ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿ ಅದನ್ನು ನಡೆಸುವ ತಮಿಳುನಾಡು ಸರಕಾರ ಸನಾತನ ಧರ್ಮದ ದೇವಸ್ಥಾನಗಳನ್ನು ಕೂಡ ನಾಶ ಮಾಡುವುದೇ ? – ಗಾಯತ್ರಿ ಎನ್. ಸಂಸ್ಥಾಪಕಿ ಭಾರತ ವಾಯ್ಸ್

ತನ್ನನ್ನು ಕ್ರೈಸ್ತ ಎಂದುಕೊಳ್ಳುವ ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಇವರು ಸನಾತನ ಧರ್ಮ ನಾಶ ಮಾಡಲಿಕ್ಕಿದೆ; ಆದರೆ ದ್ರಾವಿಡ ವಿಚಾರಸರಣಿಯಿಂದ ನಡೆಯುವ ತಮಿಳುನಾಡು ಸರಕಾರಕ್ಕೆ ಅಲ್ಲಿಯ ಜಾತಿಯತೆ ನಾಶ ಮಾಡಲು ಸಾಧ್ಯವಾಗಿಲ್ಲ.

ಫರೀದಾಬಾದ (ಹರಿಯಾಣಾ)ದಲ್ಲಿ ಮತಾಂಧರಿಂದ ಬಜರಂಗದಳ ಕಾರ್ಯಕರ್ತನ ಹತ್ಯೆ, ಮತ್ತೊಬ್ಬನಿಗೆ ಗಾಯ

ಫರೀದಾಬಾದ (ಹರಿಯಾಣಾ)ದಲ್ಲಿ ಮತಾಂಧರಿಂದ ಬಜರಂಗದಳ ಕಾರ್ಯಕರ್ತನ ಹತ್ಯೆ, ಮತ್ತೊಬ್ಬನಿಗೆ ಗಾಯ

“ಅಂತರಾಷ್ಟ್ರೀಯ ಆರ್ಥಿಕ ಹೆದ್ದಾರಿ” ಇತಿಹಾಸದಲ್ಲೇ ಅತಿ ದೊಡ್ಡ ಯೋಜನೆ ! – ಇಸ್ರೇಲ್

ಭಾರತದಲ್ಲಿ ನಡೆದ ‘ಜಿ-20’ ಶೃಂಗಸಭೆಯಲ್ಲಿ, ರೈಲ್ವೆ, ರಸ್ತೆಗಳು ಮತ್ತು ಬಂದರುಗಳ ಮೂಲಕ ಭಾರತ, ಮಧ್ಯಪ್ರಾಚ್ಯ ದೇಶಗಳು, ಯುರೋಪ್ ಮತ್ತು ಅಮೆರಿಕಾವನ್ನು ಸಂಪರ್ಕಿಸುವ ಆರ್ಥಿಕ ಹೆದ್ದಾರಿಯನ್ನು ನಿರ್ಮಿಸಲು ನಿರ್ಧರಿಸಲಾಯಿತು.

ಹಿಂದೂಗಳ ವಿರೋಧದ ನಂತರ ಭಗವಾನ ಶ್ರೀಕೃಷ್ಣನನ್ನು ಅವಮಾನಿಸುವ ಜಾಹಿರಾತನ್ನು ಹಿಂಪಡೆದ “ಫೀನೋಲೆಕ್ಸ್” ಕಂಪನಿ !

ಪಿವಿಸಿ ಪೈಪ್ ಅನ್ನು ಉತ್ಪಾದಿಸುವ “ಫಿನೋಲೆಕ್ಸ್” ಕಂಪನಿಯು ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಒಂದು ಜಾಹಿರಾತನ್ನು ಅದರ ಫೇಸ್ ಬುಕ್ ನಲ್ಲಿ ಪ್ರಸಾರ ಮಾಡಿತು. ಅದರಲ್ಲಿ ಭಗವಾನ್ ಶ್ರೀಕೃಷ್ಣನ ಕೈಯಲ್ಲಿ ಕೊಳಲಿನ ಬದಲು ಪಿವಿಸಿ ಪೈಪ್ ತೋರಿಸಲಾಗಿತ್ತು.

ದ್ರವಿಡ ವಿರೋಧಿ ವಿಚಾರಧಾರೆಯ ಬಗ್ಗೆ ಚರ್ಚೆ ಮಾಡುವುದಕ್ಕಾಗಿ ಆಯೋಜಿಸಿರುವ ಸಭೆಗೆ ಪೊಲೀಸ ಅನುಮತಿ ನಿರಾಕರಿಸಲು ಸಾಧ್ಯವಿಲ್ಲ ! – ಮದ್ರಾಸ್ ಉಚ್ಚ ನ್ಯಾಯಾಲಯ

ದ್ರವಿಡ ವಿರೋಧಿ ವಿಚಾರಧಾರೆಯ ಕುರಿತು ಚರ್ಚೆ ನಡೆಸುವುದಕ್ಕಾಗಿ ಸಭಾಗೃಹದಲ್ಲಿ ಆಯೋಜಿಸಲಾದ ಸಭೆಗೆ ಪೊಲೀಸರು ಅನುಮತಿ ನಿರಾಕರಿಸಲು ಸಾಧ್ಯವಿಲ್ಲ. ಯಾವುದೇ ವಿಶಿಷ್ಟ ವಿಚಾರಧಾರೆಯ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಲು ಜನರನ್ನು ತಡೆಯಲು ಸಾಧ್ಯವಿಲ್ಲ,

ಈಗ ಬ್ರೆಜಿಲ್ ಕಡೆ ಜಿ-20 ಯ ಅಧ್ಯಕ್ಷ ಸ್ಥಾನ !

