ಕಾಶ್ಮೀರದಲ್ಲಿ ಭಾರತೀಯ ಸೈನ್ಯದ ಶ್ವಾನ ಭಯೋತ್ಪಾದಕರೊಂದಿಗೆ ಹೋರಾಡುತ್ತಾ ವೀರಮರಣ
ಅಕ್ಟೋಬರ್ ೨೮ ರಂದು ಗಡಿ ರೇಖೆಯಲ್ಲಿ ಭಾರತೀಯ ಸೇನೆ ಮತ್ತು ಜಿಹಾದಿ ಭಯೋತ್ಪಾದಕರಲ್ಲಿ ನಡೆದ ಚಕಮಕಿಯಲ್ಲಿ ಸೇನೆಯಲ್ಲಿ ನೇಮಕವಾಗಿದ್ದ ೪ ವರ್ಷದ ‘ಫ್ಯಾಟಮ್’ ಎಂಬ ಬೆಲ್ಜಿಯಂ ಶೆಫರ್ಡ್ ಜಾತೀಯ ಶ್ವಾನ ವೀರಗತಿ ಆಯಿತು.
ಅಕ್ಟೋಬರ್ ೨೮ ರಂದು ಗಡಿ ರೇಖೆಯಲ್ಲಿ ಭಾರತೀಯ ಸೇನೆ ಮತ್ತು ಜಿಹಾದಿ ಭಯೋತ್ಪಾದಕರಲ್ಲಿ ನಡೆದ ಚಕಮಕಿಯಲ್ಲಿ ಸೇನೆಯಲ್ಲಿ ನೇಮಕವಾಗಿದ್ದ ೪ ವರ್ಷದ ‘ಫ್ಯಾಟಮ್’ ಎಂಬ ಬೆಲ್ಜಿಯಂ ಶೆಫರ್ಡ್ ಜಾತೀಯ ಶ್ವಾನ ವೀರಗತಿ ಆಯಿತು.
‘ಫೆಕ್ ನರೆಟಿವ್’ ಅಂದರೆ ಸುಳ್ಳು ಕಥೆಯನ್ನು ನಿರ್ಮಿಸಿ ಜಗತ್ತಿನೆಲ್ಲೆಡೆ ಹಿಂದೂಗಳ ಅಪಹಾಸ್ಯ ಮಾಡಲಾಗುತ್ತಿದೆ. ಇದರ ವಿರುದ್ಧ ಸೆಟೆದು ನಿಲ್ಲಲು ಹಿಂದೂ ಜಾಗೃತಿ ಅಗತ್ಯವಾಗಿದೆ.
ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದನೆ ಮುಗಿಸುವುದಕ್ಕೆ ಪಾಕಿಸ್ತಾನವನ್ನು ನಾಶ ಮಾಡಿ !
ಹಾಗಿದ್ದರೆ, ಆಡಳಿತ ಕ್ರಮ ಕೈಗೊಳ್ಳುತ್ತಿತ್ತೇ ? `ನಂಬುವಂತೆ ಸುಳ್ಳು ಹೇಳು’ ಈ ವೃತ್ತಿಯ ಕಾಯಿದೆ ವಿರೋಧಿ ಔಲಿಯಾ-ಎ-ದಿನ್ ಸಮಿತಿ !
ನಾಳೆ ವೃದ್ಧ ಹಿಂದೂಗಳು ಮಸೀದಿಯ ಪ್ರದೇಶಕ್ಕೆ ಹೋಗಿ ಭಜನೆ ಮಾಡಿದರೆ ಅಥವಾ ದೊಡ್ಡ ಧ್ವನಿಯಲ್ಲಿ ನಾಮಜಪ ಮಾಡಿದರೆ, ಮುಸ್ಲಿಮರು ಪೊಲೀಸರಿಗೆ ದೂರು ನೀಡುವುದಿಲ್ಲ, ಬದಲಾಗಿ ತಮ್ಮ ಪದ್ಧತಿಯಿಂದ ಕಾನೂನು ಕೈಗೆತ್ತಿಕೊಳ್ಳುತ್ತಾರೆ !
ಆಂಧ್ರಪ್ರದೇಶದಲ್ಲಿ 13, ಉತ್ತರ ಪ್ರದೇಶದಲ್ಲಿ 9 ಮತ್ತು ಗುಜರಾತ್‌ನಲ್ಲಿ 10 ರೆಸ್ಟೋರೆಂಟ್‌ಗಳಿಗೆ ಬೆದರಿಕೆ ; ಎಲ್ಲಾ ಬೆದರಿಕೆಗಳು ಸುಳ್ಳು ಎಂದು ತಿಳಿಯಿತು
ಕಾನೂನು ಮತ್ತು ಸುವ್ಯವಸ್ಥೆಯ ಸಂದರ್ಭದಲ್ಲಿ ರಾಜ್ಯ ಸರಕಾರಗಳ ಅಭಿಪ್ರಾಯ ವಿಭಿನ್ನವಾಗಿರಬಹುದು; ಆದರೆ ದೇಶದ ಆಂತರಿಕ ಭದ್ರತೆಯ ಸಂದರ್ಭದಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡಬೇಕಾಗುವುದು.
ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ ‘1930’ ಲಭ್ಯ !
ಕಳೆದ 2 ತಿಂಗಳಲ್ಲಿ ನಾವು 138 ನುಸುಳುಕೋರರನ್ನು ಪತ್ತೆಹಚ್ಚಿ ಅವರನ್ನು ಮರಳಿ ಕಳುಹಿಸಿದ್ದೇವೆ. ನನಗೆ ಒಂದು ವಿಷಯವನ್ನು ಮತ್ತೆ ಮತ್ತೆ ಹೇಳಬೇಕೆನಿಸುತ್ತಿದೆ, `ಬಾಂಗ್ಲಾದೇಶದಲ್ಲಿ ದೌರ್ಜನ್ಯದಿಂದ ಹಿಂದೂಗಳು ಭಾರತಕ್ಕೆ ಬರುತ್ತಿದ್ದಾರೆ’, ಎಂದು ಹೇಳಲಾಗುತ್ತಿದೆ.
ಕಳೆದ 4 ವರ್ಷಗಳಿಂದ ಬಾಕಿ ಉಳಿದಿರುವ ದೇಶದ ಜನಗಣತಿಯು ಮುಂದಿನ ವರ್ಷ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ಕೇಂದ್ರ ಸರಕಾರ 2025ರಲ್ಲಿ ಜನಗಣತಿ ಆರಂಭಿಸಿ 2026ಕ್ಕೆ ಪೂರ್ಣಗೊಳಿಸುವ ಸಾಧ್ಯತೆ ಇದೆ.