ಮನುಸ್ಮೃತಿಯಲ್ಲಿ ಅನೇಕ ಉಚ್ಚ ತತ್ವಗಳು ಒಳಗೊಂಡಿದೆ ! – ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ

ಖಡ್ಗ ಸಂಸ್ಕಾರದಿಂದ ಯುದ್ಧ ಕೌಶಲ್ಯವನ್ನು ಮೈಗೂಡಿಸಿಕೊಳ್ಳುವುದರಿಂದ ಶೂದ್ರ ವರ್ಣದವರು ಮುಂದೆ ರಾಜರಾದರು. ಕಾನೂನುಗಳನ್ನು ರಚಿಸುವಲ್ಲಿ ವಿಶ್ವದ ಇತರೆ ಎಲ್ಲ ಧರ್ಮಗಳಿಗಿಂತ ಹಿಂದೂ ಧರ್ಮದ ಪ್ರಭಾವವು ಬಹಳ ಹೆಚ್ಚಿದೆ.

ಹಿಂದೂದ್ವೇಷಿ ಹಾಸ್ಯ ಕಲಾವಿದ ಮುನವ್ವರ್ ಫಾರುಕಿ ಕ್ಷಮಯಾಚನೆ !

ಮುನವ್ವರ್ ಫಾರೂಕಿ ಇವನು ಈ ಹಿಂದೆ ಕೂಡ ಅನೇಕ ಬಾರಿ ಹಿಂದೂ ಧರ್ಮ ಮತ್ತು ದೇವತೆಗಳ ವಿರುದ್ಧ ಹೇಳಿಕೆ ನೀಡಿರುವುದರಿಂದ ಅವನ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು.

ಧರ್ಮರಕ್ಷಣೆಗಾಗಿ ಪ್ರಾಣದ ಆಹುತಿ ನೀಡಿದ ಕೋಟ್ಯಾಂತರ ಹಿಂದುಗಳಿಗಾಗಿ ಆಗಸ್ಟ್ ೧೫ರಂದು ‘ಶ್ರಾದ್ಧ ಸಂಕಲ್ಪ ದಿನ’ !

ಸಾಮೂಹಿಕ ತರ್ಪಣ ವಿಧಿಯ ಆಯೋಜನೆ ಮಾಡಿದ್ದಕ್ಕೆ ಮೀನಾಕ್ಷಿ ಶರಣ್ ಅವರಿಗೆ ಅಭಿನಂದನೆ ಮತ್ತು ಕೃತಜ್ಞತೆಗಳು.

ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡಿದರೆ ದೇವರಿಗೆ ಪ್ರಾರ್ಥನೆ ಮಾಡುವುದೊಂದೇ ನಮಗುಳಿದಿರುವ ದಾರಿ ! – ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿ, ಉಡುಪಿ

ದೇವರಿಗೆ ಪ್ರಾರ್ಥನೆ ಮಾಡುವುದೂ ಕೂಡ ಒಂದು ಪರಿಣಾಮಕಾರಿ ಉಪಾಯವಾಗಿದೆ. ಇದರ ಜೊತೆಗೆ ಸಾಮಾಜಿಕ ಮಟ್ಟದಲ್ಲಿ ಹಿಂದುಗಳು ಸ್ವತದ ಜೊತೆಗೆ ದೇಶದಲ್ಲಿನ ಎಲ್ಲಾ ಹಿಂದುಗಳು ಮತ್ತು ವಿದೇಶದಲ್ಲಿನ ಹಿಂದುಗಳ ರಕ್ಷಣೆಗಾಗಿ ಕಾರ್ಯನಿರತವಾಗುವುದು ಆವಶ್ಯಕವಾಗಿದೆ.

‘ಭಾರತವನ್ನು ಬಾಂಗ್ಲಾದೇಶದಿಂದ ಅಳಿಸಿ ಹಾಕಿಯಂತೆ!’

ಮುಸಲ್ಮಾನರಿಗೆ ಭಾರತ ಎಂದರೆ ಹಿಂದೂಗಳು ! ಆದ್ದರಿಂದ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ಇದು ಬಹಿರಂಗ ಬೆದರಿಕೆಯಾಗಿದೆ ! ಈಗ ಇಂತಹ ಮತಾಂಧ ಮುಸಲ್ಮಾನರ ವಿರುದ್ಧ ಅಲ್ಲಿನ ಹಿಂದೂಗಳು ಸ್ವಂತದ ರಕ್ಷಣೆಗಾಗಿ ಸಿದ್ದರಾಗಬೇಕಾಗಿದೆ !

