ಅಸ್ಸಾಂನ ಮುಸ್ಲಿಂ ಕಳ್ಳರಿಂದ ದೇವಸ್ಥಾನದಲ್ಲಿ ಕಳ್ಳತನ !
ಮುಹಮ್ಮದ್ ಘಜ್ನಿಯ ವಂಶಸ್ಥರು ಇನ್ನೂ ಈ ದೇಶದಲ್ಲಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಮುಹಮ್ಮದ್ ಘಜ್ನಿಯ ವಂಶಸ್ಥರು ಇನ್ನೂ ಈ ದೇಶದಲ್ಲಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಜಾತ್ಯಾತೀತವಾದಿಗಳು, ಪ್ರಗತಿ(ಅಧೋ)ಪರರು, ಮುಸಲ್ಮಾನರನ್ನು ಓಲೈಸುವವರು ಈಗ ಈ ಘಟನೆಯಿಂದ ಭಾಜಪ ಸರಕಾರವನ್ನು ಟೀಕಿಸಿ, `ಇದು ಉದ್ದೇಶಪೂರ್ವಕವಾಗಿ ಮಾಡಿರುವ ಹತ್ಯೆಯಾಗಿದೆ’ ಎಂದು ಆರೋಪಿಸುತ್ತಾರೆ !
ಕೊಲಕಾತಾ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ, ಸಿಬಿಐ ‘ರಾಧಾ ಗೋವಿಂದ ಕರ’ ವೈದ್ಯಕೀಯ ಕಾಲೇಜಿನ (ಅರ್ ಜಿ ಕರ ಮೆಡಿಕಲ್ ಕಾಲೇಜ್ ನ) ಮಾಜಿ ಪ್ರಾಧ್ಯಾಪಕ ಸಂದೀಪ ಘೋಷ್ ಇವರ ವಿರುದ್ಧ ದೂರು ದಾಖಲಿಸಲಾಗಿದೆ.
ಈಗ ದೀಕ್ಷಾಂತ ಸಮಾರಂಭದಲ್ಲಿ ಬ್ರಿಟಿಷಕಾಲದ ಕಪ್ಪು ಅಂಗಿಯಲ್ಲಿ (ಗೌನ್ನಲ್ಲಿ) ಅಲ್ಲದೆ, ಭಾರತೀಯ ಉಡುಪಿನಲ್ಲಿ ನಡೆಯಲಿದೆ !
ಮಾಲಿನ್ಯ ವಿಷಯದ ಕುರಿತು ಇಷ್ಟೊಂದು ಜಾಗರೂಕರಾಗಿರುವ ಮಹಾನಗರಪಾಲಿಕೆ ಇತರ ಧರ್ಮದ ಹಬ್ಬಗಳ ಸಮಯದಲ್ಲಿ ಹಾಗೂ ಕಾರಖಾನೆಗಳಿಂದ ನದಿಗೆ ಹರಿಸುವ ಎಲ್ಲಾ ಮಾಲಿನ್ಯ ತಡೆಯುವುದಕ್ಕಾಗಿ ನೇತೃತ್ವ ಏಕೆ ತೆಗೆದುಕೊಳ್ಳುವುದಿಲ್ಲ ?
ಮತಾಂಧ ಮುಸಲ್ಮಾನರಲ್ಲಿ ಭಾಜಪ ಮತ್ತು ಹಿಂದೂದ್ವೇಷ ಎಷ್ಟರಮಟ್ಟಿಗೆ ಆಳವಾಗಿದೆ, ಇದು ಗಮನಕ್ಕೆ ಬರುತ್ತದೆ ! ಹೀಗೆ ದೇಶಕ್ಕೆ ನಿಷ್ಠರಾಗಿ ಹಿಂದೂಗಳೊಂದಿಗೆ ಸಭ್ಯತೆ ತೋರಿಸುವರೇ ?
ಪ್ರತಿಯೊಂದು ರಾಜ್ಯಗಳು ಹೀಗೆ ನಿರ್ಣಯ ತೆಗೆದುಕೊಳ್ಳುವ ಬದಲು ಕೇಂದ್ರ ಸರಕಾರವೇ ಹಿಂದುಗಳ ಹಬ್ಬಗಳನ್ನು ಆಚರಿಸಲು ಸಂಪೂರ್ಣ ದೇಶಾದ್ಯಂತ ಆದೇಶ ನೀಡಬೇಕೆಂದು ಹಿಂದುಗಳ ಅನಿಸಿಕೆಯಾಗಿದೆ.
ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನದಲ್ಲಿ ಷರಿಯಾ ಕಾನೂನನ್ನು ಜಾರಿಗೊಳಿಸಲಾಗಿದೆ. ಮಹಿಳೆಯರಿಗೆ ಬುರಖಾ ಧರಿಸುವಂತೆ ಈಗಾಗಲೇ ಆದೇಶ ನೀಡಲಾಗಿದೆ.
ಪೊಲೀಸ ಠಾಣೆಯಿಂದ ಕೆಲವೇ ಅಂತರದಲ್ಲಿ ನಡೆಯುವ ಅಪರಾಧದ ಸುಳಿವನ್ನು ಕಂಡು ಹಿಡಿಯಲು ಸಾಧ್ಯವಾಗದಿರುವ ಪೊಲೀಸರಿಗೆ ದುರ್ಗಮ ಪ್ರದೇಶದಲ್ಲಿರುವ ಅಪರಾಧಗಳ ಸುಳಿವನ್ನು ಎಂದಾದರೂ ಕಂಡು ಹಿಡಿಯುವರೇ?
ಕಳೆದ ತಿಂಗಳಲ್ಲಿ ಕೇರಳದ ವಾಯನಾಡು ಜಿಲ್ಲೆಯಲ್ಲಿನ ನೆಪ್ಪಡಿ ಹತ್ತಿರದ ವಿವಿಧ ಗುಡ್ಡುಗಾಡ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಅಪಾರ ಹಾನಿ ಉಂಟಾಗಿತ್ತು. ಈ ನೈಸರ್ಗಿಕ ಆಪತ್ತಿನಿಂದ ನೂರಾರು ಜನರು ಸಾವನ್ನಪ್ಪಿದ್ದರು.