ಭಾರತದಲ್ಲಿ ಬಾಂಗ್ಲಾದೇಶದಂತಹ ಘಟನೆಗಳು ನಡೆಯಬಹುದು, ಎಂದು ಹೇಳುವವರಿಂದ ಜಾಗರೂಕರಾಗಿರಿ ! – ಉಪ ರಾಷ್ಟ್ರಪತಿ ಜಗದೀಪ ಧನಕರ್

ಇಂಥವರಿಂದ ಎಚ್ಚರಿಕೆಯಾಗಿ ಇರುವ ಬದಲು ಇಂಥವರ ವಿರುದ್ಧ ದೇಶದ್ರೋಹದ ಅಪರಾಧ ದಾಖಲಿಸಿ ಆಜೀವನ ಜೈಲು ಶಿಕ್ಷೆ ನೀಡಬೇಕು.

ರಾಜಸ್ಥಾನದ ಶಾಲೆಗಳಲ್ಲಿ ಇಂದಿರಾಗಾಂಧಿ ಜಯಂತಿ ಆಚರಣೆಗೆ ನಿಷೇಧ !

ರಾಜಸ್ಥಾನದ ಶಿಕ್ಷಣ ಇಲಾಖೆಯು ರಾಜ್ಯದ ಶಾಲೆಗಳಲ್ಲಿ ಇಂದಿರಾ ಗಾಂಧಿ ಜಯಂತಿಯನ್ನು ಆಚರಿಸುವುದು ನಿಷೇಧಿಸಿದೆ.

ರಾಜಸ್ಥಾನದ ಬಿಜೆಪಿ ಸರಕಾರದಿಂದ ಸಾವರಕರ ಜಯಂತಿ ಮತ್ತು 370 ಕಲಂ ರದ್ದುಗೊಳಿಸಿರುವ ಬಗ್ಗೆ ‘ಸುವರ್ಣ ಮುಕುಟ ಮಸ್ತಕ ದಿವಸ’ ಆಚರಣೆ !

ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಸರಕಾರವು ರಾಜ್ಯದ ಶಾಲೆಗಳಲ್ಲಿ ಮೇ 28 ರಂದು ಸ್ವಾತಂತ್ರ್ಯವೀರ ಸಾವರಕರ ಅವರ ಜಯಂತಿಯನ್ನು ಆಚರಿಸಲು ಸೂಚನೆ ನೀಡಿದೆ.

Teacher Suspended : ಬುಡಕಟ್ಟು ಜನಾಂಗದ ಮಹಿಳೆಯರನ್ನು ‘ಅವರು ಹಿಂದುಗಳೆ ಅಲ್ಲ’, ಹಾಗಾಗಿ ಹಣೆಗೆ ಕುಂಕುಮ ಮತ್ತು ಮಂಗಳಸೂತ್ರ ಹಾಕದಂತೆ ಕರೆ ನೀಡಿದ್ದ ಶಿಕ್ಷಕಿ ಅಮಾನತು !

ಇಂತಹವರಿಗೆ ಕೇವಲ ಅಮಾನತುಗೊಳಿಸದೆ, ಅವರ ವಿರುದ್ಧ ದೂರು ದಾಖಲಿಸಿ ಅವರನ್ನು ಬಂಧಿಸಬೇಕು !

ಇನ್ನು ಮುಂದೆ ಮಾಂಸ ಮಾರುವ ಅಂಗಡಿಯ ಮುಂದೆ `ಹಲಾಲ್ ಅಥವಾ ಝಟಕಾ’ ಎಂದು ಬರೆಯಲೇ ಬೇಕು ! – ಜೈಪುರ ಮಹಾನಗರಪಾಲಿಕೆ

ನಗರದಲ್ಲಿ ಮಾಂಸ ಮಾರಾಟದ ಅಂಗಡಿ ತೆರೆಯುವ ಮುನ್ನ ಮಹಾನಗರಪಾಲಿಕೆಯಿಂದ ಪರವಾನಗಿ ಪಡೆಯಬೇಕಾಗಿದ್ದು, ಅಂತಹ ಅಂಗಡಿಕಾರರಿಗೆ ವಾಣಿಜ್ಯ ಸ್ಥಳದಲ್ಲಿಯೇ ಮಾಂಸದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುವುದು.

