ಶ್ರೀ ಕಾಶಿ ವಿಶ್ವನಾಥನ ಮಂಗಳಾರತಿಯ ಶುಲ್ಕ ಹೆಚ್ಚಳ !

‘ದೇವರು ಧನದ ಆಧೀನನಲ್ಲ ಭಾವದ ಅಧೀನ ಇರುವನು’,’ಇದು ವ್ಯವಸ್ಥಾಪಕ ಮಂಡಳಿಗೆ ಯಾರು ಹೇಳುವರು ?

ಕಾಂಗ್ರೆಸ್ ಆಯೋಜಿಸಿದ್ದ ಅಂತರರಾಷ್ಟ್ರೀಯ ಶಿವರಾತ್ರಿ ಮಹೋತ್ಸವದಲ್ಲಿ `ಅಲ್ಲಾಹು’ ಹಾಡು !

ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ಕಾಂಗ್ರೆಸ್ಸಿನ ಹಳೆಯ ಚಾಳಿಯಾಗಿದೆ. ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದನಂತರ ಅಲ್ಲಿ ಕಾಂಗ್ರೆಸ್ ಸರಕಾರದಿಂದ ಹಿಂದೂ ಧರ್ಮದ ಮೇಲೆ ಇದೇ ರೀತಿ ಆಘಾತ ಆಗುತ್ತಿದ್ದರೆ, ಆಶ್ಚರ್ಯ ಪಡಬಾರದು !

ಭಾರತ ಚೀನಾ ಗಡಿಯಲ್ಲಿ ಭಾರತದಿಂದ ಎಲ್ಲಕ್ಕಿಂತ ಹೆಚ್ಚಿನ ಸೈನ್ಯದ ನೇಮಕ ಇದು ಇತಿಹಾಸಿಕ ಹೆಜ್ಜೆ !

ವಿದೇಶಾಂಗ ಸಚಿವ ಎಸ್. ಜೈಶಂಕರ ಇವರಿಂದ ಕಾಂಗ್ರೆಸ್ಸಿಗೆ ಖಂಡತುಂಡಾಗಿ ಪ್ರತ್ಯುತ್ತರ !

‘ರಾಮಸೇತು’ ವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸುವಂತೆ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಯ ಪಟ್ಟಿಯಲ್ಲಿ ಸೇರಿಸಿಕೊಳ್ಳಲು ಸರ್ವೋಚ್ಚ ನ್ಯಾಯಾಲಯದಿಂದ ಒಪ್ಪಿಗೆ

ಭಾಜಪ ಮುಖಂಡ ಡಾ. ಸುಬ್ರಹ್ಮಣ್ಯಂ ಸ್ವಾಮಿಯವರ `ರಾಮಸೇತು’ ವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲು ಕೇಂದ್ರಸರಕಾರಕ್ಕೆ ನಿರ್ದೇಶನ ನೀಡಬೇಕು’, ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಪಟ್ಟಿಯಲ್ಲಿ ಸೇರಿಸಲು ಸರ್ವೋಚ್ಚ ನ್ಯಾಯಾಲಯವು ಒಪ್ಪಿಗೆ ನೀಡಿದೆ.

ಆಡಳಿತ ನಿರ್ಧರಿಸಿದ ಮಾರ್ಗದಿಂದಲೇ ಮೆರವಣಿಗೆ ನಡೆಸಬೇಕು ! – ಜಾರ್ಖಂಡ್ ಉಚ್ಚ ನ್ಯಾಯಾಲಯದಿಂದ ಆದೇಶ

ಆಡಳಿತ ನಿರ್ಧರಿಸಿದ ಮಾರ್ಗದಿಂದಲೇ ಮೆರವಣಿಗೆ ನಡೆಸಬೇಕು ! – ಜಾರ್ಖಂಡ್ ಉಚ್ಚ ನ್ಯಾಯಾಲಯದಿಂದ ಆದೇಶ

ಬಂಧಿತ ಆರೋಪಿ ಶಾಸಕ ಅಬ್ಬಾಸ್ ಅನ್ಸಾರಿ ಜೊತೆ ಜೈಲಿನಲ್ಲಿ ಮೋಜು ಮಾಡುತ್ತಿದ್ದ ಆತನ ಹೆಂಡತಿಯ ಬಂಧನ !

