ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಆದಿ ಶಂಕರಾಚಾರ್ಯರು ವಿರೋಧಿ ಪಂಡಿತರೊಂದಿಗೆ ವಾದ – ವಿವಾದ ಮಾಡಿ ಅವರನ್ನು ಪರಾಭವಗೊಳಿಸಿದ್ದರು. ಆದರೆ ಇತ್ತೀಚಿನ ಬುದ್ಧಿ ಪ್ರಾಮಾಣ್ಯವಾದಿಗಳಿಗೆ ಮತ್ತು ಧರ್ಮ ದ್ರೋಹಿಗಳಿಗೆ ವಾದ-ವಿವಾದ ಮಾಡಿ ಪರಾಭವಗೊಳಿಸಲು ಆಗುವುದಿಲ್ಲ ಏಕೆಂದರೆ ಅವರು ಧರ್ಮದ ಬಗ್ಗೆ ಎಳ್ಳಷ್ಟೂ ಅಧ್ಯಯನ ಮಾಡಿರುವುದಿಲ್ಲ.

ಸೆರೆಮನೆಯಲ್ಲಿದ್ದಾಗ ಪಂಡಿತ ನಾಥೂರಾಮ ಗೋಡ್ಸೆ ಅವರನ್ನು ಕ್ರೈಸ್ತನಾಗಿ ಮತಾಂತರಿಸುವ ಪ್ರಯತ್ನವಾಗಿತ್ತು !

ಬ್ರಿಟನ್‌ನಿಂದ ಕಳುಹಿಸಲಾದ ಮೂಲ ಪತ್ರ ಲಭ್ಯವಿಲ್ಲ. ಈ ಪತ್ರವನ್ನು ನಾಥೂರಾಮ್ ಗೋಡ್ಸೆಗೆ ನೀಡಲಾಗಿದೆಯೇ? ಅದಕ್ಕೆ ಗೋಡ್ಸೆಯ ಪ್ರತಿಕ್ರಿಯೆ ಹೇಗಿತ್ತು? ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ, ಎಂದು ಮೋಹನದಾಸ್ ಹೇಳಿದ್ದಾರೆ.

ಸಹಜಸುಲಭವಾದ ಸಾಸಿವೆ ಕೃಷಿ

ಚಳಿಗಾಲದಲ್ಲಿ ಸಾಸಿವೆಯ ಕೃಷಿಯನ್ನು ತಪ್ಪದೇ ಮಾಡಬೇಕು. ಸಾಸಿವೆಎಲೆಗಳನ್ನು ತೊಪ್ಪಲು ಪಲ್ಯವನ್ನು ಮಾಡಲು ಬಳಸಲಾಗುತ್ತದೆ, ಹಾಗೆಯೇ ಈ ಬೆಳೆಯು ‘ದ್ವಿದಳ’ ಇರುವುದರಿಂದ ಮಣ್ಣಿನಲ್ಲಿ ಸಾರಜನಕವನ್ನು (ನೈಟ್ರೋಜನ್) ಪೂರೈಸುತ್ತದೆ.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ಬೆಳಗಿನ ಈ ನೀರಿನ ರೂಢಿಯನ್ನು ನಿಲ್ಲಿಸಬೇಕು. ನೀರು ಕುಡಿದು ಮಲವಿಸರ್ಜನೆ ಆಗುವುದಕ್ಕಿಂತ ಜಠರಾಗ್ನಿ (ಪಚನಶಕ್ತಿ) ಚೆನ್ನಾಗಿ ಆಗುವುದು ಮಹತ್ವದ್ದಾಗಿದೆ. ಅದು ಚೆನ್ನಾಗಿದ್ದರೆ, ಸರಿಯಾದ ಸಮಯದಲ್ಲಿ ತಾನಾಗಿಯೇ ಮಲವಿಸರ್ಜನೆಯಾಗುತ್ತದೆ, ಅದರೊಂದಿಗೆ ಆರೋಗ್ಯವೂ ಚೆನ್ನಾಗಿರುತ್ತದೆ.’

ದೇಶಕ್ಕೆ ಬೇಕು ಅಲ್ಪಸಂಖ್ಯಾತವಾದದಿಂದ ಮುಕ್ತಿ !

ನಾಗಾ ಲ್ಯಾಂಡ್‌ನಲ್ಲಿ ಶೇ. ೮.೭೫, ಮಿಝೋರಾಂನಲ್ಲಿ ಶೇ. ೨.೭೫ ರಷ್ಟು ಹಿಂದೂಗಳಿದ್ದಾರೆ. ಅಲ್ಲಿ ಅವರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುವುದಿಲ್ಲ. ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರೂ, ಅವರಿಗೆ ಅಲ್ಪಸಂಖ್ಯಾತರ ಸೌಲಭ್ಯಗಳು ಸಿಗುವುದಿಲ್ಲ.

ಹೊರಗಿನ ‘ಬೇಕರಿ’ಯಲ್ಲಿ ತಯಾರಿಸಿದ ಮತ್ತು ಆಶ್ರಮದಲ್ಲಿರುವ ‘ಬೇಕರಿ’ಯಲ್ಲಿ ತಯಾರಿಸಿದ ಬಿಸ್ಕೇಟ್‌ಗಳ ಬಗ್ಗೆ ಮಾಡಿದ ಸಂಶೋಧನೆ !

ಬಿಸ್ಕೇಟ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೈದಾ ಹಾಗೂ ಕೃತಕ ಘಟಕಗಳ (ಎಸೆನ್ಸ್/ಅರ್ಕ ಅಥವಾ ಸುಗಂಧಗಳ) ಉಪಯೋಗವನ್ನು ಮಾಡಲಾಗುತ್ತದೆ. ಬಿಸ್ಕೇಟ್‌ಗಳನ್ನು ವಿದ್ಯುತ್ ಚಾಲಿತ ಆಧುನಿಕ ಯಂತ್ರಗಳ ಸಹಾಯದಿಂದ ತಯಾರಿಸಲಾಗುತ್ತದೆ. ಆದುದರಿಂದ ಅವುಗಳ ಮೇಲೆ  ಅಗ್ನಿಯ ಸಂಸ್ಕಾರವಾಗಿರುವುದಿಲ್ಲ.

‘ಚಿಕ್ಕಮಗಳೂರಿನ ದತ್ತಪೀಠದಲ್ಲಿನ ಇಬ್ಬರು ಹಿಂದೂ ಅರ್ಚಕರ ನೇಮಕ ರದ್ದು ಮಾಡಬೇಕು (ಅಂತೆ) !’

ಗೌಸ್ ಮೊಹಿಯುದ್ದೀನ್ ಮುಂದುವರಿದು, ‘ಗುಹೆಯಲ್ಲಿರುವ ದೇವಾಲಯವನ್ನು ಅಪವಿತ್ರಗೊಳಿಸಲಾಗುತ್ತದೆ ಎಂದು ಮುಸ್ಲಿಂ ಅರ್ಚಕರನ್ನು ಅಲ್ಲಿಂದ ತೆಗೆದುಹಾಕಲಾಯಿತು. ಇದು ಅವರ ಅವಮಾನವಾಗಿದೆ’, ಎಂದಿದ್ದಾರೆ (ಇದರಲ್ಲಿ ಅವಮಾನ ಮಾಡುವಂತಹದ್ದೇನಿದೆ ? ಮುಸಲ್ಮಾನರು ಗೋಮಾಂಸ ತಿನ್ನುತ್ತಾರೆ.)

ಸದ್ಯದ ದಿಶಾಹೀನ ಸಮಾಜದಲ್ಲಿ ಯೋಗ್ಯ ಅಭ್ಯಾಸಗಳು ಮೈಗೂಡಲು ಅಧ್ಯಾತ್ಮವನ್ನು ಅಳವಡಿಸಿಕೊಳ್ಳುವುದು ಆವಶ್ಯಕ !

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗಿನಿಂದ ಇಂದಿನವರೆಗೆ ಅನೇಕ ಸಮಸ್ಯೆಗಳು ಉದ್ಭವವಾದವು. ಅವುಗಳನ್ನು ನಿವಾರಿಸಲು ವಿವಿಧ ಕಾನೂನುಗಳನ್ನು ರೂಪಿಸಲಾಯಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಎರಡೂ ಅಂಗೈಗಳ ಮೇಲಿನ ರೇಖೆಗಳು ಬಹಳ ಹೆಚ್ಚಾಗಿರುವುದರ ಹಿಂದಿನ ಕಾರಣ

ಈಗ ಹಿಂದೂ ರಾಷ್ಟ್ರವು ಸಮೀಪಿಸುತ್ತಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆವಶ್ಯಕವಾಗಿರುವ ಎಲ್ಲ ದೇವತೆಗಳ ತತ್ತ್ವಗಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ಹೆಚ್ಚಾಗುತ್ತಿರುವುದರಿಂದ ಅವರ ಅಂಗೈಗಳ ಮೇಲಿನ ರೇಖೆಗಳೂ ಹೆಚ್ಚಾಗಿವೆ.

ಸಾಧಕರೇ, ಕಲಿಯುಗದ ಭಗವದ್ಗೀತೆಯಂತಿರುವ ‘ಸನಾತನ ಪ್ರಭಾತ’ದ ವಾಚನ ಮತ್ತು ಅಧ್ಯಯನವನ್ನು ನಿಯಮಿತವಾಗಿ ಮಾಡಿ !

‘ಅನೇಕ ಸಾಧಕರಿಂದ ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ವಾಚನ ಆಗುತ್ತಿಲ್ಲವೆಂದು ಗಮನಕ್ಕೆ ಬಂದಿದೆ. ಇಂತಹ ಸಾಧಕರು ‘ತನ್ನಲ್ಲಿ ಕಲಿಯುವ ವೃತ್ತಿಯ ಅಭಾವವಿದೆ’, ಎಂಬುದನ್ನು ಗಮನದಲ್ಲಿರಿಸಿ ಅದನ್ನು ಹೆಚ್ಚಿಸಲು ಪ್ರಯತ್ನಿಸಬೇಕು.