Prahalad Joshi Expressed Outrage: ವಕ್ಫ್ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ !
ಸಾರ್ವಜನಿಕ ಆಸ್ತಿ ಕಬಳಿಕೆ ಮಾಡುತ್ತಿರುವ ವಕ್ಫ್ ಮಂಡಳಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಆಸ್ತಿ ಕಬಳಿಕೆ ಮಾಡುತ್ತಿರುವ ವಕ್ಫ್ ಮಂಡಳಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೈಬರ್ ವಂಚಕರು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ.
ಜಮ್ಮು-ಕಾಶ್ಮೀರದ ಗಂದರ್‌ಬಾಲ್‌ನಲ್ಲಿ ಜಿಹಾದಿ ಭಯೋತ್ಪಾದಕರು ಸುರಂಗ ಕಾರ್ಮಿಕರ ಮೇಲೆ ನಡೆಸಿದ ದಾಳಿಯಲ್ಲಿ ಸ್ಥಳೀಯ ಮುಸ್ಲಿಮರು ಸಹಾಯ ಮಾಡಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಡೆಸಿದ ತನಿಖೆಯಲ್ಲಿ ಕಂಡು ಬಂದಿದೆ.
ಅಮೇರಿಕಾದ ಅಧ್ಯಕ್ಷ ಜೋ ಬಿಡನ್ ಇವರು ಅಕ್ಟೋಬರ್ 28 ರ ರಾತ್ರಿ ತಮ್ಮ ಅಧಿಕೃತ ನಿವಾಸವಾದ ಶ್ವೇತಭವನದಲ್ಲಿ ದೀಪಾವಳಿಯನ್ನು ಆಚರಿಸಿದರು. ಭಾರತೀಯ ಮೂಲದ 600ಕ್ಕೂ ಹೆಚ್ಚು ಅಮೆರಿಕನ್ ಪ್ರಜೆಗಳು ಇದರಲ್ಲಿ ಭಾಗವಹಿಸಿದ್ದರು.
‘ನಾವು ಜಾತ್ಯತೀತರಾಗಿದ್ದೇವೆ’ ಎನ್ನುತ್ತಿದ್ದರೆ, ಇನ್ನೊಂದೆಡೆ ಎಲ್ಲ ಕ್ಷೇತ್ರಗಳಲ್ಲೂ ಆ ಪದ್ಧತಿಯನ್ನು ಪೋಷಿಸುತ್ತಿದ್ದಾರೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಂಗ್ರೆಸ್ ಶಾಸಕ ಬಿ.ಕೆ. ಹರಿಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇವಸ್ಥಾನದ ಪರಿಸರದಲ್ಲಿಯೇ ಒಂದು ಪಕ್ಕಕ್ಕೆ ಈ ಪಟಾಕಿಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಈ ಸ್ಥಳದಲ್ಲಿ ಅಕ್ಟೋಬರ್ 28 ರ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿತು. ಹಬ್ಬದ ನಿಮಿತ್ತ ದೇವಸ್ಥಾನದ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಈ ಬೆಂಕಿಯಿಂದಾಗಿ 150 ಜನರು ಗಾಯಗೊಂಡರು.
ಪಾಕಿಸ್ತಾನ ಸಹಿತ ಏಷ್ಯಾ ಮತ್ತು ಆಫ್ರಿಕಾದ 20 ಕ್ಕೂ ಹೆಚ್ಚು ಇಸ್ಲಾಮಿಕ್ ರಾಷ್ಟ್ರಗಳು ಒಟ್ಟಾಗಿ ‘ನ್ಯಾಟೋ’ (30 ಕ್ಕೂ ಹೆಚ್ಚು ದೇಶಗಳ ಸೇನಾ ಸಂಘಟನೆ) ನಂತಹ ಸ್ವತಂತ್ರ ‘ಮುಸ್ಲಿಂ ನ್ಯಾಟೋ’ (ಸೇನಾ ಸಂಘಟನೆ) ಸ್ಥಾಪಿಸಲಿವೆ.
ಕೇಂದ್ರದಲ್ಲಿ ಭಾಜಪ ಸರಕಾರವಿರುವುದರಿಂದ, ಅವರು ದೇಶದ ಪ್ರತಿಯೊಬ್ಬ ನುಸುಳುಕೋರರನ್ನು ದೇಶದಿಂದ ಗಡೀಪಾರು ಮಾಡಬೇಕು ಮತ್ತು ಪ್ರತಿದಿನ ಇದರ ಅಂಕಿಅಂಶಗಳನ್ನು ಜನತೆಗೆ ನೀಡಬೇಕು; ಆದರೆ ಇದು ವಾಸ್ತವದಲ್ಲಿ ಸಂಭವಿಸುವಂತೆ ತೋರುವುದಿಲ್ಲ !
ರೈತರು ವಿರೋಧಿಸದೆ ಇದ್ದಿದ್ದರೆ, ಈ ಭೂಮಿ ವಕ್ಫ್ ಬೋರ್ಡ್ ನುಂಗುತ್ತಿತ್ತು ! ಆದ್ದರಿಂದ ಕೇಂದ್ರ ಸರಕಾರವು ವಕ್ಫ್ ಕಾನೂನಿನಲ್ಲಿ ಸುಧಾರಣೆ ತರುವ ಬದಲು ಅದನ್ನು ರದ್ದು ಪಡಿಸುವ ಆವಶ್ಯಕತೆ ಇದೆ. ಇದಕ್ಕಾಗಿ ಈಗ ದೇಶಾದ್ಯಂತ ಇರುವ ಹಿಂದುಗಳು ಸರಕಾರದ ಮೇಲೆ ಒತ್ತಡ ಹೇರುವ ಆವಶ್ಯಕತೆ ಇದೆ !
ಓರ್ವ ಸಂತರು ಈ ರೀತಿ ಏಕೆ ಆಗ್ರಹಿಸಬೇಕಾಗುತ್ತದೆ, ಇದರ ಅರ್ಥ ಪರಿಸ್ಥಿತಿ ಗಂಭೀರವಾಗಿದೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಭಾಜಪದ ಸರಕಾರ ಇರುವುದುರಿಂದ ಈ ಪ್ರಕರಣದ ಕುರಿತು ಗಾಂಭೀರ್ಯತೆಯಿಂದ ಯೋಗ್ಯ ನಿರ್ಣಯ ತೆಗೆದುಕೊಳ್ಳುವುದು ಆವಶ್ಯಕವಾಗಿದೆ