ವಿಟ್ಲ (ದಕ್ಷಿಣ ಕನ್ನಡ) ಮುಸ್ಲಿಂ ಅಂಗಡಿ ಮಾಲೀಕನಿಂದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ

ವಿಟ್ಲ – ಅಂಗಡಿಗೆ ಬಂದಿದ್ದ ಅಪ್ತಾಪ್ತ ಬಾಲಕಿಯ ಮೇಲೆ ಅಶ್ರಫ (ವಯಸ್ಸು 40 ವರ್ಷ)ನು ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ವಿಟ್ಲದ ಹತ್ತಿರದ ಕುಡ್ಡುಪದವೂನಲ್ಲಿ ನಡೆದಿದೆ. ಈ ಪ್ರಕರಣದ ಬಗ್ಗೆ ಪೊಲೀಸರಲ್ಲಿ ದೂರು ದಾಖಲಾದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ಅಶ್ರಫ್ ಈ ಹಿಂದೆಯೂ 3 ಹುಡುಗಿಯರ ಮೇಲೆ ಅತ್ಯಾಚಾರ ಮಾಡಿರುವ ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಸಿಕ್ಕಿದೆ. ‘ಹಿಂದೂ ಜಾಗರಣ ವೇದಿಕೆ’ಯ ಜಿಲ್ಲಾ ಸಂಚಾಲಕ ನರಸಿಂಗ್ ಮಣಿ ಇವರು ‘ಆರೋಪಿಯನ್ನು ಕೂಡಲೇ ಬಂಧಿಸಬೇಕು ಮತ್ತು ಹಿಂದಿನ ಪ್ರಕರಣಗಳಲ್ಲಿ ಅಪರಾಧಗಳನ್ನು ದಾಖಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಅಪರಾಧಿಗಳಿಗೆ ಈಗ ಗಲ್ಲುಶಿಕ್ಷೆಯೇ ನೀಡಬೇಕು