‘ಇಸ್ಕಾನ್’ ಮಾಡುತ್ತಿರುವ ಆಂದೋಲನದಲ್ಲಿ ಅದರ ಜೊತೆಗೆ ದೇಶದ ಇತರ ಹಿಂದುತ್ವನಿಷ್ಠ ಸಂಘಟನೆಗಳು, ಧಾರ್ಮಿಕ ಸಂಘಟನೆ, ಸಾಧು, ಸಂತರು ಮೊದಲಾದವರೆಲ್ಲರೂ ಈ ದಾಳಿಯ ವಿರುದ್ಧ ಒಟ್ಟಾಗಿ ಧ್ವನಿ ಎತ್ತಬೇಕೆಂಬುದು ಹಿಂದೂಗಳ ಅಪೇಕ್ಷಿತವಾಗಿದೆ ! – ಸಂಪಾದಕರು

ಕೊಲಕಾತಾ (ಬಂಗಾಲ) – ಬಾಂಗ್ಲಾದೇಶದಲ್ಲಿ ಮತಾಂಧರಿಂದ ಹಿಂದೂಗಳ ಮೇಲಾದ ದಾಳಿಯ ವಿರುದ್ಧ ‘ಇಸ್ಕಾನ್’ನಿಂದ ಅಕ್ಟೋಬರ್ 23 ರಂದು 150 ದೇಶಗಳಲ್ಲಿ ಆಂದೋಲನ ಮಾಡಲಾಗುತ್ತಿದೆ. ಕೊಲಕಾತಾದಲ್ಲಿನ ಇಸ್ಕಾನ್‍ನ ಉಪಾಧ್ಯಕ್ಷ ರಾಧಾರಮಣ ದಾಸ ಇವರು ಈ ಮಾಹಿತಿಯನ್ನು ನೀಡಿದರು.
Bangladesh violence: ISKCON to carry out global protests on October 23, demands justice https://t.co/UMTLK1u4ml
— Republic (@republic) October 21, 2021
ಬಾಂಗ್ಲಾದೇಶದಲ್ಲಿನ ನೊವಾಖಾಲಿಯಲ್ಲಿ ‘ಇಸ್ಕಾನ್’ನ 2 ಸಾಧುಗಳನ್ನು ಮತಾಂಧರು ಹತ್ಯೆ ಮಾಡಿದ್ದರು. ಅದಕ್ಕೆ ‘ಪ್ರಧಾನಿ ಮೋದಿ ಮತ್ತು ವಿಶ್ವ ಸಂಸ್ಥೆಯೂ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಬೇಕು’, ಎಂದು ಇಸ್ಕಾನ್‍ನಿಂದ ಒತ್ತಾಯಿಸಲಾಗಿದೆ.
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War