ಶ್ರೀನಗರ (ಜಮ್ಮೂ-ಕಾಶ್ಮೀರ) – ಜಮ್ಮೂ-ಕಾಶ್ಮೀರದ ಜಿಹಾದಿ ಭಯೋತ್ಪಾದಕ ಸಂಘಟನೆಗಳು ಮಹಿಳೆಯರು, ಹುಡುಗಿಯರು ಮತ್ತು ಅಪ್ರಾಪ್ತ ಮಕ್ಕಳನ್ನು ಬಳಸಿ ಶಸ್ತ್ರಾಸ್ತ್ರಗಳನ್ನು ಮತ್ತು ಮಾದಕ ವಸ್ತುಗಳ ಪೂರೈಸಲಾಗುತ್ತಿದೆ. ಸೈನ್ಯದ `ಚಿನಾರ ಕಾರ್ಪ್ಸ’ ಲೆಫ್ಟಿನೆಂಟ ಜನರಲ್ ಅಮರದೀಪ ಸಿಂಹ ಔಜಲಾ ಈ ಮಾಹಿತಿಯನ್ನು ನೀಡಿದರು.
ಲೆಫ್ಟಿನೆಂಟ ಜನರಲ್ ಔಜಲಾ ಇವರು ಮಾತನ್ನು ಮುಂದುವರೆಸುತ್ತಾ, ಇತ್ತೀಚಿನ ಕಾಲದಲ್ಲಿ ಗುಪ್ತಚರ ಇಲಾಖೆ ಮತ್ತು ಭದ್ರತಾ ಪಡೆಗಳು ಭಯೋತ್ಪಾದಕರಿಗೆ ಸಹಾಯ ಮಾಡುವ ಗುಂಪುಗಳ ಮೇಲೆ ಶೀಘ್ರಗತಿಯಲ್ಲಿ ಕ್ರಮ ಜರುಗಿಸುತ್ತಿವೆ. ಇದರ ನಂತರ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. ಮತ್ತು ಭಯೋತ್ಪಾದಕ ಸಂಘಟನೆಗಳು ಭಯೋತ್ಪಾದಕ ಕೃತ್ಯಗಳಿಗಾಗಿ ಮಹಿಳೆಯರು ಮತ್ತು ಮಕ್ಕಳನ್ನು ಉಪಯೋಗಿಸಲು ಪ್ರಾರಂಭಿಸಿವೆ. ಭಯೋತ್ಪಾದಕರು ತಮ್ಮ ಕೃತ್ಯಗಳಿಗಾಗಿ ತಂತ್ರಜ್ಞಾನದ ಉಪಯೋಗವನ್ನು ಕಡಿಮೆ ಮಾಡಿವೆ. ಅವರೀಗ ಮಾತನಾಡಲು ಅಥವಾ ಸಂದೇಶವನ್ನು ಕಳುಹಿಸಲು ಮೊಬೈಲ್ ಉಪಯೋಗಿಸದೇ ಪಾರಂಪರಿಕ ಸಲಕರಣೆಗಳ ಉಪಯೋಗವನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು.
जम्मू-कश्मीर में आतंकी महिलाओं और बच्चों को बना रहे हथियार, संदेश भेजने से लेकर ड्रग्स और आर्म्स की सप्लाई में हो रहा इस्तेमाल: सेना ने किया खुलासा#JammuKashmirhttps://t.co/8MTPwHBSIn
— ऑपइंडिया (@OpIndia_in) June 12, 2023
ಸಂಪಾದಕೀಯ ನಿಲುವುಕಾಶ್ಮೀರದಲ್ಲಿ ಭಯೋತ್ಪಾದನೆ ಕಡಿಮೆಯಾಗಿಲ್ಲ, ಅದು ಆಳವಾಗಿ ಬೇರುರಿವುದು ಇದರಿಂದ ಸ್ಪಷ್ಟವಾಗುತ್ತದೆ ! |