`ಕೇವಲ ಇಸ್ಲಾಮವೇ ಪ್ರೀತಿ ಮತ್ತು ವಿಶ್ವಾಸದ ಸಂದೇಶ ನೀಡುತ್ತದೆ !’ (ಅಂತೆ)
‘ಮನುಸ್ಮೃತಿ’ ಮತ್ತು ‘ರಾಮಚರಿತ ಮಾನಸ’ ಇವುಗಳನ್ನು ‘ದ್ವೇಷ ಹರಡುವ ಗ್ರಂಥ ಎಂದು ಹೇಳುವ ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ ಯಾದವ ಇವರ ಇನ್ನೊಂದು ಹಳೆಯ ಹೇಳಿಕೆ ಬಹಿರಂಗ !
‘ಮನುಸ್ಮೃತಿ’ ಮತ್ತು ‘ರಾಮಚರಿತ ಮಾನಸ’ ಇವುಗಳನ್ನು ‘ದ್ವೇಷ ಹರಡುವ ಗ್ರಂಥ ಎಂದು ಹೇಳುವ ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ ಯಾದವ ಇವರ ಇನ್ನೊಂದು ಹಳೆಯ ಹೇಳಿಕೆ ಬಹಿರಂಗ !
ಹಿಂದೂ ಸಮಾಜದಲ್ಲಿನ ತಥಾಕಥಿತ ಅಸ್ಪೃಶ್ಯ ವರ್ಗದ ಭಾವನೆಗಳನ್ನು ಕಲುಷಿತಗೊಳಿಸಲು ಪ್ರಾರಂಭಿಸಿತು. ಅಷ್ಟೇ ಅಲ್ಲದೇ, ಪರ್ವತಗಳಲ್ಲಿ, ಗುಹೆಗಳಲ್ಲಿ ಮತ್ತು ಕಾಡುಗಳಲ್ಲಿ ವಾಸಿಸುವ ಭಾರತೀಯರನ್ನು ಮುಖ್ಯಪ್ರವಾಹದಿಂದ ದೂರವಿರಿಸಲು ಸರಕಾರಿ ಮಟ್ಟದಲ್ಲಿ ಕ್ರೈಸ್ತಿಕರಣ ಮಾಡುವ ಕಾರ್ಯ ವೇಗವಾಗಿ ಮಾಡಲಾಯಿತು.
ನಾಗಾ ಲ್ಯಾಂಡ್‌ನಲ್ಲಿ ಶೇ. ೮.೭೫, ಮಿಝೋರಾಂನಲ್ಲಿ ಶೇ. ೨.೭೫ ರಷ್ಟು ಹಿಂದೂಗಳಿದ್ದಾರೆ. ಅಲ್ಲಿ ಅವರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುವುದಿಲ್ಲ. ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರೂ, ಅವರಿಗೆ ಅಲ್ಪಸಂಖ್ಯಾತರ ಸೌಲಭ್ಯಗಳು ಸಿಗುವುದಿಲ್ಲ.
ಈ ನಿರ್ಧಾರವನ್ನು ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಮತ್ತು ಜಾಗೃತ ನಾಗರಿಕರು ವಿರೋಧಿಸಿದ್ದರು.
ಆಂಧ್ರಪ್ರದೇಶ ಉಚ್ಚ ನ್ಯಾಯಾಲಯವು ಮುಖ್ಯಮಂತ್ರಿ ಜಗನ ಮೋಹನ ರೆಡ್ಡಿಯವರ ನಾಯಕತ್ವದಲ್ಲಿರುವ ರಾಜ್ಯ ಸರಕಾರದಿಂದ ಚರ್ಚ್‌ನ ಪಾದ್ರಿಗಳಿಗೆ (ಧರ್ಮ ಪ್ರಚಾರಕರಿಗೆ) ನೀಡುತ್ತಿರುವ ವೇತನದ ವಿಷಯದಲ್ಲಿ ಪ್ರಶ್ನೆ ಚಿಹ್ನೆಯನ್ನು ಎತ್ತಿದ್ದಾರೆ.
ಕಾಂಗ್ರೆಸ್‌ನ ಒಬ್ಬ ಮುಸಲ್ಮಾನ ಮುಖಂಡನಾದರೂ ಎಂದಾದರೂ ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ ಮುಂತಾದ ರಾಷ್ಟ್ರಪುರುಷರ ಪುತ್ತಳಿಯನ್ನು ಸ್ಥಾಪಿಸುವ ಬೇಡಿಕೆಯನ್ನು ಮಾಡಿದ್ದಾರೆಯೇ ?
ನಿರ್ದೇಶಕ ಸುದೀಪ್ತೋ ಸೇನ್ ಇವರ ಮುಂಬರುವ ‘ದಿ ಕೇರಳ ಸ್ಟೋರಿ’ ಈ ಚಲನಚಿತ್ರವನ್ನು ರಾಜ್ಯದ ಕಾಂಗ್ರೆಸ್‌ನಿಂದ ನಿಷೇಧ ಹೇಳಲು ಒತ್ತಾಯಿಸಲಾಗುತ್ತಿದೆ. ಈ ಮೊದಲು ಕೇರಳದ ಪೊಲೀಸ್ ಮಹಾಸಂಚಾಲಕರು ತಿರುವನಂತಪುರಂ ನಗರದ ಪೊಲೀಸ್ ಆಯುಕ್ತರಿಗೆ ಈ ಚಲನಚಿತ್ರದ ವಿರುದ್ಧ ದೂರು ದಾಖಲಿಸುವ ಆದೇಶ ನೀಡಿದ್ದರು.
ಅವರು ಹಿಂದೂ ದೇವಾಲಯಗಳ ಅರ್ಚಕರಿಗೆ, ಗುರುದ್ವಾರಾಗಳ ಗ್ರಂಥಿಗಳಿಗೆ ಮತ್ತು ಚರ್ಚ್‌ಗಳ ಪಾದ್ರಿಗಳಿಗೆ ಎಂದಾದರೂ ೧೮ ಸಾವಿರ ರೂಪಾಯಿ ಗೌರವಧನವನ್ನು ಕೊಟ್ಟಿದ್ದಾರೆಯೇ ?, ಎಂದು ಕೇಂದ್ರ ಸಚಿವ ಅನುರಾಗ ಠಾಕೂರ ಪ್ರಶ್ನಿಸಿದ್ದಾರೆ.
‘ಲಾ ಇಲಾಹಾ ಇಲ್ಲಾಲಾ’ (ಅಲ್ಲಾನ ಹೊರತು ಬೇರೆ ಯಾರೂ ದೇವರಿಲ್ಲ) ಈ ಸಾಲಿನ ಅರ್ಥ ಮೂಲತಃ ಏಕೇಶ್ವರವಾದವನ್ನು ಹೇಳುತ್ತದೆ. ‘ನಮ್ಮ ಆ ಧರ್ಮವೇ ನಿಜ, ನಮ್ಮ ಆ ದೇವರೇ ಸತ್ಯ, ಇತರರಿಗೆ ಬದುಕುವ ಹಕ್ಕಿಲ್ಲ’, ಇಂತಹ ವಿಚಾರಗಳು ಇತರ ಧರ್ಮೀಯರಲ್ಲಿದೆ.
೨೦೧೪ ರ ಲೋಕಸಭಾ ಚುನಾವಣೆಗಿಂತ ಮೊದಲು ಅಂದಿನ ಕಾಂಗ್ರೆಸ್ ಸರಕಾರ ಮಾಡಿದ ಪಾಪ !