‘ನಿಜವಾದ ಜ್ಞಾನ ಯಾವುದು ಮತ್ತು ಮೋಸದ ಜ್ಞಾನ ಯಾವುದು ?’, ಇದನ್ನು ಹೇಳಬಲ್ಲ ಏಕಮೇವ ಅದ್ವಿತೀಯ ಪರಾತ್ಪರ ಗುರು ಡಾ. ಆಠವಲೆ !

ಒಂದು ಸಲ ಸೂಕ್ಷ್ಮದಿಂದ ಭವಿಷ್ಯಕಾಲದ ಜ್ಞಾನವನ್ನು ಪಡೆಯಬಲ್ಲ ಸಮಾಜದ ಓರ್ವ ವ್ಯಕ್ತಿಯು, ”ನೀವು ಇಂತಿಷ್ಟು ದಕ್ಷಿಣೆಯನ್ನು ನೀಡಿದರೆ ನಿಮ್ಮ ಪೈಕಿ ಓರ್ವ ಸಾಧಕನ ಮೃತ್ಯುಯೋಗವು ತಪ್ಪುತ್ತದೆ”, ಎಂದು ಹೇಳಿದರು.

ಕತಾರನ ಸೊಕ್ಕು ಮುರಿಯುವರೇ ?

ಕತಾರ್‌ ನ್ಯಾಯಾಲಯವು ಭಾರತೀಯ ನೌಕಾಪಡೆಯ ೮ ಮಾಜಿ ಅಧಿಕಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಿದೆ.

ಸಂಪೂರ್ಣ ಜಗತ್ತನ್ನು ಆರೋಗ್ಯ ಸಂಪನ್ನಗೊಳಿಸುವ ಮನುಷ್ಯನನ್ನು ಮಾನಸಿಕ ದೌರ್ಬಲ್ಯಗಳಿಂದ ಹೊರತೆಗೆಯುವ ಮಂತ್ರಸಾಮರ್ಥ್ಯ !

‘ಫಿಜಿಕ್ಸ್ ಎಂಡ್‌ ಕೆಮಿಸ್ಟ್ರಿ ಆಫ್‌ ಹ್ಯೂಮನ್‌ ಬಾಡಿ’, ಎಂಬ ಪುಸ್ತಕದಲ್ಲಿ ವಿದೇಶಿ ವಿಜ್ಞಾನಿ ಗಳು ವಿವಿಧ ಪ್ರಯೋಗಗಳನ್ನು ಹೇಳಿದ್ದಾರೆ. ನಮ್ಮ ದೇಶದಲ್ಲಿ ಮಂತ್ರಶಾಸ್ತ್ರ ಮತ್ತು ಯೋಗಶಾಸ್ತ್ರವಿದೆ; ಆದರೆ ದುರದೃಷ್ಠವಶಾತ್‌ ನಾವು ಆ ಶಾಸ್ತ್ರದ ಮಹತ್ವವನ್ನು ತಿಳಿದುಕೊಳ್ಳಲು ಪ್ರಯೋಗಗಳನ್ನು ಮಾಡಲಿಲ್ಲ.

ವಿಜ್ಞಾನದಿಂದ ತಾತ್ಕಾಲಿಕ ಸುಖ ಆದರೆ ಅಧ್ಯಾತ್ಮದಿಂದ ಚಿರಂತನ ಆನಂದ ಪ್ರಾಪ್ತಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಎಲ್ಲ ಸಾಧಕರ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ವಿಚಾರವಂತರು ಹೇಳಿದಂತೆ ‘ನಾವು ಜೀವಂತವಾಗಿರುವಾಗಲೇ ಮರಣ ಅಥವಾ ಮೂರ್ಖ ಮನುಷ್ಯನಂತಾಗಿ ಸುಖ-ದುಃಖದ ಅರಿವನ್ನು ಹೇಗೆ ನಾಶಗೊಳಿಸಬೇಕು ?’, ಎಂಬ ಪ್ರಶ್ನೆಯಾಗಿದೆ. ಇದು ಕೇವಲ ಸಾಧನೆ ಮಾಡುವುದರಿಂದ ಸಾಧ್ಯವಾಗುತ್ತದೆ.

ಕಲಿಯುಗದಲ್ಲಿನ ಸರ್ವಶ್ರೇಷ್ಠ ನಾಮಜಪಸಾಧನೆ, ನಾಮಜಪ ವಾಣಿ ಮತ್ತು ಧ್ವನಿ-ಪ್ರಕಾಶ ವಿಜ್ಞಾನ

ಧರ್ಮಪಾಲನೆ, ಧರ್ಮಾಚರಣೆ ಮತ್ತು ಸಾಧನೆ ಈ ಮಾರ್ಗಗಳನ್ನು ತೋರಿಸುವ ಧರ್ಮಮಾರ್ತಂಡರ ಬಗ್ಗೆ ಕೃತಜ್ಞರಾಗಿರಿ !

ಕಾಶ್ಮೀರದ ನಿರಪರಾಧಿ ಹಿಂದೂಗಳ ಬಗ್ಗೆ ಸೋನಿಯಾ ಗಾಂಧಿ ಯಾವಾಗ ಮಾತನಾಡುತ್ತಾರೆ ?

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಇಸ್ರೈಲ್‌ ಮತ್ತು ಹಮಾಸ್‌ ಯುದ್ಧದ ಬಗ್ಗೆ ‘ದಿ ಹಿಂದೂ’ ದಿನಪತ್ರಿಕೆಯಲ್ಲಿ ‘ಇಸ್ರೈಲ್‌ ನಿರಪರಾಧಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ’ ಎಂದು ಟೀಕಿಸಿದ್ದಾರೆ.

ಹೊಟ್ಟೆ ಸ್ವಚ್ಛವಾಗಲು ಪ್ರತಿದಿನ ಔಷಧಿಯನ್ನು ತೆಗೆದುಕೊಳ್ಳುತ್ತೀರಾ ? ಈಗಲೇ ಎಚ್ಚೆತ್ತುಕೊಳ್ಳಿ !

ಮಲಬದ್ಧತೆಯ ಕಾರಣಗಳು ಮೊದಲು ನಮಗೆ ಮಲಬದ್ಧತೆ ಏಕೆ ಆಗುತ್ತದೆ ? ಎಂಬುದರ ಕಾರಣಗಳನ್ನು ಕಂಡು ಹಿಡಿಯಬೇಕು; ಏಕೆಂದರೆ ಮಲಬದ್ಧತೆಗೆ ಕಾರಣವಾಗಿರುವ ಘಟಕಗಳನ್ನು ನಾವು ದೂರ ಮಾಡದಿದ್ದರೆ ಎಷ್ಟೇ ಔಷಧಿಗಳನ್ನು ತೆಗೆದುಕೊಂಡರೂ ನಮಗೆ ಅದರ ಶಾಶ್ವತ ಲಾಭವಾಗಲಾರದು.