ಶ್ರೀಕಾಲಿ ಮಾತೆಯನ್ನು ಸಿಗರೇಟ್ ಸೇದುತ್ತಿರುವಂತೆ ತೋರಿಸಿದ್ದ ಚಲನಚಿತ್ರ ನಿರ್ಮಾಪಕ ಲೀನಾ ಮಣಿಮೇಕಲಾಯಿ ಇವರ ಬಂಧನ ಸ್ಥಗಿತ !

ಶ್ರೀ ಕಾಲಿಮಾತೆಯ ಆಕ್ಷೇಪಾರ್ಹ ಚಿತ್ರ ಪ್ರಸಾರ ಮಾಡಿರುವ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೆಕಲಾಯಿ ಇವರ ಬಂಧನಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ.

ಮಧೆಪುರ (ಬಿಹಾರ) ಇಲ್ಲಿಯ ಮಹಾವಿದ್ಯಾಲಯ ಪರಿಸರದಲ್ಲಿ ಶ್ರೀ ಸರಸ್ವತಿ ದೇವಿಯ ಪೂಜೆಗೆ ನಿಷೇಧ !

ಮಹಾವಿದ್ಯಾಲಯದಲ್ಲಿ ವಿದ್ಯೆಯ ದೇವತೆ ಶ್ರೀ ಸರಸ್ವತಿ ದೇವಿಯ ಪೂಜೆಗೆ ಅನುಮತಿ ನಿರಾಕರಿಸುವುದು ಇದು ಶಿಕ್ಷಣ ಕ್ಷೇತ್ರದ ಅಧೋಗತಿಯಾಗಿದೆ !

‘ಕೇಸರಿ ಇದು ಹಿಂದುತ್ವದ ಬಣ್ಣ ಆಗಲು ಸಾಧ್ಯವಿಲ್ಲ !’ (ಅಂತೆ) – ನಟ ಚೇತನ

ಹಿಂದೂ ಧರ್ಮವು ತ್ಯಾಗ ಮತ್ತು ಸಮರ್ಪಣೆ ಕಲಿಸುತ್ತದೆ ಮತ್ತು ಕೇಸರಿ ಬಣ್ಣ ಅದರ ಪ್ರತಿಕವಾಗಿದೆ. ಆದ್ದರಿಂದ ಕೇಸರಿ ಮತ್ತು ಹಿಂದೂ ಧರ್ಮ ಇದು ಒಟ್ಟಾಗಿ ಇದೆ. ಅದರ ಬಗ್ಗೆ ಭ್ರಮೆ ನಿರ್ಮಿಸುವ ಹೇಳಿಕೆ ನೀಡಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ಸರಿಯಲ್ಲ !

ದೆಹಲಿಯಲ್ಲಿ ಗೋಡೆಗಳ ಮೇಲೆ ‘ಖಲಿಸ್ತಾನ ಜಿಂದಾಬಾದ್’ ಘೋಷಣೆಯ ಬರಹ !

ದೇಶದ್ರೋಹಿ ಖಲಿಸ್ತಾನಿ ಚಳುವಳಿ ದೇಶದಲ್ಲಿ ಮತ್ತೆ ತಲೆದೋರುತ್ತಿದೆ. ಅದನ್ನು ಈಗಲೇ ಮುಗಿಸುವ ಅವಶ್ಯಕತೆ ಇದೆ. ಇಲ್ಲವಾದರೆ ಹಿಂದೆ ನಡೆದ ತಪ್ಪಿನ ಹಾಗೆ ಈಗ ತಪ್ಪು ಮಾಡಿದರೆ, ಮತ್ತೊಮ್ಮೆ ದೊಡ್ಡ ಹಾನಿ ಆಗಬಹುದು !

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದುಕಾನದಾರಿ(ವ್ಯಾಪಾರಿಕರಣ) ಎಂದು ಅವಮಾನಕರ ವರ್ಣನೆ !

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದುಕಾನದಾರಿ(ವ್ಯಾಪಾರಿಕರಣ) ಎಂದು ಅವಮಾನಕರ ವರ್ಣನೆ !

ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿಗಳಿಂದ ಹಿಂದೂ ದೇವಸ್ಥಾನ ಧ್ವಂಸ !

