
ಮುಂಬಯಿ – ಠಾಣೆ ಜಿಲ್ಲೆಯ ಉಲ್ಲಾಸ್‌ನಗರದ ಫಾತಿಮಾ ಖಾನ್ (24 ವರ್ಷ) ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಜೀವ ಬೆದರಿಕೆ ನೀಡುವ ಕಿರು ಸಂದೇಶ ಮಾಡಲಾತ್ತು. ಆನಂತರ ಈ ಯುವತಿಯನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ. ಮುಂಬಯಿ ಪೊಲೀಸರ ನಿಯಂತ್ರಣ ಕೊಠಡಿಯಲ್ಲಿ ಒಂದು ನಂಬರ್‌ನಿಂದ ಈ ಬೆದರಿಕೆಯ ಕಿರು ಸಂದೇಶ ಬಂದಿತ್ತು. ಅದರಲ್ಲಿ ‘ಯೋಗಿ ಅವರು 10 ದಿನದೊಳಗೆ ರಾಜೀನಾಮೆ ನೀಡದಿದ್ದರೆ, ಅವರ ಸ್ಥಿತಿ ಬಾಬಾ ಸಿದ್ದಿಕಿಯಂತಾಗುತ್ತದೆ’, ಎಂದು ಬರೆಯಲಾಗಿತ್ತು. ಕೆಲವು ವಾರಗಳ ಹಿಂದೆ ಮುಂಬಯಿನ ಬಾಂದ್ರಾದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ಸಿನ ನಾಯಕ ಬಾಬಾ ಸಿದ್ದಕಿಯವರ ಹತ್ಯೆ ಮಾಡಲಾಗಿತ್ತು.
🛑 A Mu$l!m girl from Ulhasnagar (Thane) openly threatens to kill #UttarPradesh CM Yogi Adityanath
👉 The rampant Hindu hatred has reached an extent where even young Mu$l!m women show courage to kill the Chief Minister of a State. On the other hand, most of the Hindu youths have… pic.twitter.com/CrpX0pf4Aj
— Sanatan Prabhat (@SanatanPrabhat) November 3, 2024
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!