ಮಾದಕ ವಸ್ತುಗಳ ಕಳ್ಳ ಸಾಗಾಣಿಕೆದಾರನನ್ನು ಬಿಡಿಸಲು ಮುಸಲ್ಮಾನ ಗುಂಪಿನಿಂದ ಪೊಲೀಸರ ಮೇಲೆ ದಾಳಿ !

ಮುಸಲ್ಮಾನರ ಇಂತಹ ಒಗ್ಗಟ್ಟಿನಿಂದಲೇ ಹಾಗೂ ರಾಜಕೀಯ ಪಕ್ಷದಿಂದ ಅವರನ್ನು ಓಲೈಸುವುದರಿಂದ ಅವರಿಗೆ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಯಾವುದೇ ಚಿಂತೆ ಇಲ್ಲ. ಇದರಿಂದ ಅವರು ಜಗತ್ತಿನಲ್ಲಿ ಮೆರೆಯುತ್ತಿದ್ದಾರೆ ಮತ್ತು ಹಿಂದೂಗಳನ್ನು ಯಾರು ಲೆಕ್ಕಿಸುವುದು ಇಲ್ಲ

ವಿಟ್ಲ (ದಕ್ಷಿಣ ಕನ್ನಡ) ಮುಸ್ಲಿಂ ಅಂಗಡಿ ಮಾಲೀಕನಿಂದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ

ಇಂತಹ ಅಪರಾಧಿಗಳಿಗೆ ಈಗ ಗಲ್ಲುಶಿಕ್ಷೆಯೇ ನೀಡಬೇಕು

ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜ ಮಾರಾಟ ಮಾಡಿದಕ್ಕೆ ಬಿತ್ತು ಹೆಣ

ಮಾಡಿದ್ದುಣ್ಣೋ ಮಾರಾಯ ಎಂದು ಹೇಳಲಾಗುತ್ತದೆ, ಅದು ಈಗ ಪಾಕಿಸ್ತಾನದ ಸಂದರ್ಭದಲ್ಲಿ ಘಟಿಸುತ್ತಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿರುವ ಪಾಕಿಸ್ತಾನದಲ್ಲಿ ಇಂತಹ ಘಟನೆಗಳು ಘಟಿಸುವುದು ಇದು ಅದರದೇ ಕರ್ಮದ ಫಲವಾಗಿದೆ !

ಬಾಂಗ್ಲಾದೇಶದ ಹಿಂದೂಗಳಿಗಾಗಿ ಯಾರೂ ಏನೂ ಮಾತನಾಡುತ್ತಿಲ್ಲ ! – ಯೋಗಿ ಆದಿತ್ಯನಾಥ ಆಕ್ರೋಶ

1947 ರಲ್ಲಿ ನಡೆದ ಘಟನೆ ಇಂದು ಬಾಂಗ್ಲಾದೇಶದಲ್ಲಿ ಮತ್ತೆ ನಡೆಯುತ್ತಿದೆ. ಬಾಂಗ್ಲಾದೇಶದಲ್ಲಿರುವ ಹಿಂದೂಗಳು ತಮ್ಮ ಜೀವದ ರಕ್ಷಣೆಗಾಗಿ ಯಾಚಿಸುತ್ತಿದ್ದಾರೆ. ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗಾಗಿ ಯಾರೂ ಏನೂ ಮಾತನಾಡುತ್ತಿಲ್ಲ.

ಹಿಜಾಬ ಹಾಕಿ ಕಾಲೇಜಿಗೆ ಬಂದಿದ್ದಕ್ಕೆ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರಿಂದ ಪ್ರವೇಶ ನಿರಾಕರಣೆ !

ಶಾಲೆ ಮತ್ತು ಕಾಲೇಜುಗಳಲ್ಲಿ ಸಮವಸ್ತ್ರ ಇರುವಾಗಲು ಯಾರಾದರೂ ಬೇರೆ ಉಡುಪು ಧರಿಸುತ್ತಿದ್ದರೆ, ಈಗ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕಾನೂನವನ್ನೇ ರೂಪಿಸಬೇಕು !