ಹಣದ ದುರುಪಯೋಗ ಮಾಡಿದ ಪ್ರಕರಣ

ನವ ದೆಹಲಿ – ಉತ್ತರಪ್ರದೇಶದ ಗಜಿಯಾಬಾದ್ ನ ನ್ಯಾಯಾಲಯದಲ್ಲಿ ಹಿಂದುದ್ವೇಷಿ ಪತ್ರಕರ್ತೆ ರಾಣ ಅಯ್ಯುಬ್ ಇವರ ವಿರುದ್ಧ ಜಾರಿ ನಿರ್ದೇಶನಾಲಯವು ಮೊಕದ್ದಮೆ ದಾಖಲಿಸಿದೆ. ಈ ಮೊಕ್ಕದಮೆಗೆ ಪ್ರಶ್ನಿಸಿ ಅಯ್ಯುಬ್ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಳು. ಈ ಅರ್ಜಿಯನ್ನು ನ್ಯಾಯಾಲಯವು ರದ್ದುಪಡಿಸಿದೆ.
ನ್ಯಾಯಮೂರ್ತಿ ವಿ. ರಾಮಸುಬ್ರಹ್ಮಣ್ಯ ಮತ್ತು ನ್ಯಾಯಮೂರ್ತಿ ಜೆ.ಬಿ. ಪಾರ್ಡಿವಾಲ ಇವರ ನ್ಯಾಯಪೀಠವು ಗಾಜಿಯಾಬಾದನಲ್ಲಿನ ಸಿಬಿಐದ ವಿಶೇಷ ನ್ಯಾಯಾಲಯದಲ್ಲಿ ಆಯ್ಯುಬಗೆ ಪ್ರಶ್ನಿಸಲು ಅನುಮತಿ ನೀಡಿದೆ. ಕೊರೊನಾ ಮಹಾಮಾರಿಯ ಸಮಯದಲ್ಲಿ ಆಯ್ಯುಬ್ ಇವಳು ರೋಗಿಗಳಿಗೆ ನಿಧಿ ಸಂಗ್ರಹಿಸಿದ್ದಳು. ಆದರೆ ನಿಧಿ ಸಂತ್ರಸ್ತರವರೆಗೆ ತಲುಪದೇ ಅಯ್ಯುಬ್ ಅದನ್ನು ತಮ್ಮ ಹಿತಕ್ಕಾಗಿ ಉಪಯೋಗಿಸಿದಳು, ಎಂದು ಅವಳ ಮೇಲೆ ಆರೋಪವಿದೆ.
SC dismisses plea of alleged journalist Rana Ayyub challenging summons by Ghaziabad court in money laundering case.
Bibi Ko Jail Pasand Hai! pic.twitter.com/KG0nnk52ht
— The Jaipur Dialogues (@JaipurDialogues) February 7, 2023
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.