Ban on Muslim Infiltrators : ಮುಸಲ್ಮಾನ್ ನುಸುಳುಕೋರರನ್ನು ಗ್ರಾಮದಲ್ಲಿ ವಾಸಿಸಲು ಮತ್ತು ವ್ಯಾಪಾರ ಮಾಡಲು ನಿಷೇಧ !

ನುಸುಳುಕೋರರನ್ನು ಹೊರಗಟ್ಟಲು ಕ್ರಮ ಕೈಗೊಳ್ಳುತ್ತಿರುವ ಕೋನ್‌ನ ಜಾಗೃತ ಗ್ರಾಮಸ್ಥರಿಗೆ ಅಭಿನಂದನೆಗಳು !

RSS on Bangladesh Hindus : ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆ ಮಾಡುವುದು, ಪ್ರತಿಯೊಬ್ಬರ ಜವಾಬ್ದಾರಿ ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ಸ್ವಸಂರಕ್ಷಣೆ ಮತ್ತು ಸ್ವಾತಂತ್ರ್ಯ, ಇದೇ ಭಾರತದ ಆದ್ಯತೆ ಇರುವುದಾಗಿ ಪ್ರತಿಪಾದನೆ !

Tippu Sultan Posters : ‘ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ದ ತಿರಂಗ ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನಿನ ಫಲಕ !

ಟಿಪ್ಪುವಿನ ವೈಭವೀಕರಣ ಮಾಡುವವರನ್ನು ಆಯಾ ಸಮಯದಲ್ಲೇ ಮಟ್ಟ ಹಾಕಬೇಕು ! – ಶಾಸಕ ನಿತೇಶ ರಾಣೆ, ಭಾಜಪ

Kolkata Rape Case: ಕೋಲಕಾತಾದಲ್ಲಿ ಮಹಿಳಾ ಡಾಕ್ಟರ್ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣ

ಕೋಲಕಾತಾ ಪೊಲೀಸ ಆಯುಕ್ತ ವಿನೀತ ಗೋಯಲ್ ಇವರು ಈ ಧ್ವಂಸಕ್ಕೆ ಸಾಮಾಜಿಕ ಜಾಲತಾಣದಲ್ಲಿನ ಅಭಿಯಾನವೇ ಹೊಣೆ ಎಂದು ಹೇಳಿದರು.

200 ರೋಹಿಂಗ್ಯಾಗಳಿಂದ ಬಂಗಾಳದಲ್ಲಿ ಹಿಂದೂ ಕುಟುಂಬದವರ ಮೇಲೆ ಹಲ್ಲೆ; ದೇವರ ಮೂರ್ತಿಗಳ ಧ್ವಂಸ !

ಬಾಂಗ್ಲಾದೇಶದತ್ತ ಶರವೇಗದಲ್ಲಿ ಸಾಗುತ್ತಿರುವ ಬಂಗಾಳ ರಾಜ್ಯ

ಅಟಲ್ ಸೇತುವೆಯಿಂದ ಹೊಳೆಯಲ್ಲಿ ಶೇ.60ರಷ್ಟು ಮೀನುಗಳು ಕಡಿಮೆಯಾಗಿದ್ದು ಮೀನುಗಾರರಿಗೆ ನಷ್ಟಪರಿಹಾರ ನೀಡಬೇಕು!

ಅಟಲ್ ಸೇತುವೆಯಿಂದಾಗಿ ಹೊಳೆಯಲ್ಲಿ ಶೇ. 60 ರಷ್ಟು ಮೀನುಗಳು ಕಡಿಮೆಯಾಗಿದೆ. ಇದು ಮೀನುಗಾರಿಕೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದ್ದು ನಮ್ಮ ಆದಾಯ ಕುಗ್ಗಿದೆ. ಆದ್ದರಿಂದ ಇಲ್ಲಿನ ಮೀನುಗಾರರಿಗೆ ನಷ್ಟ ಪರಿಹಾರ ನೀಡಬೇಕು

ಶಾಲೆಯ ಪ್ರಶ್ನೆ ಪತ್ರಿಕೆಯಲ್ಲಿ ಇಸ್ಲಾಂನ ಕುರಿತು ಪ್ರಶ್ನೆ; ಹಿಂದೂ ಪೋಷಕರಿಂದ ವಿರೋಧ !

ಗುಜರಾತದಲ್ಲಿ ಅನೇಕ ವರ್ಷ ಭಾಜಪದ ಸರಕಾರ ಇರುವಾಗ ಈ ರೀತಿ ನಡೆಯಬಾರದು, ಎಂದು ಹಿಂದುಗಳಿಗೆ ಅನಿಸುತ್ತದೆ !

Exclusive News : ೨೦೧೫ ರಿಂದ ಸಂಸ್ಕೃತಕ್ಕೆ ಅನುದಾನ ಇಲ್ಲ; ಆದರೆ ಉರ್ದುಗಾಗಿ ಕೋಟಿಗಟ್ಟಲೆ ಖರ್ಚು !

ಸಂಸ್ಕೃತದ ಮಹತ್ವ ತಿಳಿದಿರುವ ವಿದೇಶಿ ನಾಗರಿಕರು ಹಾಗೂ ಅದರ ನಿರ್ಲಕ್ಷ ಮಾಡುವ ಸ್ವಾತಂತ್ರ್ಯದ ನಂತರದ ೭೭ ವರ್ಷದಲ್ಲಿನ ಎಲ್ಲಾ ರಾಜಕಾರಣಿಗಳು ! ಇದರಿಂದ ಹಿತ್ತಲ ಗಿಡ ಮದ್ದಲ್ಲ, ಹೀಗೆ ಚಿತ್ರ ನಿರ್ಮಾಣವಾಗಿದೆ. ಇದು ಇಲ್ಲಿಯವರೆಗೆ ಎಲ್ಲಾ ರಾಜಕಾರಣಿಗಳಿಗೂ ಲಜ್ಜಾಸ್ಪದ !

ಇಂದು ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು” ಎಂದು ಸಿಂಹದಂತೆ ಗರ್ಜಿಸಿದ್ದ ಆ ವೀರ ಸಂಗೊಳ್ಳಿ ರಾಯಣ್ಣ ಜನ್ಮದಿನ

ಸಂಗೊಳ್ಳಿ ಗರಡಿಮನೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತುಂಬಾ ಹೆಸರು ಪಡೆದಿತ್ತು. ನೆರೆಯ ಎಲ್ಲ ಹಳ್ಳಿಗಳ ಯುವಕರು ಸಂಗೊಳ್ಳಿಯ ಗರಡಿಮನೆಯಲ್ಲಿ ಬಂದು ಕತ್ತಿವರಸೆ, ಗುರಿಹೊಡೆತ, ಕವಣೆ ಎಸೆತ ಮತ್ತು ದೊಣ್ಣೆ ವರಸೆಗಳನ್ನು ಕಲಿಯುತ್ತಿದ್ದರು.

ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಉಸ್ತುವಾರಿ ಮುಖ್ಯೋಪಾಧ್ಯಾಯ ಮಹಾಬೂಬ್ ಅಲಿ ಗೆ ಥಳಿತ !

ಇಂತಹ ಕಾಮುಕ ಮುಖ್ಯೋಪಾಧ್ಯಾಯರು ಶಾಲೆಯಲ್ಲಿನ ಮಕ್ಕಳಿಗೆ ನೈತಿಕತೆಯ ಬಗ್ಗೆ ಏನು ಪಾಠ ಮಾಡುವರು?