Sadus Killed: ರಾಜಸ್ಥಾನ-ಹರಿಯಾಣ ಗಡಿಯಲ್ಲಿ ಇಬ್ಬರು ಸಾಧುಗಳ ಬರ್ಬರ ಹತ್ಯೆ !
ಜುಂಜುನು ಜಿಲ್ಲೆಯ ರಾಜಸ್ಥಾನ-ಹರಿಯಾಣ ಗಡಿಯಲ್ಲಿ ಇಬ್ಬರು ಸಾಧುಗಳ ಮೃತ ದೇಹಗಳು ಪತ್ತೆಯಾಗಿದೆ. ಇಬ್ಬರ ವಯಸ್ಸು 40 ರಿಂದ 45 ವರ್ಷ ಎಂದು ಹೇಳಲಾಗಿದೆ.
ಜುಂಜುನು ಜಿಲ್ಲೆಯ ರಾಜಸ್ಥಾನ-ಹರಿಯಾಣ ಗಡಿಯಲ್ಲಿ ಇಬ್ಬರು ಸಾಧುಗಳ ಮೃತ ದೇಹಗಳು ಪತ್ತೆಯಾಗಿದೆ. ಇಬ್ಬರ ವಯಸ್ಸು 40 ರಿಂದ 45 ವರ್ಷ ಎಂದು ಹೇಳಲಾಗಿದೆ.
‘ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರು’ ಎಂದು ಹೇಳುವ ಕಾಂಗ್ರೆಸ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ, ಕಮ್ಯುನಿಸ್ಟ್ ಪಕ್ಷ ಮತ್ತು ಪ್ರಗತಿ(ಅಧೋ)ಪರರು ಈಗ ಏಕೆ ಬಾಯಿ ತೆರೆಯುತ್ತಿಲ್ಲ ?
12 ಮೀಟರ್ ಅಗಲದ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ !
‘ಸಮೂಹಕ್ಕೆ ಧರ್ಮ ಇರುವುದಿಲ್ಲ’, ಎಂದು ರಾಜಸ್ಥಾನದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಫಾರ್ಜದ್ ಅಲಿ ಇವರ ಟಿಪ್ಪಣಿ !
ದೇಶದಲ್ಲಿನ ಪ್ರತಿಯೊಂದು ಜಿಲ್ಲೆಯಲ್ಲಿ ಮದ್ಯ ಮಾಫಿಯಾ, ಮರಳು ಮಾಫಿಯಾ, ಗಣಿಗಾರಿಕೆ ಮಾಫಿಯಾ ಇಂತಹ ಅಪರಾಧಿ ಗುಂಪುಗಳು ಕಾರ್ಯನಿರತವಾಗಿದೆ. ಸರಕಾರ ಇಂತಹ ಗುಂಪುಗಳನ್ನು ಮಟ್ಟ ಹಾಕಬೇಕು.
ಇಲ್ಲಿಯ ಶಿಪ್ರಾಪಥ ಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಜೈಪುರದಲ್ಲಿ ಮೊಬೈಲ್ ದುರಸ್ತಿಯ ಅಂಗಡಿ ನಡೆಸುವ ಸಲ್ಮಾನ್ ಖಾನ್ ತಾನು ಹಿಂದೂ ಅಂತ ಹೇಳಿ ಓರ್ವ ೨೫ ವರ್ಷದ ಸಂತ್ರಸ್ತೇ ಹಿಂದೂ ಯುವತಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು.
ಅಜಮೇರ್ ಜಿಲ್ಲೆಯ ರಾಮಗಂಜ್ ಪ್ರದೇಶದಲ್ಲಿ ಒಂದು ಮಸೀದಿಯ ಮೊಹಮ್ಮದ್ ತಾಹಿರ್ (30 ವರ್ಷ) ಹೆಸರಿನ ಮೌಲ್ವಿಯ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಅಪ್ರಾಪ್ತ ಮಕ್ಕಳನ್ನು ಬಂಧಿಸಲಾಗಿದೆ.
ಇಂತಹ ಕಾಮುಕರಿಗೆ ಶರಿಯತ ಕಾನೂನಿನ ಪ್ರಕಾರ ಮರಣದಂಡನೆಯ ಶಿಕ್ಷೆ ನೀಡುವಂತೆ ಯಾರಾದರೂ ಹೇಳಿದರೆ ಆಶ್ಚರ್ಯಪಡಬಾರದು !
ಮಸೀದಿಯ ಎದುರು ದಿಬ್ಬಣ ಕೂಡ ಹೋಗುವುದನ್ನು ಸಹಿಸದ ಮುಸಲ್ಮಾನರು ದಿನದಲ್ಲಿ ಐದು ಬಾರಿ ಭೋಂಗಾದ ಮೂಲಕ ನಡೆಸುವ ನಮಾಜ್ ಧ್ವನಿ ಹಿಂದುಗಳು ಏಕೆ ಸಹಿಸಬೇಕು ?
ಈ ಹತ್ಯೇಯ ಮಾಹಿತಿ ದೊರೆಯುತ್ತಲೇ ಸ್ಥಳಿಯ ಜನರು ಆಕ್ರೋಶ ವ್ಯಕ್ತಪಡಿಸುತ್ತಾ ತ್ವರಿತವಾಗಿ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.