ರಾಜಸ್ಥಾನದ ಸರದಾರ ನಗರದಲ್ಲಿಯ ಹಿಂದೂಗಳ ಮೆರವಣಿಗೆಯ ಮೇಲೆ ದಾಳಿ

ರಾಜಸ್ಥಾನದಲ್ಲಿ ಭಾಜಪ ರಾಜ್ಯವಿರುವಾಗ ಇಂತಹ ಘಟನೆಗಳು ನಡೆಯಬಾರದು ಎಂದೇ ಹಿಂದೂಗಳಿಗೆ ಅನಿಸುತ್ತದೆ !

2 ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರಿ ನೌಕರಿಯಲ್ಲಿ ಬಡ್ತಿ ಇಲ್ಲ ! – ರಾಜಸ್ಥಾನ ಉಚ್ಚನ್ಯಾಯಾಲಯ

ರಾಜಸ್ಥಾನ ಉಚ್ಚನ್ಯಾಯಾಲಯವು ಒಂದು ಮಹತ್ವ ಪೂರ್ಣ ತೀರ್ಪನ್ನು ನೀಡುತ್ತಾ 2 ಕ್ಕಿಂತ ಹೆಚ್ಚು ಮಕ್ಕಳಿರುವ ಸರಕಾರಿ ನೌಕರರಿಗೆ ಬಡ್ತಿ ನೀಡುವುದನ್ನು ನಿಷೇಧಿಸಿದೆ.

ಜೋಧಪುರ (ರಾಜಸ್ಥಾನ): ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ !

ನಗರದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ಓರ್ವ ೧೪ ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರದ ಘಟನೆ ನಡೆದಿದೆ. ಪೊಲೀಸರು ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೋಟಾ (ರಾಜಸ್ಥಾನ): ಶಿವ ಮಂದಿರದಲ್ಲಿದ್ದ ಶಿವಲಿಂಗ ಭಗ್ನ!

ಜಿಲ್ಲೆಯ ರಾಮಗಂಜಮಂಡಿಯ ಸರಕಾರಿ ವಿಹಿರ್ ಚೌಕ್‌ನಲ್ಲಿರುವ ಶಿವ ಮಂದಿರವೊಂದರಲ್ಲಿ ಆಗಸ್ಟ್ 27 ರಂದು ಮುರಿದ ಶಿವಲಿಂಗ ಪತ್ತೆಯಾಗಿದೆ. ದೇವಸ್ಥಾನದಲ್ಲಿ ನಡೆದ ಈ ಘಟನೆಯಿಂದ ಶಿವಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಿಲವಾಡಾ(ರಾಜಸ್ಥಾನ): ದೇವಸ್ಥಾನದ ಹೊರಗೆ ಹಸುವಿನ ಬಾಲವನ್ನು ಎಸೆದ ಕಿಡಿಗೇಡಿಗಳು

ರಾಜಸ್ಥಾನದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಕೃತ್ಯ ಮಾಡುವ ಧೈರ್ಯ ಜಿಹಾದಿಗಳಿಗೆ ಹೇಗೆ ಬರುತ್ತದೆ ? ಪೊಲೀಸರು ಈ ಕಿಡಿಗೇಡಿಗಳನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸಬೇಕು !

ದೇವಸ್ಥಾನದ ಹೊರಗೆ ಮಲಗಿದ್ದ ಬಾಲಕಿಯನ್ನು ಅಪಹರಿಸಿ ಬಲಾತ್ಕಾರ !

ಸರಕಾರವು ಇಂತಹವರ ವಿರುದ್ಧ ಶೀಘ್ರಗತಿಯ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸುವ ಮೂಲಕ ಅವರನ್ನು ಗಲ್ಲಿಗೇರಿಸಲು ಪ್ರಯತ್ನಿಸಬೇಕು !

Ajmer Sex Scandal Verdict : 6 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5 ಲಕ್ಷ ರೂಪಾಯಿಗಳ ದಂಡ

ಇಷ್ಟು ಗಂಭೀರ ಪ್ರಕರಣವನ್ನು 32 ವರ್ಷಗಳ ನಂತರ ತೀರ್ಪು ಬರುವುದು ಇದು ನ್ಯಾಯವಲ್ಲ, ಅನ್ಯಾಯವೇ ಆಗಿದೆ !

ಜೈಪುರ (ರಾಜಸ್ಥಾನ) ಇಲ್ಲಿ ಕ್ಷುಲ್ಲಕ ಕಾರಣದಿಂದ ಮುಸಲ್ಮಾನರಿಂದ ಹಿಂದೂ ಯುವಕನ ಥಳಿತ ಬಳಿಕ ಸಾವು

ದೇಶದಲ್ಲಿ ಹಿಂದುಗಳು ಅಸುರಕ್ಷಿತವಾಗಿದ್ದು ಅವರು ಸ್ವಂತದ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಿಲ್ಲ ಅಥವಾ ಯಾವುದೇ ಸರಕಾರ ಮಾಡುತ್ತಿಲ್ಲ, ಇದು ಹಿಂದುಗಳಿಗೆ ಲಜ್ಜಾಸ್ಪದ !

ಮಾಂಸಾಹಾರ ಮಾಡಿದ ಪಾತ್ರೆಗಳನ್ನು ದೇವಸ್ಥಾನದ ಹೊರಗೆ ತೊಳೆಯಲು ಹಿಂದೂಗಳಿಂದ ಆಕ್ಷೇಪ; ಮುಸ್ಲಿಮರಿಂದ ಬೆದರಿಕೆ !

ಭಾರತವನ್ನು ಬಾಂಗ್ಲಾದೇಶವನ್ನಾಗಿ ಮಾಡಲಾಗುವುದು ಎಂಬುದು ಇಂತಹ ಘಟನೆಯಿಂದ ಸ್ಪಷ್ಟವಾಗಿ ಕಂಡು ಬರುತ್ತಿದ್ದು ಹಿಂದುಗಳು ಇಂತಹ ಘಟನೆಗಳಿಂದ ಸ್ವಂತ ಮತ್ತು ದೇವಸ್ಥಾನದ ರಕ್ಷಣೆ ಮಾಡಲು ಸಿದ್ದರಾಗಿದ್ದಾರೆಯೇ ?

ಪೊಲೀಸರಿಂದ ಸೇನೆಯ ಕಮಾಂಡೊನನ್ನು ವಿವಸ್ತ್ರಗೊಳಿಸಿ ಹಲ್ಲೆ !

ಯಾವ ಪೊಲೀಸರು ಓರ್ವ ಸೈನಿಕನ ಜೊತೆಗೆ ಈ ರೀತಿ ವರ್ತಿಸುತ್ತಾರಯೋ ಅವರು ಸಾಮಾನ್ಯ ಜನರ ಜೊತೆಗೆ ಹೇಗೆ ವರ್ತಿಸಬಹುದು, ಇದರ ಯೋಚನೆ ಮಾಡದೆ ಇದ್ದರೆ ಒಳಿತು ! ಸಂಬಂಧಪಟ್ಟ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !