Nagaland Bans Go Yatra : ನಾಗಾಲ್ಯಾಂಡ್ ಸರಕಾರದಿಂದ ‘ಗೋ ಧ್ವಜ ಸ್ಥಾಪನೆ ಯಾತ್ರೆ’ಗೆ ನಿಷೇಧ !

ಶಂಕರಾಚಾರ್ಯರಿಗೆ ಪ್ರವೇಶ ನಿರಾಕರಿಸಿದ ನಾಗಾಲ್ಯಾಂಡ್ ಸರಕಾರ !

ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಯಲ್ಲಿ ವಂಚನೆಯ ಆರೋಪ; ಲೋಕಾಯುಕ್ತರಿಗೆ ದೂರು

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ೫ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು ಮತ್ತು ಆ ಆಯೋಜನೆಗಳ ಲಾಭಕ್ಕಾಗಿ ಬೃಹತ್ ಸಭೆಗಳನ್ನು ಕೂಡ ನಡೆಸಿತ್ತು. ಈ ವರ್ಷದ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ೫ ಗ್ಯಾರಂಟಿ ಸಭೆಗಳು ನಡೆದಿದ್ದವು

ಸರಕಾರಿ ಕಚೇರಿಯಲ್ಲೇ ಗಾಂಜಾ, ಮದ್ಯ ಬಾಟಲಿಗಳು ಪತ್ತೆ !

ಸ್ವತಂತ್ರ ಭಾರತದಲ್ಲಿ ಸರಕಾರಿ ಮಟ್ಟದಲ್ಲಿ ಅನೈತಿಕತೆ ಮತ್ತು ಅಪರಾಧಿತನ ಇರುವುದರಿಂದ ನಾವು ಏನು ಅಭಿವೃದ್ಧಿ ಸಾಧಿಸುತ್ತಿದ್ದೇವೆ, ಎಂಬ ಪ್ರಶ್ನೆ ಉದ್ಭವಿಸುತ್ತದೆ !

‘ಭಾರತ ಮಾತಾ ಕೀ ಜೈ’ ಎಂದು ಹೇಳಿದರೆ ಏನೂ ತಪ್ಪಿಲ್ಲ ! – ಕರ್ನಾಟಕ ಹೈಕೋರ್ಟ್

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಭಾರತ ಮಾತಾ ಕೀ ಜೈ ಎಂದು ಹೇಳುವವರ ಮೇಲೆ ಪ್ರಕರಣ ದಾಖಲಾಗಿರುವುದು ಆಶ್ಚರ್ಯವೇನಲ್ಲ! ಇಂತಹ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದ ಹಿಂದೂಗಳಿಗೆ ಇದು ನಾಚಿಕೆಗೇಡಿನ ಸಂಗತಿ!

ತುಮಕೂರು: ಮಠದ ಸ್ವಾಮಿಯ ಅಶ್ಲೀಲ ವಿಡಿಯೋ ಇದೆ ಎಂದು ಹೇಳಿ 6 ಕೋಟಿ ರೂಪಾಯಿ ಬೇಡಿಕೆ!

ತುಮಕೂರು ಜಿಲ್ಲೆಯ ತಿಪಟೂರಿನ ಒಂದು ಮಠದ ಸ್ವಾಮೀಜಿಯ ಅಶ್ಲೀಲ ವಿಡಿಯೊಗಳು ಮತ್ತು ಛಾಯಾಚಿತ್ರಗಳನ್ನು ತೋರಿಸಿ ಅವರ ಬಳಿ 6 ಕೋಟಿ ರೂಪಾಯಿಗಳ ಬೇಡಿಕೆಯಿಟ್ಟು ಬ್ಲಾಕ್‌ಮೇಲ್ ಮಾಡಿರುವ ಪ್ರಕರಣ ಬಹಿರಂಗವಾಗಿದೆ.

