ಆಕ್ಷೇಪಾರ್ಯ ವೀಡಿಯೋ ತಯಾರಿಸುವಾಗ ನಾನು ಮದ್ಯದ ನಶೆಯಲ್ಲಿದ್ದೆ ಎಂದು ಹೇಳು, ಆಗ ನಿನ್ನನ್ನು ರಕ್ಷಿಸಬಹುದು
ಅಜಮೆರ ದರ್ಗಾದ ಕರ್ಮಚಾರಿ ಸಲ್ಮಾನ್ ಚಿಸ್ತಿ ಎಂಬವನು ನೂಪುರ ಶರ್ಮ ಇವರ ಶಿರಚ್ಛೇದ ನಡೆಸುವವರಿಗೆ ಸ್ವಂತ ಮನೆ ನೀಡುವ ಪ್ರಚೋದನಕಾರಿ ಕರೆ ನೀಡಿ ವಿಡಿಯೋ ತಯಾರಿಸಿದ್ದನು. ಈ ವಿಷಯಕ್ಕೆ ಆದ ವಿರೋಧದ ನಂತರ ಅಜ್ಮೀರ್ ಪೊಲೀಸ್ ಉಪ ಆಯುಕ್ತ ಸಂದೀಪ್ ಸಾರಸ್ವತ ಇವರು ಚಿಸ್ತಿ ಇವನನ್ನು ಬಂಧಿಸಿದ್ದರು.