ನವದೆಹಲಿ – ‘ಆನ್‌ಲೈನ್ ಗೇಮಿಂಗ್’ ಕುರಿತು ಮೊದಲು ಚರ್ಚಿಸಿದ ನಂತರ ನಾವು ನಿಯಮಗಳನ್ನು ಸೂಚಿಸಿದ್ದೇವೆ, ಯಾವುದು ಬೆಟ್ಟಿಂಗ್ ಆಧಾರಿತವಾಗಿದ್ದು, ಆಟಗಾರನಿಗೆ ಹಾನಿಕಾರಕ ಮತ್ತು ವ್ಯಸನಕಾರಿಯಾಗಿಸುವ ೩ ರೀತಿಯ ಆನ್‌ಲೈನ್ ಆಟಗಳನ್ನು ಭಾರತದಲ್ಲಿ ಅನುಮತಿಸುವುದಿಲ್ಲ. ಈ ಮೂರರ ಪೈಕಿ ಯಾವುದಾದರೂ ಆಟ ಭಾರತದಲ್ಲಿ ಬಂದರೆ ಅದನ್ನು ನಿಷೇಧಿಸಲಾಗುವುದು, ಎಂದು ಕೇಂದ್ರ ಸಚಿವ ರಾಜೀವ ಚಂದ್ರಶೇಖರ್ ಅವರು ಮಾಹಿತಿ ನೀಡಿದ್ದಾರೆ.
#Watch | For the first time we have prepared a framework regarding online gaming, in that we will not allow 3 types of games in the country. Games that involve betting or can be harmful to the user and that involves a factor of addiction will be banned in the country: @Rajeev_GoI pic.twitter.com/YgneBpKMyV
— NewsMobile (@NewsMobileIndia) June 12, 2023