ಕಾಂಗ್ರೆಸ್‌ನ ನಾಯಕ ಮಣಿಶಂಕರ್ ಅಯ್ಯರ್ ಪಾಕಿಸ್ತಾನಕ್ಕೆ ಹೋಗಿ ಪುನಃ ಬಿಜೆಪಿ ಸರಕಾರವನ್ನು ಟೀಕಿಸಿದರು
ಲಾಹೋರ್ (ಪಾಕಿಸ್ತಾನ) – ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಮತ್ತೊಮ್ಮೆ ಪಾಕಿಸ್ತಾನಕ್ಕೆ ಭೇಟಿ ನೀಡಿ ಭಾರತದಲ್ಲಿನ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು, “ನಾವು (ಭಾರತ) ಸ್ನೇಹಪರವಾಗಿದ್ದರೆ, ಅವರ (ಪಾಕಿಸ್ತಾನ) ನಡವಳಿಕೆಯು ತುಂಬಾ ಸ್ನೇಹಪರವಾಗಿರುತ್ತದೆ ಮತ್ತು ನಾವು ಪ್ರತಿಕೂಲವಾಗಿದ್ದರೆ ಅವರ ನಡವಳಿಕೆಯು ತುಂಬಾ ಪ್ರತಿಕೂಲವಾಗಿರುತ್ತದೆ” ಎಂದು ಅವರು ಹೇಳಿದರು. ಪಾಕಿಸ್ತಾನವು ಇನ್ನೊಂದುಕಡೆಯಿಂದ ಪ್ರತಿಕ್ರಿಯೆ ಕೊಡುತ್ತಿದ್ದಾರೆ.’ ಇಲ್ಲಿ ಆಯೋಜಿಸಲಾಗಿದ್ದ ಫೈಜ್ ಮಹೋತ್ಸವದ ಎರಡನೇ ದಿನದಂದು ಮಾತನಾಡುತ್ತಿದ್ದರು. ‘ಇತರ ದೇಶಗಳ ತುಲನೆಯಲ್ಲಿ ಪಾಕಿಸ್ತಾನವು ತುಂಬು ಮನಸ್ಸಿನಿಂದ ಸ್ವಾಗತಿಸುತ್ತಾರೆ’, ಎಂದೂ ಸಹ ಹೇಳಿದರು. ಅಯ್ಯರ ಇವರು ಈ ಹಿಂದೆಯೂ ಪಾಕಿಸ್ತಾನಕ್ಕೆ ಹೋಗಿ ಭಾರತದ ವಿರುದ್ಧ ಹೇಳಿಕೆ ನೀಡಿದ್ದರು.
೧. ಮಣಿಶಂಕರ್ ಅಯ್ಯರ್ ಅವರು, ಪಾಕಿಸ್ತಾನಕ್ಕೆ ಸದ್ಭಾವನೆಯ ಅಗತ್ಯವಿದೆ, ಆದರೆ ೨೦೧೪ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೊದಲ ಬಾರಿಗೆ ಸರಕಾರ ರಚನೆಯಾದ ನಂತರ ಕಳೆದ ೧೦ ವರ್ಷಗಳಲ್ಲಿ ಸೌಹಾರ್ದದ ಬದಲು ವಿರುದ್ಧ ಪರಿಸ್ಥಿತಿ ಉದ್ಭವಿಸಿದೆ ಎಂದು ಹೇಳಿದರು.
೨. ಮಣಿಶಂಕರ್ ಅಯ್ಯರ್ ಅವರು, ಕರಾಚಿಯಲ್ಲಿ ಭಾರತದ ಹೈಕಮಿಷನರ್ ಆಗಿ ನೇಮಕಗೊಂಡಾಗ ಪ್ರತಿಯೊಬ್ಬರು ಅವರ ಮತ್ತು ಅವರ ಪತ್ನಿಯ ಕಾಳಜಿ ವಹಿಸುತ್ತಿದ್ದರು’ ಎಂದು ಹೇಳಿದರು. ಅಂತಹ ಅನೇಕ ಘಟನೆಗಳನ್ನು ಅವರು ತಮ್ಮ ’ಮೆಮೊಯಿರ್ಸ್ ಆಫ್ ಎ ಮೇವರಿಕ್’ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ, ಅದರಲ್ಲಿ ಪಾಕಿಸ್ತಾನವು ಭಾರತೀಯರ ಕಲ್ಪನೆಗಿಂತ ಸಂಪೂರ್ಣವಾಗಿ ಭಿನ್ನವಾದ ದೇಶವಾಗಿದೆ ಎಂದು ಕಂಡು ಬರುತ್ತದೆ. ಎಂದು ಹೇಳಿದ್ದಾರೆ
ಸಂಪಾದಕೀಯ ನಿಲುವುವೈಚಾರಿಕವಾಗಿ ಸುನ್ನತಿ ಅಡಿಕೊಮಡಿರುವ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪಾಕಿಸ್ತಾನದ ಪ್ರಜೆಯೇ ಹೊರತು ಭಾರತದಲ್ಲ, ಎಂದು ಇದರಿಂದ ಹೇಳಬಹುದು ! ಭಾರತವು ಅವರನ್ನು ಪುನಃ ದೇಶಕ್ಕೆ ತೆಗೆದುಕೊಳ್ಳುವ ಬದಲು ಪಾಕಿಸ್ತಾನದಲ್ಲೇ ಇರಲು ಹೇಳಬಹುದು ! |