ಇಲ್ಲಿನ ಪ್ರಗತಿ ಮೈದಾನದಲ್ಲಿ ನಿರ್ಮಿಸಲಾಗಿರುವ ‘ಭಾರತ್ ಮಂಡಪಮ್’ ಸಭಾಂಗಣದಲ್ಲಿ ನಡೆದ 2 ದಿನಗಳ ಜಿ-20 ಶೃಂಗಸಭೆಯು ಸೆಪ್ಟೆಂಬರ್ 10 ರಂದು ಮುಕ್ತಾಯಗೊಂಡಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಿದವರಿಗೆ ಮತ್ತು ಈ ಸಭೆಯನ್ನು ನೆರವೇರಿಸಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಮೊರಾಕ್ಕೊದಲ್ಲಿ ಭೂಕಂಪದಿಂದ ಸತ್ತವರ ಸಂಖ್ಯೆ 2000 ಕ್ಕೂ ಹೆಚ್ಚು !

ಉತ್ತರ ಆಫ್ರಿಕಾದ ಮೊರಾಕ್ಕೊದಲ್ಲಿ ಸೆಪ್ಟೆಂಬರ್ 9 ರಂದು ಸಂಭವಿಸಿದ ಪ್ರಭಲ ಭೂಕಂಪದಲ್ಲಿ ಸತ್ತವರ ಸಂಖ್ಯೆ 2000 ಮೀರಿದೆ. ಇದರೊಂದಿಗೆ 2 ಸಾವಿರದ 59 ಮಂದಿ ಗಾಯಗೊಂಡಿದ್ದು, 1 ಸಾವಿರದ 404 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.

ಮಹಮ್ಮದ ಪೈಗಂಬರ ಇವರು ಮರ್ಯಾದಾ ಪುರುಷೋತ್ತಮ; ಬಿಹಾರದ ಶಿಕ್ಷಣ ಸಚಿವರು ಮತ್ತು ರಾಷ್ಟ್ರೀಯ ಜನತಾದಳದ ನಾಯಕ ಚಂದ್ರಶೇಖರ ಯಾದವ ಹೇಳಿಕೆ !

ಬಿಹಾರದ ಶಿಕ್ಷಣ ಸಚಿವ ಮತ್ತು ರಾಷ್ಟ್ರೀಯ ಜನತಾದಳದ ನಾಯಕ ಚಂದ್ರಶೇಖರ ಯಾದವ ಇವರು ಇಲ್ಲಿಯ ಹಿಲಸ ಪ್ರದೇಶದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮದಲ್ಲಿ ಮಾತನಾಡುವಾಗ ಮಹಮ್ಮದ ಪೈಗಂಬರ ‘ಮರ್ಯಾದ ಪುರುಷೋತ್ತಮ’ ಎಂದು ಹೇಳಿದರು.

ಭಾರತೀಯ ವಂಶದವನೆಂದು ನನಗೆ ಹೆಮ್ಮೆ ! – ಪ್ರಧಾನಿ ರಿಶಿ ಸುನಕ್

‘ಜಿ-೨೦’ ಶೃಗಸಭೆಗಾಗಿ ಭಾರತಕ್ಕೆ ಬಂದಿರುವ ಬ್ರಿಟನ್ ನ ಪ್ರಧಾನಿ ರಿಶಿ ಸುನಕ್ ಅವರ ಪತ್ನಿ ಅಕ್ಷತಾ ಜೊತೆ ಇಲ್ಲಿಯ ಅಕ್ಷರಧಾಮ ಮಂದಿರಕ್ಕೆ ಹೋಗಿ ದರ್ಶನ ಪಡೆದು ಪೂಜೆ ಮಾಡಿದರು.

‘ಘೋಷಣಾ ಪತ್ರದಲ್ಲಿ ಅಭಿಮಾನ ಪಡುವ ಹಾಗೆ ಏನೂ ಇಲ್ಲವಂತೆ !’ – ಉಕ್ರೇನ್ ನ ವಿದೇಶಾಂಗ ಸಚಿವಾಲಯದ ವಕ್ತಾರ ಓಲೆಗ ನಿಕೋಲೆಂಕೊ

ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಆಯೋಜಿಸಲಾದ ‘ಜಿ-20’ ಶೃಂಗಸಭೆಯಲ್ಲಿ ಭಾರತ ಅತ್ಯಂತ ಮುತ್ಸದ್ದಿತನದಿಂದ ಸಂಯುಕ್ತ ಘೋಷಣಾ ಪತ್ರ ಪ್ರಸಾರ ಮಾಡಿದೆ.