ದೇವಸ್ಥಾನಗಳು ಟ್ರಸ್ಟಿಗಳ ವೈಯಕ್ತಿಕ ಆಸ್ತಿ ಅಲ್ಲ ! – ರಾಜಸ್ಥಾನ ಉಚ್ಚ ನ್ಯಾಯಾಲಯ

ಯಾವುದಾದರೂ ಹಿಂದುಳಿದ ಜಾತಿಯ ಭಕ್ತ ಮತ್ತು ಅದು ಕೂಡ ಮಹಿಳೆ ಆಗಿರುವಾಗ ಆಕೆಯ ವಿರುದ್ಧ ದೂರ ದಾಖಲಿಸಿದ ನಂತರ ಆಕೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿದ್ದರೇ, ಅದರ ಹಿಂದೆ ಹಿಂದೂ ವಿರೋಧಿ ಷಡ್ಯಂತ್ರ ಇರಬಹುದೆ, ಇದರ ಸಮೀಕ್ಷೆ ಕೂಡ ನಡೆಯಬೇಕು !

ಮಂಡಿಯಲ್ಲಿ (ಹಿಮಾಚಲ ಪ್ರದೇಶ) ಮಸೀದಿಯ ಅಕ್ರಮ ಕಟ್ಟಡ ಕೆಡವಲು ತಡೆ

ಇಲ್ಲಿನ ಮಸೀದಿಯ ಅಕ್ರಮ ಭಾಗವನ್ನು ಸೆ.13ರಂದು ಕೆಡವಲು ಮಹಾನಗರಪಾಲಿಕೆ ಆಯುಕ್ತರು ನೀಡಿದ್ದ ಆದೇಶವನ್ನು ನಗರ ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ದೇವಶ ಕುಮಾರ್ ಅವರು ಸ್ಥಗಿತಗೊಳಿಸಿದ್ದಾರೆ.

ಇಸ್ರೇಲ್ ನಿಂದ ಲೆಬನಾನ್ ಮೇಲೆ ವೈಮಾನಿಕ ದಾಳಿ; 21 ಜನರ ಸಾವು

ಅಕ್ಟೋಬರ್ 14 ರಂದು, ಇಸ್ರೇಲ್ ಉತ್ತರ ಲೆಬನಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 21 ಜನರು ಸಾವನ್ನಪ್ಪಿದ್ದು, 8 ಜನರು ಗಾಯಗೊಂಡಿದ್ದಾರೆ.

ವಕ್ಫ್ ಬೋರ್ಡ್‌ನ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಹಿಂದೂ ಸಂಘಟನೆಗೆ ಆಹ್ವಾನ; ವಿರೋಧಿಗಳ ಬಹಿಷ್ಕಾರ!

ಸಭೆಯಲ್ಲಿ ಯಾರನ್ನು ಆಹ್ವಾನಿಸಬೇಕು ಮತ್ತು ಯಾರನ್ನು ಇಲ್ಲ ಎಂಬುದನ್ನು ನಿರ್ಧರಿಸುವ ಅಧಿಕಾರ ಕೇಂದ್ರ ಸರಕಾರ ನೇಮಿಸಿರುವ ಸಂಸದೀಯ ಸಮಿತಿಗೆ ಇರುವುದರಿಂದ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದು ತಪ್ಪಾಗಿದೆ !

ಭಾರತದ ಮೇಲಿನ ಕೆನಡಾದ ಟ್ರುಡೋ ಸರಕಾರದ ಆರೋಪ ಖಲಿಸ್ತಾನಿ ಮತಗಳಿಂದ ಕೂಡಿದೆ !

ಖಲಿಸ್ತಾನಿಗಳ ಮತ ಪಡೆಯಲು ಟ್ರುಡೋ ಸರಕಾರ ಖಲಿಸ್ತಾನಿ ಭಯೋತ್ಪಾದಕರನ್ನು ರಕ್ಷಿಸಿ ಭಾರತದ ಮೇಲೆ ಸುಳ್ಳು ಆರೋಪ ಹೊರೆಸುತ್ತಿದೆ. ಆದ್ದರಿಂದ ಭಾರತವು ಕೆನಡಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬಣ್ಣ ಬಯಲು ಮಾಡಬೇಕು !

ದೆಹಲಿಯಲ್ಲಿ ದೀಪಾವಳಿಗೂ ಮುನ್ನ ಪಟಾಕಿ ಮತ್ತು ಆನ್ಲೈನ್‌ನಲ್ಲಿ ವಿತರಣೆ ಮೇಲೆ ನಿಷೇಧ !

