ಬೆಳಗಾವಿಯಲ್ಲಿ ಜಾಹೀರಾತಿನ ಮೂಲಕ ಹಿಂದೂ ಸಾಧುಗಳ ಅಶ್ಲೀಲ ವಿಡಂಬನೆಯನ್ನು ಮಾಡಿದ ಮತಾಂಧರ ಒಡೆತನದ `ನಿಯಾಜ್ ಹೋಟೆಲ್’!
ಮತಾಂಧರಿಗೆ ತಮ್ಮ ಬಿರಿಯಾನಿಯ ಪ್ರಸಾರಕ್ಕೆ ಹಿಂದೂ ಸಂತರ ಅವಶ್ಯಕತೆ ಏಕೆ ಉಂಟಾಯಿತು? ಇದಕ್ಕಾಗಿ ಅವರು ತಮ್ಮ ಧರ್ಮಗುರುಗಳನ್ನು ಏಕೆ ಬಳಸಲಿಲ್ಲ ?
ಮತಾಂಧರಿಗೆ ತಮ್ಮ ಬಿರಿಯಾನಿಯ ಪ್ರಸಾರಕ್ಕೆ ಹಿಂದೂ ಸಂತರ ಅವಶ್ಯಕತೆ ಏಕೆ ಉಂಟಾಯಿತು? ಇದಕ್ಕಾಗಿ ಅವರು ತಮ್ಮ ಧರ್ಮಗುರುಗಳನ್ನು ಏಕೆ ಬಳಸಲಿಲ್ಲ ?
ಅಂದಿನ ಕಾಂಗ್ರೆಸ್ ಸರಕಾರಕ್ಕಿಂತ ಇಂದಿನ ಭಾಜಪ ಸರಕಾರವು ಪಾಕ್‌ನ ವಿರುದ್ಧ ಅಕ್ರಮಣಕಾರಿ ನಿಲುವನ್ನು ಅವಲಂಬಿಸುತ್ತಿದೆ, ಇದು ಒಳ್ಳೆಯ ವಿಷಯವಾಗಿದೆ; ಆದರೆ ಪಾಕ್‌ನಂತಹ ಶತ್ರುವಿಗಾಗಿ ಇಷ್ಟು ಸಾಕಾಗುವುದಿಲ್ಲ. ಅದಕ್ಕೆ ಶಬ್ದಗಳದ್ದಲ್ಲ, ಆದರೆ ಗುಂಡುಗಳ ಭಾಷೆಯೇ ಅರ್ಥವಾಗುತ್ತದೆ.
ಮಸೀದಿ ಅಥವಾ ಚರ್ಚ್‍ಗಳ ಮೇಲೆ ಹಿಂದೂಗಳು ತಮ್ಮ ಧರ್ಮದ ಪವಿತ್ರ ಅಕ್ಷರಗಳನ್ನು ಬರೆದಿದ್ದರೆ ಇಷ್ಟೊತ್ತಿಗೆ ದೇಶದಲ್ಲಿ ಅಷ್ಟೇ ಅಲ್ಲ ಇಡೀ ಜಗತ್ತಿನಲ್ಲಿ ಹಿಂಸಾತ್ಮಕ ಪ್ರತಿಕ್ರಿಯೆಯು ಉದ್ಭವಿಸುತ್ತಿದ್ದವು.
ಜಿಲ್ಲೆಯಲ್ಲಿನ ಪ್ರೊದ್ಧತುರದಲ್ಲಿನ ಹಿಂದುತ್ವನಿಷ್ಠರು ಒಗ್ಗಟ್ಟಾಗಿ ಪ್ರಯತ್ನಿಸಿದ್ದರಿಂದ ಕ್ರೂರಕರ್ಮಿ ಟಿಪ್ಪು ಸುಲ್ತಾನನ ಪ್ರತಿಮೆ ಸ್ಥಾಪಿಸುವ ಷಡ್ಯಂತ್ರವು ವಿಫಲವಾಯಿತು. ಪ್ರೊದ್ದತುರ್‍ನಲ್ಲಿ ಕ್ರೂರಿ ಟಿಪ್ಪು ಸುಲ್ತಾನನ ಪ್ರತಿಮೆಯನ್ನು ಸ್ಥಾಪಿಸುವ ಪ್ರಸ್ತಾಪವಿತ್ತು.