ಬೆಂಗಳೂರಿನ ಪ್ರಸಿದ್ಧ ಗಾಳಿ ಆಂಜನೇಯ ದೇವಸ್ಥಾನದಲ್ಲಿನ ಸಿಬ್ಬಂದಿ ಮತ್ತು ಅರ್ಚಕರೇ ಹಣ ದೋಚಿದರು !

ಅಂತಹವರನ್ನು ಗಲ್ಲಿಗೇರಿಸಬೇಕು ಎಂದು ಯಾರಿಗಾದರು ಅನಿಸಿದರೆ ತಪ್ಪೇನು ? ದೇವಸ್ಥಾನಗಳನ್ನು ರಕ್ಷಿಸುವ ಮತ್ತು ನಿರ್ವಹಿಸುವ ಹೊಣೆ ಹೊಂದಿರುವವರೇ ಹೀಗೆ ಮಾಡುತ್ತಿದ್ದರೆ, ಯಾರನ್ನು ನಂಬಬೇಕು ?

ಪ್ರಾಣಿಗಳಿಗೆ ಯಾವುದೇ ಹಕ್ಕುಗಳಿಲ್ಲದಿದ್ದರೂ, ಅವುಗಳನ್ನು ರಕ್ಷಿಸುವುದು ರಾಜ್ಯದ ಕರ್ತವ್ಯ ! – ಮದ್ರಾಸ್ ಹೈಕೋರ್ಟ್

ಪ್ರಾಣಿಗಳಿಗೆ ಹಕ್ಕಿಲ್ಲದಿದ್ದರೂ ಅವುಗಳನ್ನು ರಕ್ಷಿಸುವುದು ರಾಜ್ಯದ ಕರ್ತವ್ಯ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಹೇಳಿಕೆ ನೀಡಿದೆ. ವಿದ್ಯುದಾಘಾತದಿಂದ ಹಸು ಸಾವನ್ನಪ್ಪಿದ್ದು, ಪರಿಹಾರ ನೀಡುವಂತೆ ತಮಿಳುನಾಡು ವಿದ್ಯುತ್ ಇಲಾಖೆಗೆ ನ್ಯಾಯಾಲಯ ಆದೇಶಿಸಿದೆ.

ಕಾಶ್ಮೀರದಲ್ಲಿ 2 ಭಯೋತ್ಪಾದಕರು ಹತ

ಕುಲ್ಗಾಮ್‌ನ ಅದಿಗಾಮ್ ದೆವಸರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಕೊಂದಿದ್ದಾರೆ.

ಮೌಲ್ವಿ ಬೈದಿದ್ದಕ್ಕೆ ಮದರಸಾದ ವಿದ್ಯಾರ್ಥಿಯಿಂದ ಶಿರಚ್ಛೇದನಕ್ಕೆ ಯತ್ನ !

ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಏನು ಕಲಿಸಲಾಗುತ್ತಿದೆಯೋ, ಅದನ್ನೇ ಅವರು ಪ್ರತ್ಯಕ್ಷ ಕೃತಿಯಲ್ಲಿ ಮಾಡಿ ತೋರಿಸುತ್ತಿದ್ದಾರೆ, ಎಂದು ಯಾರಿಗಾದರೂ ಅನಿಸಿದಲ್ಲಿ ತಪ್ಪೇನಿದೆ ?

Orissa High Court : ನ್ಯಾಯ ಕುರುಡಾಗಿರುತ್ತದೆ; ಆದರೆ ನ್ಯಾಯಾಧೀಶರು ಕುರುಡಾಗಿರುವುದಿಲ್ಲ ! – ಒಡಿಸ್ಸಾ ಉಚ್ಚ ನ್ಯಾಯಾಲಯ

ನಕಲಿ ದಾಖಲೆ ಪ್ರಸ್ತುತಪಡಿಸಿರುವುದಕ್ಕೆ ಒಡಿಸ್ಸಾ ಉಚ್ಚ ನ್ಯಾಯಾಲಯದಿಂದ ನ್ಯಾಯವಾದಿಗೆ ಛೀಮಾರಿ !