ಇಸ್ರೋದಿಂದ ಜುಲೈನಲ್ಲಿ ‘ಚಂದ್ರಯಾನ-೩’ ಉಡಾವಣೆ !
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜುಲೈ ತಿಂಗಳಲ್ಲಿ ‘ಚಂದ್ರಯಾನ-೩’ ಅನ್ನು ಉಡಾವಣೆ ಮಾಡಲಿದೆ. ಉಡಾವಣೆ ಯಶಸ್ವಿಯಾದರೆ ಭಾರತ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರವಾಗಲಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜುಲೈ ತಿಂಗಳಲ್ಲಿ ‘ಚಂದ್ರಯಾನ-೩’ ಅನ್ನು ಉಡಾವಣೆ ಮಾಡಲಿದೆ. ಉಡಾವಣೆ ಯಶಸ್ವಿಯಾದರೆ ಭಾರತ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರವಾಗಲಿದೆ.
ಜೂನ 5 ರಂದು `ವಿಡಿಯೋ ರೆಕಾರ್ಡಿಂಗ’ ಮತ್ತು ಸಿಸಿಟಿವಿ ಛಾಯಾಚಿತ್ರಣದ ಉಸ್ತುವಾರಿಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ.
ಕೇಂದ್ರ ಸರಕಾರವು ದೇಶದ್ರೋಹದ ಕಾನೂನಿನಲ್ಲಿ ಸುಧಾರಣೆಯನ್ನು ಮಾಡಲು ಸಿದ್ಧತೆಯನ್ನು ಮಾಡುತ್ತಿದೆ. ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಸರಕಾರ ಪ್ರಸ್ತಾವನೆಯನ್ನು ಮಂಡಿಸಬಹುದಾಗಿದೆ.
ಪಾಕಿಸ್ತಾನದ ಹೈಕಮೀಷನರ ಶಾಲೆಯನ್ನು ಮುಚ್ಚಲಾಗಿದೆ. ಶಾಲೆಯ ಸಿಬ್ಬಂದಿಗಳಿಗೆ 3 ವರ್ಷಗಳಿಂದ ವೇತನವನ್ನು ನೀಡದೇ ಇರುವುದರಿಂದ ಶಾಲೆಯನ್ನು ಬಂದ್ ಮಾಡುವ ಪರಿಸ್ಥಿತಿ ಪಾಕಿಸ್ತಾನಕ್ಕೆ ಎದುರಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈಗ ಸರಕಾರದಿಂದ ರಾಜ್ಯದಲ್ಲಿನ ಸರಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡುವ ನಿರ್ಣಯ ತೆಗೆದುಕೊಂಡಿದೆ. ರಾಜ್ಯದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಇವರು ಈ ಘೋಷಣೆ ಮಾಡಿದರು.
ಬಿಹಾರ ರಾಜ್ಯದ ಪೂರ್ಣಿಯಾ ಜಿಲ್ಲೆಯಿಂದ ಮಹಾರಾಷ್ಟ್ರದ ಮುಸಲ್ಮಾನ ಮಕ್ಕಳ ಕಳ್ಳ ಸಾಗಾಣಿಕೆ ಮಾಡುವವರ ಜಾಲವನ್ನು ಪೊಲೀಸರು ಬಯಲುಗೊಳಿಸಿದ್ದಾರೆ. ಕಳ್ಳ ಸಾಗಾಣಿಕೆ ಬಯಲಾಗಬಾರದೆಂದು ಈ ಮಕ್ಕಳಿಗೆ ಮದರಸಾದ ವಸ್ತ್ರವನ್ನು ಹಾಕಿ ಅವರ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು.
ಇಲ್ಲಿಯ ಉಪರಕೋಟ್ ಕೋಟೆಯ ಸುತ್ತಲಿನ ಪ್ರದೇಶವನ್ನು ಅತಿಕ್ರಮಣ ಮುಕ್ತಗೊಳಿಸಲು ಆಡಳಿತವು ಅಭಿಯಾನವನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಅನೇಕ ಅಕ್ರಮ ದೇವಾಲಯಗಳು, ಮಜಾರ್ ಗಳು (ಪೀರುಗಳು ಅಥವಾ ಫಕೀರರ ಗೋರಿಗಳು) ಮತ್ತು ದರ್ಗಾಗಳನ್ನು ಕೆಡವಲಾಗಿದೆ
ಈ ಸಂದರ್ಭದಲ್ಲಿ ರಾಜ್ಯದ ಪ್ರಸಿದ್ಧ ಶೃಂಗೇರಿ ಮಠದ ಅರ್ಚಕರಿಂದ ವೇದ ಮಂತ್ರ ಪಠಣ ನಡೆಯಿತು. ಇದರೊಂದಿಗೆ ಗಣಪತಿ ಹೋಮ ಕೂಡ ನಡೆಸಲಾಯಿತು.
೧೮ ನೇ ಶತಮಾನದಲ್ಲಿ ತಯಾರಿಸಿರುವ ಕ್ರೂರ ಟಿಪ್ಪು ಸುಲ್ತಾನ್ ನ ಖಡ್ಗ ೧೪೩ ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ‘ಬೋನಹಂಸ್’ ಈ ಹರಾಜು ಗೃಹದಿಂದ ನೀಡಿರುವ ಮಾಹಿತಿಯ ಪ್ರಕಾರ ಸಿಕ್ಕಿರುವ ಹಣ ಅಪೇಕ್ಷೆಗಿಂತಲೂ ಇವಳು ಪಟ್ಟು ಹೆಚ್ಚಾಗಿರುವುದು ಎಂದು ಹರಾಜ ಗೆದ್ದುರುವವರ ಅಭಿಪ್ರಾಯವಾಗಿದೆ.
ಸಂಸತ್ತಿನ ಹೊಸ ಕಟ್ಟಡದ ಉದ್ಘಾಟನೆ ಯಾರು ಮಾಡಬೇಕು ? ಇದರ ಬಗ್ಗೆ ನಡೆದಿರುವ ವಿವಾದದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ನ್ಯಾಯಾಲಯ ನಿರಾಕರಿಸಿ ತಿರಸ್ಕರಿಸಿದೆ.