ಹಿಂದೂ ಹಬ್ಬಗಳ ಸಮಯದಲ್ಲಿಯೇ ಪರಿಸರ ಮಾಲಿನ್ಯ ನೆನಪಾಗುವ ಹಿಂದೂದ್ರೋಹಿ `ಆಪ್‘ ಸರಕಾರ !

ಹಿಂದುಗಳ ದೇವಸ್ಥಾನದಲ್ಲಿ ಆಧಾರ್ಮಿಕ ಚಲನಚಿತ್ರಗಳ ಚಿತ್ರೀಕರಣ ನಡೆಯಬಾರದು ! – ಕೇರಳ ಉಚ್ಚ ನ್ಯಾಯಾಲಯ

ಹಿಂದುಗಳ ದೇವಸ್ಥಾನದ ಸರಕಾರಿಕರಣದಿಂದ ಇಂತಹ ದುಷ್ಪರಿಣಾಮಗಳ ಆಗುತ್ತವೆ. ಇದಕ್ಕಾಗಿ ಈಗ ಎಲ್ಲಾ ಕಡೆಗೆ ಹಿಂದುಗಳು ಸಂಘಟಿತರಾಗಿ ವಿರೋಧಿಸಬೇಕು ಮತ್ತು ದೇವಸ್ಥಾನಗಳು ಒಳ್ಳೆಯ ಹಿಂದೂ ಭಕ್ತರ ವಶಕ್ಕೆ ನೀಡುವುದಕ್ಕಾಗಿ ಸರಕಾರಕ್ಕೆ ಅನಿವಾರ್ಯಗೊಳಿಸಬೇಕು !

ಕೆನಡಾದಲ್ಲಿ RSS ಅನ್ನು ಬ್ಯಾನ್ ಮಾಡಿ ! – ಖಲಿಸ್ತಾನಿ ಸಿಖ್ ಸಂಸದನ ಭಾರತದ್ವೇಷಿ ಬೇಡಿಕೆ !

ಕೆನಡಾದಲ್ಲಿನ ರಾಜಕೀಯ ಸ್ಥಾನ ಮತ್ತು ಅಧಿಕಾರವನ್ನು ಭಾರತ ಮತ್ತು ಹಿಂದುತ್ವನಿಷ್ಠ ಸಂಘಟನೆಗಳ ವಿರುದ್ಧ ದುರುಪಯೋಗ ಪಡಿಸಿಕೊಳ್ಳುವ ಜಗಮಿತ ಸಿಂಹ ಇವರಂತಹ ಖಲಿಸ್ತಾನಿಗೆ ಸರಿಯಾದ ಪಾಠ ಕಲಿಸಲು ಭಾರತ ಸರಕಾರ ಯಾವ ಕ್ರಮ ಕೈಗೊಳ್ಳುವುದು ?

ಖಲಿಸ್ತಾನಿ ಭಯೋತ್ಪಾದಕ ಪನ್ನುವಿನಿಂದ ಕೆನಡಾದ ಭಾರತೀಯ ಸಂಸದ ಚಂದ್ರಾ ಆರ್ಯಗೆ ಜೀವ ಬೆದರಿಕೆ

ಕೆನಡಾದ ಪ್ರಜೆಯಾಗಿರುವ ಪನ್ನು ಅದೇ ದೇಶದ ಸಂಸದನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಾನೆ ಮತ್ತು ಅವನ ಮೇಲೆ ಟ್ರುಡೊ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ, ಇದರಿಂದ ಟ್ರೂಡೊ ಸರಕಾರದ ದ್ವಂದ್ವನೀತಿ ಬಹಿರಂಗವಾಗುತ್ತದೆ.

ಕ್ರೈಸ್ತ ಬಹುಸಂಖ್ಯಾತವಿರುವ ಮಿಜೋರಾಂನಲ್ಲಿ ಹರಿ ಮಂದಿರದ ಸರಕಾರೀಕರಣದ ಆತಂಕ !

ಯಾವುದೇ ರಾಜ್ಯದಲ್ಲಿ ಹಿಂದೂ ಬಹುಸಂಖ್ಯಾತರಾಗಿರಲಿ ಅಥವಾ ಅಲ್ಪಸಂಖ್ಯಾತರಿರಲಿ, ಹೆಚ್ಚಿನ ಹಿಂದೂಗಳಲ್ಲಿ ಧರ್ಮದ ಬಗ್ಗೆ ಇರುವ ಅನಾಸಕ್ತಿಯಿಂದ ಅವರ ದೇವಸ್ಥಾನಗಳ ಸರಕಾರೀಕರಣವಾಗುತ್ತದೆ.