ಅಕ್ಟೋಬರ್ 23 ರಂದು 150 ದೇಶಗಳಲ್ಲಿ ಆಂದೋಲನ ನಡೆಸಲಿರುವ ‘ಇಸ್ಕಾನ್’ !

‘ಇಸ್ಕಾನ್’ ಮಾಡುತ್ತಿರುವ ಆಂದೋಲನದಲ್ಲಿ ಅದರ ಜೊತೆಗೆ ದೇಶದ ಇತರ ಹಿಂದುತ್ವನಿಷ್ಠ ಸಂಘಟನೆಗಳು, ಧಾರ್ಮಿಕ ಸಂಘಟನೆ, ಸಾಧು, ಸಂತರು ಮೊದಲಾದವರೆಲ್ಲರೂ ಈ ದಾಳಿಯ ವಿರುದ್ಧ ಒಟ್ಟಾಗಿ ಧ್ವನಿ ಎತ್ತಬೇಕೆಂಬುದು ಹಿಂದೂಗಳ ಅಪೇಕ್ಷಿತವಾಗಿದೆ !

ರೈತ ಆಂದೋಲನದಲ್ಲಿ ದೇಶವಿರೋಧಿ ಶಕ್ತಿಗಳು

‘ನ್ಯಾಯಾಲಯದಲ್ಲಿ ದೂರು ದಾಖಲಿಸಿರುವಾಗ ಈ ರೀತಿ ಜನರನ್ನು ಹಿಡಿತದಲ್ಲಿಟ್ಟು ಆಂದೋಲನಗಳನ್ನು ಮಾಡುವುದು ಸರಿಯಲ್ಲ’ ಎನ್ನುವುದು ನ್ಯಾಯಾಲಯದ ಹೇಳಿಕೆಯಾಗಿದೆ; ಆದರೆ ಸದ್ಯಕ್ಕಂತೂ ಆಡಳಿತ ವರ್ಗ ರೈತರ ಮುಂದೆ ಹತಾಶರಾಗಿರುವಂತೆ ಕಂಡು ಬರುತ್ತಿದೆ.

ಬಾಂಗ್ಲಾದೇಶಿ ಹಿಂದೂಗಳ ಮೇಲಿನ ಜಿಹಾದಿ ದಾಳಿಯ ವಿರುದ್ಧ 15 ರಾಜ್ಯಗಳಲ್ಲಿ ರಾಷ್ಟ್ರೀಯ ಹಿಂದೂ ಆಂದೋಲನ; 137 ಸ್ಥಳಗಳಲ್ಲಿ ಸರಕಾರಕ್ಕೆ ಮನವಿ !

ಆಂದೋಲನದ ಒಂದು ಭಾಗವಾಗಿ, 25 ಸ್ಥಳಗಳಲ್ಲಿ ಪ್ರತ್ಯಕ್ಷವಾಗಿ ಹಾಗೂ 112 ಸ್ಥಳಗಳಲ್ಲಿ ಆನ್‍ಲೈನ್ ಮೂಲಕ ಭಾರತದ ಪ್ರಧಾನಮಂತ್ರಿ ಮಾನ್ಯ ಶ್ರೀ. ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಶ್ರೀ. ಜೈಶಂಕರ ಇವರಿಗೆ ಮನವಿಯನ್ನು ಕಳುಹಿಸಲಾಗಿದೆ.

ದೆಹಲಿಯಲ್ಲಿ ಗಡಿಯಲ್ಲಿನ ರೈತರ ಆಂದೋಲನದ ಸ್ಥಳದಲ್ಲಿ ಓರ್ವ ಯುವಕನ ಬರ್ಬರ ಹತ್ಯೆ !

ಕಳೆದ ಕೆಲವು ತಿಂಗಳುಗಳಿಂದ ದೆಹಲಿಯ ಸಿಂಘೂ ಗಡಿಯಲ್ಲಿ ರೈತರು ಕೇಂದ್ರ ಸರಕಾರದ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ನಡೆಸುತ್ತಿದ್ದಾರೆ. ಇಲ್ಲಿ, ಸಿಖ್ಕರ ಪವಿತ್ರ ಗ್ರಂಥ ‘ಶ್ರೀ ಗುರು ಗ್ರಂಥ ಸಾಹಿಬ್’ನ ವಿಡಂಬನೆ ಮಾಡಿದ ಆರೋಪದ ಮೇಲೆ ಓರ್ವ ಸಿಕ್ಖ್‌ನು ಒಬ್ಬ ವ್ಯಕ್ತಿಯ ಕೈ ಮತ್ತು ಕಾಲನ್ನು ಕತ್ತರಿಸಿ ಆತನ ಹತ್ಯೆ ಮಾಡಿದನು.

