ಅಮೇರಿಕಾದ ಟೆನೆಸಿ ರಾಜ್ಯದಲ್ಲಿನ ನ್ಯಾಶವಿಲ್ ನಗರದ `ದಿ ಕಾನ್ವೆಂಟ ಸ್ಕೂಲ’ ಹೆಸರಿನ ಕ್ರೈಸ್ತರ ಶಾಲೆಯಲ್ಲಿ ಆಂಡ್ರೆ ಹೆಲ್ (ವಯಸ್ಸು 28 ವರ್ಷ) ಹೆಸರಿನ ಮಹಿಳೆಯು ನಡೆಸಿದ ಗುಂಡಿನ ದಾಳಿಯಲ್ಲಿ 6 ಜನರು ಸೇರಿದಂತೆ 3 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.