Pakistan Satellite Launch : ಪಾಕಿಸ್ತಾನದ ಮೊದಲ ಸ್ವದೇಶಿ ಉಪಗ್ರಹದ ಯಶಸ್ವಿ ಉಡಾವಣೆ

ಪಾಕಿಸ್ತಾನದಿಂದ ಉಡಾವಣೆಯಾದ ಉಪಗ್ರಹ

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನವು ತನ್ನ ಮೊದಲ ಸ್ವದೇಶಿ ಉಪಗ್ರಹ ‘ಎಲೆಕ್ಟ್ರೋ-ಆಪ್ಟಿಕಲ್ (ಇಓ-1)’ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದರೂ, ಅದರ ವಿನ್ಯಾಸದ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಟೀಕೆ ಮಾಡಲಾಗುತ್ತಿದೆ. ಹಲವರು ಪಾಕಿಸ್ತಾನದ ಉಪಗ್ರಹವನ್ನು ಬಿಳಿಯ ಬಣ್ಣದ ನೀರಿನ ಟ್ಯಾಂಕ್‌ಗೆ ಹೋಲಿಸಿದ್ದಾರೆ.

ಸಂಪಾದಕೀಯ ನಿಲುವು

ಸಾಮಾಜಿಕ ಮಾಧ್ಯಮದ ಮೂಲಕ ಉಪ್ರಗ್ರಹದ ರಚನೆಯನ್ನು ನೀರಿನ ಟ್ಯಾಂಕ್‌ನೊಂದಿಗೆ ಹೋಲಿಕೆ