ನಾಗರಪಂಚಮಿ : ಇತರ ಜೀವಿಗಳಿಂದ ಹೊಲಗದ್ದೆಗಳನ್ನು ರಕ್ಷಿಸುವ ಹಾವುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಹಬ್ಬ !
ನಾಗರಪಂಚಮಿ ನಿಮಿತ್ತ ಹಿತಕಾರಿ ವ್ಯವಸ್ಥೆ ಮಾಡಿರುವ ಋಷಿಗಳು ‘ಸಾಮಾನ್ಯವಾಗಿ ಬಿಲಗಳಲ್ಲಿ ವಾಸಿಸುವ ಹಾವುಗಳು ಮಳೆಗಾಲದಲ್ಲಿ ಬಿಲಗಳಲ್ಲಿ ನೀರು ತುಂಬಿದ್ದರಿಂದ ಅಸಹಾಯಕ ಮತ್ತು ನಿರಾಶ್ರಿತವಾಗುತ್ತವೆ.