ಜ್ಯೋತಿಷ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ದಾವೆ

ನವದೆಹಲಿ – ಮುಸ್ಲಿಮರಿಗೆ ಮೆಕ್ಕಾ ಅತಿ ದೊಡ್ಡ ತೀರ್ಥ ಕ್ಷೇತ್ರವಾಗಿದೆ. ಅಲ್ಲಿ ಮುಸ್ಲಿಮೇತರರಿಗೆ 40 ಕಿ.ಮೀ. ದಿಂತ ಮೊದಲೇ ನಿಲ್ಲಿಸಲಾಗುತ್ತದೆ. ಪ್ರಯಾಗರಾಜ್ ಕುಂಭಮೇಳದಲ್ಲಿ ಮುಸ್ಲಿಮರ ಯಾವುದೇ ವ್ಯವಹಾರವಿಲ್ಲ ಮತ್ತು ಮುಸ್ಲಿಮರು ಆ ರೀತಿ ಯಾವುದೇ ಬೇಡಿಕೆಯನ್ನು ಸಲ್ಲಿಸಿಲ್ಲ. ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ವಿರೋಧದ ವಾತಾವರಣ ಸೃಷ್ಟಿಸುವ ಕೆಲಸ ಮಾಡಿವೆ ಎಂದು ಜ್ಯೋತಿಷ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ಹಿಂದಿ ಸುದ್ದಿವಾಹಿನಿಯೊಂದರ ಜತೆ ಮಾತನಾಡುವಾಗ ದಾವೆ ಮಾಡಿದರು, ‘ಬಾಂಗ್ಲಾದೇಶದ ಹಿಂದೂಗಳ ನೈಜ ಸ್ಥಿತಿಯನ್ನು ತಿಳಿಯಲು ಶೀಘ್ರದಲ್ಲೇ ಒಂದು ನಿಯೋಗವು ಬಾಂಗ್ಲಾದೇಶಕ್ಕೆ ಹೋಗಲಿದೆ’, ಎಂದು ಅವರು ಹೇಳಿದರು.
ಶಂಕರಾಚಾರ್ಯರು ಮಂಡಿಸಿದ ಸೂತ್ರಗಳು :
ಯೋಗಿ ಆದಿತ್ಯನಾಥ್ ಇವರು ಗೋಮಾತೆಗೆ ರಾಜ್ಯ ಮಾತೆ ಸ್ಥಾನ ನೀಡಿದರೆ ನಾನು ಅವರ ಸೇವಕನಾಗುತ್ತೇನೆ !
ನಮಗೆ ಕಾಶ್ಮೀರದ ಮುಸ್ಲಿಮರು ‘ನೀವು ಗೋಹತ್ಯೆಯ ವಿರುದ್ಧ ಕಠಿಣ ಕಾನೂನು ಮಾಡಿ’ ಎಂದು ಹೇಳಿದ್ದರು. ಗೋಹತ್ಯೆ ನಿಷೇಧಕ್ಕೆ ಮುಸ್ಲಿಮರು ಮತ್ತು ಕ್ರೈಸ್ತರ ಬೆಂಬಲವೂ ನಮಗೆ ಸಿಗುತ್ತಿದೆ. ಯೋಗಿ ಆದಿತ್ಯನಾಥ್ ಸರಕಾರ ಗೋಮಾತೆಗೆ ರಾಜ್ಯ ಮಾತೆ ಸ್ಥಾನಮಾನ ನೀಡಿದರೆ ಯೋಗಿ ಹೆಸರಿನಲ್ಲಿ ಎಲ್ಲವೂ ನಡೆಯುತ್ತದೆ. ಅವರ ಹೆಸರಿನಲ್ಲಿ ನಮ್ಮ ಮಠವನ್ನು ಮಾಡಿ ನಾನು ಅವರ ಸೇವಕನಾಗುತ್ತೇನೆ.
ಸದ್ಯ ಹಿಂದೂಗಳಿಗಾಗಿ ಯಾವುದೇ ಪಕ್ಷ !
ಸಂವಿಧಾನದ ವತಿಯಿಂದ ಜಾತ್ಯತೀತತೆಯ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಗುತ್ತದೆ; ಆದರೆ ‘ನಮ್ಮದು ಹಿಂದೂಗಳ ಪಕ್ಷ’ವಾಗಿದೆ ಎಂದು ಹೇಳುತ್ತಾರೆ. ‘ನಮ್ಮದು ಹಿಂದೂಗಳ ಪಕ್ಷ’ ಎಂದು ಪ್ರತಿಜ್ಞಾ ಪತ್ರದ ಮೂಲಕ ಯಾರೂ ಹೇಳಿಲ್ಲ. ಪಕ್ಷ ದ್ವಿಮುಖ ನೀತಿಯನ್ನು ಹೊಂದಿದೆ. ಪ್ರಸ್ತುತ ಯಾವುದೇ ಪಕ್ಷ ಹಿಂದೂಗಳದ್ದಾಗಿಲ್ಲ ಎಂದು ಹೇಳಿದರು.
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