ಬಾಂಗ್ಲಾದೇಶದಲ್ಲಿ ಮುಸಲ್ಮಾನರಿಂದ ಪ್ರತಿಭಟನೆ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಕೆಲವು ಬಾಂಗ್ಲಾದೇಶಿ ಮುಸಲ್ಮಾನರು ಭಾರತ ವಿರೋಧಿ ಮೆರವಣಿಗೆ ಮಾಡಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಪ್ರತಿಭಟನಾಕಾರರು ಅತ್ಯಂತ ಆವೇಶದಿಂದ ‘ನಮಗೆ ದೆಹಲಿ ಬೇಡ, ಢಾಕಾ ಬೇಕು’, ‘ಭಾರತದೊಂದಿಗಿನ ಎಲ್ಲಾ ವ್ಯಾಪಾರವನ್ನು ನಿಲ್ಲಿಸಬೇಕು’, ‘ಬಾಂಗ್ಲಾದೇಶದಿಂದ ಭಾರತವನ್ನು ಅಳಿಸಿ ಹಾಕಿ,’ ಎಂದು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿರುವುದು ಕಾಣುತ್ತಿದೆ. ಬಾಂಗ್ಲಾದೇಶದಲ್ಲಿನ ಹಿಂದುತ್ವನಿಷ್ಠರು ಈ ವಿಡಿಯೋವನ್ನು ‘ಸನಾತನ ಪ್ರಭಾತ್’ಗೆ ಕಳುಹಿಸಿದ್ದಾರೆ. ಸನಾತನ ಪ್ರಭಾತದ ‘ಎಕ್ಸ್’ ಖಾತೆಯಲ್ಲಿ ಪ್ರಸಾರವಾಗುತ್ತಿರುವಾಗ ಓರ್ವ ಹಿಂದು, ‘ನೆನಪಿಡಿ, ಹೀಗೆ ಮಾಡಿದರೆ ಭಾರತದಲ್ಲಿ ಒಬ್ಬನೇ ಒಬ್ಬ ಬಾಂಗ್ಲಾದೇಶಿ ನುಸುಳುಕೋರನು ಉಳಿಯುವುದಿಲ್ಲ’ ಎಂದು ಒಬ್ಬ ಬರೆದಿದ್ದಾನೆ.
#Bangladesh: These bigots are denouncing #Hindu India in such a chauvinist manner!
They are saying,
1. We want #Dhaka, not #Delhi.
2. Trade with #India should be abolished.
3. Let us wipe out #Bharat.Needless to say, what is synonymous with Bharat in Bangladesh?… pic.twitter.com/x18J14Hsdp
— Sanatan Prabhat (@SanatanPrabhat) August 13, 2024
ಸಂಪಾದಕೀಯ ನಿಲುವುಮುಸಲ್ಮಾನರಿಗೆ ಭಾರತ ಎಂದರೆ ಹಿಂದೂಗಳು ! ಆದ್ದರಿಂದ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ಇದು ಬಹಿರಂಗ ಬೆದರಿಕೆಯಾಗಿದೆ ! ಈಗ ಇಂತಹ ಮತಾಂಧ ಮುಸಲ್ಮಾನರ ವಿರುದ್ಧ ಅಲ್ಲಿನ ಹಿಂದೂಗಳು ಸ್ವಂತದ ರಕ್ಷಣೆಗಾಗಿ ಸಿದ್ದರಾಗಬೇಕಾಗಿದೆ ! |
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬೇಡಿ! : Trump Vs Lula
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದದ ಮಧ್ಯವರ್ತಿಯಾಗಿ ಶ್ರೇಯಸ್ಸು ಪಡೆದ ಪಾಕಿಸ್ತಾನ ! : US Iran Peace Deal
ಐ.ಎಸ್.ಐ.ಗೆ ಸಂಬಂಧಿಸಿದ ಭಯೋತ್ಪಾದಕ ಗುಂಪಿನ ಇನ್ನೂ 5 ಜನರನ್ನು ಬಂಧನ : ISI Terrorist Arrested
ಅಮೆರಿಕ-ಇರಾನ್ ನಡುವೆ ಅಂತಿಮವಾಗಿ ಕದನ ವಿರಾಮ ಒಪ್ಪಂದ! : US-Iran Peace Deal