ಇಲ್ಲಿನ ಮತಾಂಧನೊಬ್ಬನು ಹಿಂದೂ ಯುವಕನೊಬ್ಬನಿಗೆ ‘ಅಲ್ಲಾ ಹೂ ಅಕಬರ್ ಎಂದು ಹೇಳುಲು ಹಾಗೂ ಹಿಂದೂಗಳ ದೇವತೆಗಳನ್ನು ಅವ್ಯಾಚ ಶಬ್ದಗಳಿಂದ ನಿಂದಿಸಲು ಒತ್ತಾಯ ಪಡಿಸಿದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರವಾಗಿದೆ.
ಇಲ್ಲಿಯವರೆಗೆ ಜಗತ್ತಿನಾದ್ಯಂತ ಕಾಮಾಂಧ ಪಾದ್ರಿಗಳ ಚಟುವಟಿಕೆಗಳು ಬೆಳಕಿಗೆ ಬರುತಿದ್ದವು. ಈಗ ದ್ವೇಷಭಾವನೆ ಹಾಗೂ ಅವಹೇಳನಕಾರಿ ಹೇಳಿಕೆ ನೀಡುವ ಪಾದ್ರಿಗಳೂ ಇದ್ದಾರೆ, ಎಂಬುದು ಬೆಳಕಿಗೆ ಬರುತ್ತಿದೆ.
ಹಿಂದೂದ್ವೇಷಿ ಕಾಂಗ್ರೆಸ್ ಆಡಳಿತದ ರಾಜಸ್ಥಾನದಲ್ಲಿ ಕೇಸರಿ ಧ್ವಜವನ್ನು ಹರಿದು ಹಾಕುವುದರಲ್ಲಿ ಅಚ್ಚರಿಯೇನಿಲ್ಲ? ಅಂತಹ ಜನರನ್ನು ಆಯ್ಕೆ ಮಾಡುವ ಹಿಂದೂಗಳಿಗೆ ಇದು ನಾಚಿಕೆಗೇಡಿನ ಸಂಗತಿ !
ತಮಿಳುನಾಡಿನಲ್ಲಿ ನಾಸ್ತಿಕವಾದಿ ದ್ರಾವಿಡ ಮುನ್ನೆತ್ರ ಕಳಘಮ್ (ದ್ರಾವಿಡ್ ಪ್ರಗತಿ ಸಂಘ)ಪಕ್ಷದ ಸರಕಾರ ಇರುವುದರಿಂದ, ಇಂತಹ ಘಟನೆ ನಡೆದರೆ ಆಶ್ಚರ್ಯ ಪಡಬೇಕಾಗಿಲ್ಲ ? ಇತರ ಧರ್ಮಗಳ ಅಕ್ರಮ ಧಾರ್ಮಿಕ ಸ್ಥಳಗಳ ವಿರುದ್ಧ ಕ್ರಮ ಕೈಗೊಳ್ಳಲು ಡಿಎಂಕೆ ಎಂದಾದರೂ ಧೈರ್ಯಮಾಡುತ್ತದೆಯೇ ?
ಇದರಿಂದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಅನ್ಯಾಯದ ವಿರುದ್ಧ ನಡೆಸುವ ಕಾರ್ಯಾಚರಣೆಗಳು ಕೇವಲ ತೋರಿಕೆಗಾಗಿ ಇರುತ್ತದೆ, ಎಂಬುದು ಸಾಬೀತಾಗುತ್ತದೆ ! ಭಾರತವು ಇದನ್ನು ಖಂಡಿಸಿ ಪಾಕಿಸ್ತಾನವು ಅಪರಾಧಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಬೇಕು, ಆಗಲೇ ಅಲ್ಲಿಯ ಹಿಂದೂಗಳಿಗೆ ಭಾರತದ ಆಧಾರವೆನಿಸಬಹುದು !
‘ಕಾಂಗ್ರೆಸ್ ಶೇ. ೮೫ ರಷ್ಟು ಇರುವ ಜನರನ್ನು (ಹಿಂದೂಗಳನ್ನು) ಬಿಟ್ಟು ಶೇ. ೧೫ ರಷ್ಟು ಇರುವವರೊಂದಿಗೆ (ಮುಸಲ್ಮಾನರನ್ನು) ಮುಂದೆ ಸಾಗಲು ಬಯಸುತ್ತಿದ್ದಲ್ಲಿ ಕಾಂಗ್ರೆಸ್‍ನ ಅನೇಕ ನಾಯಕರು ಪಕ್ಷವನ್ನು ಬಿಡಬಹುದು’, ಎಂಬ ಎಚ್ಚರಿಕೆಯನ್ನು ಇಲ್ಲಿಯ ಕಾಂಗ್ರೆಸ್ ಶಾಸಕ ರಾಕೇಶ್ ಸಿಂಗ್ ನೀಡಿದ್ದಾರೆ.