ಕರ್ಣಾವತಿ (ಗುಜರಾತ್) – ಗುಜರಾತ್ ವಿಧಾನಸಭೆಯು ‘ನರಬಲಿ ಮತ್ತು ಇತರ ಅಮಾನವೀಯ, ಅಘೋರಿ ಮತ್ತು ದೌರ್ಜನ್ಯದ ಆಚರಣೆಗಳು ಮತ್ತು ವಾಮಾಚಾರ (ಬ್ಲ್ಯಾಕ್ ಮ್ಯಾಜಿಕ್) ಕಾಯಿದೆ (2024)’ ಅನ್ನು ಅಂಗೀಕರಿಸಿದೆ. ನರಬಲಿ ಮತ್ತು ಮಾಟಮಂತ್ರದ ಅನಿಷ್ಟ ಪದ್ಧತಿಯಿಂದಾಗಿ ಸಾಮಾನ್ಯ ಜನರನ್ನು ಶೋಷಿಸುವ ಆತಂಕಕಾರಿ ಘಟನೆಗಳು ಬೆಳಕಿಗೆ ಬಂದಿವೆ ಎಂದು ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘ್ವಿ ಹೇಳಿದ್ದಾರೆ. ಮಾಟಮಂತ್ರ ಮತ್ತು ಅದರ ವಂಚನೆಗಳಿಗೆ ಬಲಿಯಾಗದಂತೆ ಸಾಮಾನ್ಯ ಜನರನ್ನು ರಕ್ಷಿಸಲು ಈ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಕಾನೂನು ಲಾಭ ಪಡೆಯುವ ಸ್ವಯಂ ಘೋಷಿತ ಬುವಾಗಾಗಿ ಇದೆ.
ಸಂಪಾದಕೀಯ ನಿಲುವುಈ ಕಾನೂನಿನ ಮೂಲಕ ಶ್ರದ್ಧೆಯನ್ನು ತೊಡೆದುಹಾಕಲು ಯಾರೂ ಪ್ರಯತ್ನಿಸಬಾರದು ಎಂಬ ಅಂಶವನ್ನು ಸರಕಾರ ಗಮನದಲ್ಲಿಟ್ಟುಕೊಳ್ಳಬೇಕು ! |