ಇಲ್ಲಿಯ ಜೈಲಿನಲ್ಲಿ ಜಿಲ್ಲಾಧಿಕಾರಿ ಮತ್ತು ಪೊಲೀಸ ಅಧೀಕ್ಷಕರು ಆಕಸ್ಮಿಕವಾಗಿ ದಾಳಿ ನಡೆಸಿದಾಗ ಅಲ್ಲಿ ಕೈದಿಯಾಗಿರುವ ಸುಹೇಲದೇವ ಭಾರತೀಯ ಸಮಾಜ ಪಕ್ಷದ ಶಾಸಕ ಅಬ್ಬಾಸ ಅನ್ಸಾರಿ ತಮ್ಮ ಪತ್ನಿಯೊಂದಿಗೆ ಮೋಜು ಮಾಡುತ್ತಿರುವುದು ಕಂಡು ಬಂದಿತು.

ಗೋವಾದಲ್ಲಿ ‘ಪಿ.ಎಫ್.ಐ.’ಯಿಂದ ಮುಸಲ್ಮಾನ ವಿದ್ಯಾರ್ಥಿಗಳಿಗೆ ಪ್ರಚೋದನೆ !

ಮತಾಂಧರ ವಿರುದ್ಧ ದೂರು ನೀಡುವ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಬೆಂಬಲವಿಲ್ಲ : ಪಾಲಕರ ಚಿಂತೆ !

ಹೊಸ ರೈಲು ಮಾರ್ಗದ ನಿರ್ಮಾಣದಲ್ಲಿ ದೇವಸ್ಥಾನ ಅಡಚಣೆಯಾದಾಗಾ ರೈಲ್ವೆ ಇಲಾಖೆಯಿಂದ ಶ್ರೀ ಹನುಮಂತನಿಗೆ ನೋಟಿಸ್ !

ಶ್ರೀ ಹನುಮಂತ ತಾವಾಗಿಯೇ ದೇವಸ್ಥಾನವನ್ನು ತೆರವುಗೊಳಿಸದಿದ್ದರೇ ಆಡಳಿತವರ್ಗದಿಂದ ಅದನ್ನು ತೆರವುಗೊಳಿಸಿ ಅದರ ಖರ್ಚನ್ನು ವಸೂಲಿ ಮಾಡಲಾಗುವುದು ಎಂದು ಎಚ್ಚರಿಕೆ !

ನಕ್ಸಲರಿಗೆ ರಾಜಕೀಯ ಪಕ್ಷದಿಂದ ಆಶ್ರಯ ! – ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ, ಗೋವರ್ಧನ ಪುರಿ ಪೀಠ

ಈ ಪರಿಸ್ಥಿತಿ ಪ್ರಜಾಪ್ರಭುತ್ವದ ಹೀನಾಯ ಸೋಲು, ಹೀಗೆ ಸಾಮಾನ್ಯರಿಗೆ ಅನಿಸುತ್ತದೆ !

ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೆ ಪರ್ಯಾಯ ಹೆಸರು ನೀಡುವುದರ ಬಗ್ಗೆ ಮಹಾನಗರ ಪಾಲಿಕೆಯಿಂದ ಸಲಹೆ ಕೇಳಿದೆ !

ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನಕ್ಕೆ ‘ಕಿತ್ತೂರ ರಾಣಿ ಚೆನ್ನಮ್ಮ ಮೈದಾನ’ ಈ ಹೆಸರು ನೀಡವ ಪ್ರಸ್ತಾವ ಸಮ್ಮತಿಸಿದ್ದರು.