ಘಟನೆಯ ವಿಡಿಯೋ ಪ್ರಸಾರವಾದ ಬಳಿಕ ಮತಾಂಧನ ಬಂಧನ !
|
ಇಸ್ಲಾಮಾಬಾದ್ (ಪಾಕಿಸ್ತಾನ) – ಇಲ್ಲಿನ ಮತಾಂಧನೊಬ್ಬನು ಹಿಂದೂ ಯುವಕನೊಬ್ಬನಿಗೆ ‘ಅಲ್ಲಾ ಹೂ ಅಕಬರ್ ಎಂದು ಹೇಳುಲು ಹಾಗೂ ಹಿಂದೂಗಳ ದೇವತೆಗಳನ್ನು ಅವ್ಯಾಚ ಶಬ್ದಗಳಿಂದ ನಿಂದಿಸಲು ಒತ್ತಾಯ ಪಡಿಸಿದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರವಾಗಿದೆ. ಅನಂತರ ಪಾಕ್‌ನಲ್ಲಿನ ವಿರೋಧಿ ಪಕ್ಷದಲ್ಲಿನ ಹಿಂದೂ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿ ಮತಾಂಧನ ಮೇಲೆ ಕಾರ್ಯಾಚರಣೆ ನಡೆಸಲು ಬೇಡಿಕೆ ಮಾಡಿದರು. ಈ ವಿಡಿಯೋ ಪ್ರಚಾರವಾದ ಬಳಿಕ ಪೊಲೀಸರು ಅಬದುಲ್ ಸಲಾಮ್ ದಾವೂದ ಎಂಬ ಮತಾಂಧನನ್ನು ಥರಪಾರಕರ ಜಿಲ್ಲೆಯಿಂದ ಬಂಧಿಸಿದರು.
ಪೊಲೀಸರು ದಾವೂದನನ್ನು ಬಂಧಿಸಿದ ಛಾಯಾಚಿತ್ರವು ಪ್ರಸಾರಗೊಂಡಿದ್ದು ಅದರಲ್ಲಿ ಅವನು ಪೊಲೀಸರೊಂದಿಗೆ ಕೈ ಕುಲುಕುತ್ತಾ ಆರಾಮವಾಗಿ ನಿಂತಿರುವುದು ಕಾಣಿಸುತ್ತಿದೆ. (ಅಂದರೆ ಪಾಕ್ ಪೊಲೀಸರು ನಡೆಸಿದ ಕಾರ್ಯಾಚರಣೆ ಕೇವಲ ತೋರಿಕೆಯದ್ದಾಗಿದ್ದು ಹಿಂದೂಗಳ ಕಣ್ಣಿಗೆ ಮಣ್ಣೆರಚಲು ಮಾಡಿದುದಾಗಿದೆ ಎಂದು ಹೇಳಬೇಕಾಗುವುದು ! – ಸಂಪಾದಕ)
TW: Offensive Language, Racist Slurs
Abdul Salam Dawood, the man in the viral video who tortured a Hindu youth in Thar – including forcing him to commit sacrilege and abuse Hindu deities – has been arrested following uproar on social media.#etribune #ArrestAbdulSalamDawood pic.twitter.com/564DRyaMm3
— The Express Tribune (@etribune) July 27, 2021