ಪಂಜಾಬಿನಲ್ಲಿ ಶ್ರೀ ಚಿಂತಪೂರ್ಣೀ ದೇವಿಯ ವಿಷಯದಲ್ಲಿ ಆಕ್ಷೇಪಾರ್ಹ ಲೇಖನ ಬರೆದ ಸಿಕ್ಖ ಸಂಪಾದಕನನ್ನು ಬಂಧಿಸಲು ಪೊಲೀಸರ ಕಡೆಗಣಿಕೆ !

ಹಿಂದೂಗಳ ದೇವತೆಗಳ ಅವಮಾನಿಸುವವರನ್ನು ಬೆಂಬಲಿಸುವ ಹಿಂದೂದ್ವೇಷಿ ಸಿಕ್ಖ  ಸಂಘಟನೆಗಳು ದೇಶದ್ರೋಹಿ ಖಲಿಸ್ತಾನದವರೇ? ಎಂಬದನ್ನು ಸಂಶೋಧಿಸಿ ಅವರ ಮೇಲೆ ಕಾರ್ಯಾಚರಣೆ ನಡೆಸಬೇಕು !

ಚೀನಾದ ಅತಿಕ್ರಮಣದ ವಿರುದ್ಧ ನೇಪಾಳಿ ನಾಗರಿಕರಿಂದ ಆಂದೋಲನ

ಇಂತಹ ಆಂದೋಲನಗಳನ್ನು ಮಾಡುವುದರಿಂದ ಚೀನಾದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಅದರ ಬದಲು ಜನತೆಯು ನೇಪಾಳದ ಸರಕಾರದ ಮೇಲೆ ಒತ್ತಡವನ್ನು ಹೇರಿ ಅದಕ್ಕೆ ಚೀನಾ ವಿರೋಧಿ ಭೂಮಿಕೆಯನ್ನು ತಾಳುವಂತೆ ಮಾಡಬೇಕು !

ದೆಹಲಿಯಲ್ಲಾದ ದಂಗೆ ಪೂರ್ವನಿಯೋಜಿತ! – ದೆಹಲಿ ಉಚ್ಚ ನ್ಯಾಯಾಲಯ

ದೆಹಲಿ ದಂಗೆ ಮಾತ್ರವಲ್ಲ, ಭಾರತದಲ್ಲಿ ಮತಾಂಧರಿಂದ ನಡೆಸಲಾಗುವ ಎಲ್ಲಾ ದಂಗೆಗಳು ಪೂರ್ವನಿಯೋಜಿತವೇ ಇರುತ್ತವೆ ಮತ್ತು ಯಾವಾಗಲೂ ಅವುಗಳನ್ನು ಕ್ಷುಲ್ಲಕ ಕಾರಣಗಳಿಂದ (ನೆಪ) ನಡೆಸಲಾಗುತ್ತವೆ ಎಂಬುದನ್ನು ಗಮನದಲ್ಲಿಡಿ!

ಪಾಕಿಸ್ತಾನವು ಪಾಕ್ ಆಕ್ರಮಿತ ಕಾಶ್ಮೀರವನ್ನು ತೊರೆಯಬೇಕು !

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಾಜಕೀಯ ಪಕ್ಷಗಳಿಂದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಂಘಟನೆಯ ಪ್ರಧಾನ ಕಚೇರಿಯ ಎದುರು ಪ್ರತಿಭಟನೆ ಮಾಡುತ್ತಾ ಬೇಡಿಕೆ

ದರಾಂಗ (ಅಸ್ಸಾಂ)ನಲ್ಲಿ ಅತಿಕ್ರಮಣವನ್ನು ತೆರವು ಗೊಳಿಸುವ ಕಾರ್ಯಾಚರಣೆಯಾಗುತ್ತಿರುವಾಗ ಸಾವಿರಾರು ಸಶಸ್ತ್ರ ಮತಾಂಧರಿಂದ ಪೊಲೀಸರ ಮೇಲೆ ದಾಳಿ

ಮತಾಂಧರು ಈ ರೀತಿ ಸಂಘಟಿತರಿರುವುದರಿಂದ ಪೊಲೀಸರಿಗೆ ಹಾಗೂ ಆಡಳಿತಕ್ಕೆ ತಲೆನೋವಾಗಿರುವಾಗ, ಅಲ್ಲಿ ಹಿಂದೂಗಳ ಸ್ಥಿತಿ ಏನಾಗುವುದು?

ಹಿಂದುತ್ವನಿಷ್ಠ ನಾಯಕ ಪ್ರೀತ ಸಿಂಹ ಇವರಿಗೆ ಜಾಮೀನು

ದೆಹಲಿಯ ಜಂತರ ಮಂತರನ ಆಂದೋಲನದಲ್ಲಿ ತಥಾಕಥಿತ ಆಕ್ಷೇಪಾರ್ಹ ಘೋಷಣೆ ನೀಡಿದ ಪ್ರಕರಣ