ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ವಿರುದ್ಧದ ಆಂದೋಲನವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ! – ನಾಗರಿಕರಿಗೆ ನೇಪಾಳ ಸರಕಾರದ ಎಚ್ಚರಿಕೆ
ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಪುತ್ತಳಿಯನ್ನು ಸುಡುವುದು ಹಾಗೂ ಅವರನ್ನು ವಿರೋಧಿಸುವಂತಹ ಕೃತ್ಯ ಮಾಡಿ ಆಂದೋಲನ ಮಾಡುವವರಿಗೆ ನೇಪಾಳ ಸರಕಾರವು ಎಚ್ಚರಿಕೆ ನೀಡಿದೆ.