ಸೋಫಾವನ್ನು ಅಪರೂಪಕ್ಕೆ ಮಾತ್ರ ಬಳಸಿ!

ಇಂದಿನ ದಿನಗಳಲ್ಲಿ ಎಲ್ಲರ ಮನೆಯಲ್ಲೂ ಸೋಫಾ ಇರುತ್ತದೆ. ಸೋಫಾದಲ್ಲಿ ಕುಳಿತಾಗ, ಅಯೋಗ್ಯ ಸ್ಥಳದಲ್ಲಿ ದೇಹದ ಭಾರವು ಬೀಳುತ್ತದೆ. ಈ ಕಾರಣದಿಂದ, ಯಾವಾಗಲೂ ಸೋಫಾದಲ್ಲಿ ಕುಳಿತುಕೊಳ್ಳುವಾಗ ದೇಹದ ರಚನೆಯಲ್ಲಿ ಬದಲಾವಣೆಯಾಗುತ್ತದೆ ಮತ್ತು ಕುತ್ತಿಗೆ, ಬೆನ್ನು, ಸೊಂಟ ಇತ್ಯಾದಿಗಳಲ್ಲಿ ನೋವು ಉಂಟಾಗುತ್ತದೆ.

ವೈದ್ಯ ಮೇಘರಾಜ ಪರಾಡಕರ್

ಮನೆಯಲ್ಲಿ ಸೋಫಾ ಇದ್ದರೂ ಅದರ ಮೇಲೆ ಕುಳಿತುಕೊಳ್ಳಬಾರದು. ಸೋಫಾಗಳನ್ನು ಅತಿಥಿಗಳಿಗೆ ತಾತ್ಕಾಲಿಕ ಆಸನಕ್ಕಾಗಿ ಮಾತ್ರ ಬಳಸಬೇಕು. ಸ್ವಂತ ಸೋಫಾ ಇಲ್ಲದವರು, ಇದನ್ನು ಖರೀದಿಸಿ ನೋವನ್ನು ಮನೆಗೆ ತರದಿರುವುದು ಉತ್ತಮ. ಅದರ ಬದಲು ಕುರ್ಚಿಗಳನ್ನು ಬಳಸಬೇಕು.’- ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (1.8.2023)