ರಾಜಸ್ಥಾನದಲ್ಲಿ ಬಿಜೆಪಿ ಸರಕಾರದಿಂದ ದೇವಸ್ಥಾನಗಳಿಗೆ ಕೋಟಿ ಕೋಟಿ ರೂಪಾಯಿ ಅನುದಾನ

ಸರ್ಕಾರವು ದೇವಾಲಯಗಳನ್ನು ಸರಕಾರಿಕರಣಗೊಳಿಸಿದ್ದರೆ, ಅದನ್ನು ಹಿಂಪಡೆದು ದೇವಾಲಯಗಳನ್ನು ಭಕ್ತರ ನಿಯಂತ್ರಣಕ್ಕೆ ನೀಡಬೇಕು !

Bharatpur Hindu Conversion : ಭರತಪುರ (ರಾಜಸ್ಥಾನ): ಕ್ರಿಶ್ಚಿಯನ್ನರ ಚಿಕಿತ್ಸಾ ಸಭೆಯಲ್ಲಿ 100ಕ್ಕೂ ಹೆಚ್ಚು ಹಿಂದೂಗಳ ಮತಾಂತರಕ್ಕೆ ಯತ್ನ!

ಹಿಂದೂ ಧರ್ಮ ಎಲ್ಲಕ್ಕಿಂತ ಕೀಳು ಧರ್ಮವಾಗಿದೆ ಎಂದು ಕ್ರಿಶ್ಚಿಯನ್ ಧರ್ಮಪ್ರಚಾರಕರಿಂದ ಸುಳ್ಳು ಪ್ರಚಾರ

ಜೋಧಪುರದಲ್ಲಿ(ರಾಜಸ್ಥಾನ) ಮುಸ್ಲಿಮರಿಂದ ಹಿಂಸಾಚಾರ : ಪೆಟ್ರೋಲ್ ಬಾಂಬ್‌ಗಳ ಬಳಕೆ

ಭಾರತಾದ್ಯಂತ ಹಿಂಸಾಚಾರಕ್ಕೆ ಮತಾಂಧ ಮುಸ್ಲಿಮರೇ ಕಾರಣ ಎಂಬುದನ್ನು ಗಮನಿಸಿ ! ಭಾರತದಾದ್ಯಂತ ಅಕ್ರಮ ನಿರ್ಮಾಣಗಳನ್ನು ಮಾಡುವ ಮೂಲಕ ಭೂಮಿಯನ್ನು ಕಬಳಿಸುವ ಮುಸ್ಲಿಮರ ಲ್ಯಾಂಡ್ ಜಿಹಾದ್ ಅನ್ನು ಭದ್ರತಾ ಪಡೆಗಳು ಹೇಗೆ ಅಂಕುಶ ಇಡುವರು ?

Jaipur Protest : ಜಯಪುರ (ರಾಜಸ್ಥಾನ) ದಲ್ಲಿ ನಾಲ್ವರು ೪ ಹಿಂದೂಗಳ ಶವಗಳು ತಲುಪಿದ ನಂತರ ಸ್ಥಳೀಯ ಹಿಂದೂಗಳಿಂದ ರಸ್ತೆಗಿಳಿದು ಪ್ರತಿಭಟನೆ

ಜಮ್ಮುವಿನ ರಿಯಾಸಿಯಲ್ಲಿ ಹಿಂದೂ ಭಕ್ತರ ಬಸ್ಸಿನ ಮೇಲೆ ನಡೆದ ಜಿಹಾದಿ ಭಯೋತ್ಪಾದಕರ ದಾಳಿಯಲ್ಲಿ ೯ ಜನರು ಸಾವನ್ನಪ್ಪಿದ್ದರು.

Bharat Gaurav Award : ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಗೆ 11ನೇ `ಭಾರತ ಗೌರವ ಪ್ರಶಸ್ತಿ’ ಘೋಷಣೆ !

ಭಾರತೀಯ ಸಂಸ್ಕೃತಿ ಮತ್ತು ಸಭ್ಯತೆಯ ಜಾಗತಿಕ ಪ್ರಸಾರಕ್ಕಾಗಿ ಮಾಡಿರುವ ಅನನ್ಯ ಕೊಡುಗೆಗಾಗಿ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಗೆ 11ನೇ `ಭಾರತ ಗೌರವ ಪ್ರಶಸ್ತಿ’ ನೀಡಿ ಗೌರವಿಸಲಿದೆ.