‘ಭಾರತದಲ್ಲಿನ ಮುಸಲ್ಮಾನರ ಸುರಕ್ಷೆಯ ಬಗ್ಗೆ ಪ್ರಧಾನಿ ಮೋದಿ ಜೊತೆ ಚರ್ಚೆ ನಡೆಸಬೇಕಂತೆ !
ಭಾರತದಲ್ಲಿನ ಆಂತರಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಯಾವುದೇ ದೇಶಕ್ಕೆ ಮತ್ತು ಅದರ ಅಧ್ಯಕ್ಷರಿಗೆ ಅಧಿಕಾರ ಇಲ್ಲ, ಇದು ಒಬಾಮಾಗೆ ತಿಳಿದಿಲ್ಲವೇ ? ‘ಪ್ರಧಾನಿ ಮೋದಿ ಇವರು ಬಾಯಡೆನ ಜೊತೆಗೆ ಅಮೇರಿಕಾದಲ್ಲಿನ ಅಶ್ವೇವರ್ಣದವರ ಮೇಲಿನ ದೌರ್ಜನ್ಯದ ಬಗ್ಗೆ ಚರ್ಚೆ ಮಾಡಬೇಕು’, ಎಂದು ಭಾರತವು ಎಂದಾದರೂ ಹೇಳಿದೆಯೇ ?