ಆಸ್ಟ್ರೇಲಿಯಾದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂದೂದ್ವೇಷಿ ಘಟನೆಗಳನ್ನು ನಿಲ್ಲಿಸಲು ಭಾರತ ಸರಕಾರವು ಅಲ್ಲಿನ ಸರಕಾರದ ಮೇಲೆ ಒತ್ತಡ ತರುವ ಅಗತ್ಯವಿದೆ !

ಪ್ರಯಾಗರಾಜ್ ನ ಮಾಘ ಮೇಳದಲ್ಲಿ ಇಸ್ಲಾಂ ಪುಸ್ತಕಗಳ ಮೂಲಕ ಹಿಂದೂಗಳ ಮತಾಂತರಕ್ಕೆ ಯತ್ನ !

ಹಿಂದೂಗಳು ಎಂದಿಗೂ ಇತರೆ ಧರ್ಮದವರನ್ನು ಮತಾಂತರಿಸಲು ಪ್ರಯತ್ನಿಸುವುದಿಲ್ಲ, ಇದು ಇತಿಹಾಸವಾಗಿದೆ; ಆದರೆ ಇತರ ಧರ್ಮದವರು ಹಿಂದೂಗಳನ್ನು ಖಡ್ಗ ಮತ್ತು ಆಮಿಷಗಳನ್ನೊಡ್ಡಿ ಮತಾಂತರ ಮಾಡುತ್ತಲೇ ಬಂದಿದ್ದಾರೆ, ಇದು ಇತಿಹಾಸ ಮತ್ತು ವರ್ತಮಾನವಾಗಿದೆ.

‘ಹಿಂದೂ ವಿದ್ಯಾರ್ಥಿಗಳು ತಮ್ಮ ಹೆಸರಿನ ಮುಂದೆ ಶ್ರೀ ಅಥವಾ ಶ್ರೀಮತಿ ಬರಿಯುವಂತಿಲ್ಲ !’ (ಅಂತೆ) – ಬಾಂಗ್ಲಾದೇಶ ಸರಕಾರದಿಂದ ಫತ್ವಾ

ಈ ಕುರಿತು ಭಾರತ ಸರಕಾರವು ಬಾಂಗ್ಲಾದೇಶದ ಸರಕಾರದ ಬಳಿ ವಿಚಾರಣೆ ನಡೆಸಬೇಕು ಮತ್ತು ಈ ಆದೇಶ ಹಿಂಪಡೆಯಲು ಅನಿವಾರ್ಯಗೋಳಿಸಬೇಕು, ಹೀಗೆ ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತದೆ !

‘ಚಾಟ್ ಜಿಪಿಟಿ’ ತಂತ್ರಜ್ಞಾನ ವ್ಯವಸ್ಥೆಯಿಂದ ಹಿಂದೂ ದೇವತೆಗಳ ಮತ್ತು ಧರ್ಮ ಗ್ರಂಥಗಳ ಅಪಮಾನ

ಕೇಂದ್ರ ಸರಕಾರ ಕೂಡಲೇ ಇದರ ಕಡೆಗೆ ಗಮನಹರಿಸಿ ಅಪಮಾನವನ್ನು ತಡೆಗಟ್ಟಲು ಪ್ರಯತ್ನಿಸಬೇಕು !

ತಮಿಳುನಾಡು ವಿಧಾನಸಭೆಯಲ್ಲಿ ‘ಸೇತುಸಮುದ್ರಂ’ ಯೋಜನೆಗೆ ಬೆಂಬಲವಾಗಿ ಠರಾವಗೆ ಅಂಗೀಕಾರ !

ತಮಿಳುನಾಡಿನ ದ್ರಾವಿಡ ಮುನ್ನೆತ್ರ ಕಳಘಮ್ (ದ್ರಮುಕ್ – ದ್ರಾವಿಡ ಪ್ರಗತಿ ಸಂಘ) ಸರಕಾರದ ಮುಖ್ಯಮಂತ್ರಿ ಎಂ .ಕೆ. ಸ್ಟಾಲಿನ್ ಇವರು ಜನವರಿ ೧೨ ರಂದು ವಿಧಾನಸಭೆಯಲ್ಲಿ ರಾಮಸೇತುವೆ ಧ್ವಂಸಗೊಳಿಸಿ `ಸೇತುಸಮುದ್ರಂ ಜಲಮಾರ್ಗ’ ಯೋಜನೆಯನ್ನು ಬೆಂಬಲಿಸುವ ಠರಾವನ್ನು ಅಂಗಿಕರಿಸಿದೆ.