|
ಸಹಾರನಪುರ್ (ಉತ್ತರಪ್ರದೇಶ) – ಇತ್ತೀಚಿಗೆ ಜಿಲ್ಲೆಯ ಘಟಮಪುರ ಗ್ರಾಮದ ಪೊಲೀಸರ ವಶದಲ್ಲಿದ್ದ ಮಾದಕ ಪದಾರ್ಥ ಕಳ್ಳಸಾಗಾಣಿಕೆದಾರಾ ಜಾವೆದನನ್ನು ಬಿಡಿಸುವುದಕ್ಕಾಗಿ ಮುಸಲ್ಮಾನರ ಗುಂಪಿನಿಂದ ಪೊಲೀಸರ ಮೇಲೆ ದಾಳಿ ನಡೆದಿದೆ. ಈ ದಾಳಿಯಲ್ಲಿ ಮಹಿಳಾ ಪೊಲೀಸರನ್ನು ಕೂಡ ಗುರಿ ಮಾಡಲಾಗಿತ್ತು. ಪೊಲೀಸರ ಮೇಲೆ ದಾಳಿ ನಡೆಸುವವರಲ್ಲಿ ಕೆಲವು ಬುರ್ಖಾ ಧರಿಸಿರುವ ಮಹಿಳೆಯರ ಸಮಾವೇಶವಿತ್ತು. ದಾಳಿಕೋರರು ಪೊಲೀಸರ ಮೇಲೆ ಲಾಠಿ ಕೋಲುಗಳಿಂದ ದಾಳಿ ನಡೆಸಿದ್ದಾರೆ ಮತ್ತು ಕಲ್ಲು ತೂರಾಟ ಕೂಡ ಮಾಡಿದ್ದಾರೆ. ಪೊಲೀಸರ ವಾಹನವನ್ನು ಧ್ವಂಸಗೊಳಿಸಿ ಅವರ ಸಮವಸ್ತ್ರ ಹರಿದಿದ್ದಾರೆ ಹಾಗೂ ಪೊಲೀಸರ ಕಣ್ಣಿಗೆ ಖಾರದಪುಡಿ ಎರಚಿ ಜಾವೇದನನ್ನು ಬಿಡಿಸಿದ್ದಾರೆ. ಈ ಹಿಂಸಾಚಾರದಲ್ಲಿ ಸಹಭಾಗಿ ಆಗಿರುವ ೩ ಮಹಿಳೆಯರ ಜೊತೆಗೆ ಒಟ್ಟು ೬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ದಾಳಿಕೋರರು ಪರಾರಿಯಾಗಿದ್ದು ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ. (ಮುಸಲ್ಮಾನರ ಗುಂಪಿನ ಹಿಡಿತದಲ್ಲಿ ಸಿಕ್ಕ ನಂತರ ಪೊಲೀಸರ ಸ್ಥಿತಿಯೇ ದಯನೀಯವಾಗಿರುತ್ತದೆ, ಇನ್ನೂ ಸಾಮಾನ್ಯ ಹಿಂದುಗಳ ಮೇಲೆ ಯಾವ ಪರಿಸ್ಥಿತಿ ಬರುತ್ತದೆ, ಇದರ ಕುರಿತು ಯೋಜನೆ ಮಾಡಲು ಸಾಧ್ಯವಿಲ್ಲ. ಎಲ್ಲಾ ಕಡೆಯ ಮುಸಲ್ಮಾನರು ಯಾವಾಗಲೂ ದಾಳಿಯ ತಯಾರಿಯಲ್ಲಿಯೇ ಇರುತ್ತಾರೆ ಇದೆ ಇಂತಹ ಘಟನೆಯಿಂದ ಮೇಲಿಂದ ಮೇಲೆ ಸಿದ್ಧವಾಗುತ್ತಿದೆ ! – ಸಂಪಾದಕರು)
ಸಹಾರನಪುರ್ ಜಿಲ್ಲೆಯಲ್ಲಿನ ನಕುಡ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿನ ಘಟಮಪುರ್ ಗ್ರಾಮದಲ್ಲಿ ಮಾದಕ ಪದಾರ್ಥಗಳ ಸಾಗಾಣಿಕೆದಾರ ಜಾವೇದ್ ಅಡಗಿ ಕುಳಿತಿರುವ ಮಾಹಿತಿ ಪೊಲೀಸರಿಗೆ ದೊರೆಯಿತು. ಪೊಲೀಸ ನಿರೀಕ್ಷಕ ನರೇಂದ್ರ ಭದಾನಾ ಇವರು ತಕ್ಷಣ ಅವರ ಪಡೆಯ ಜೊತೆಗೆ ಘಟಮಪುರ ತಲುಪಿ ಜಾವೇದನನ್ನು ಬಂಧಿಸಿತು. ಪೊಲೀಸ ಪಡೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಲ್ಲಿ ನೀರತವಾಗಿರುವಾಗ ಅನಿರೀಕ್ಷಿತವಾಗಿ ಜಾವೇದನು ಜೋರಾಗಿ ಕಿರುಚಾಡಿ ಜನರನ್ನು ಸೇರಿಸಲು ಆರಂಭಿಸಿದನು. ಜಾವೇದನ ಗ್ರಾಮದಲ್ಲಿನ ಮುಸಲ್ಮಾನರು ಘಟನಾ ಸ್ಥಳಕ್ಕೆ ತಲುಪಿದರು. ಜಾವೇದನನ್ನು ಬಿಡುಗಡೆಗೊಳಿಸುವುದಕ್ಕಾಗಿ ಅವರು ಪೊಲೀಸರಿಗೆ ಬೈಗುಳ ಬಯ್ಯುತ್ತಾ, ಅವರ ಮೇಲೆ ದಾಳಿ ನಡೆಸಿದರು ಹಾಗೂ ಜಾವೇದನಿಗೆ ಪೊಲೀಸರ ವಶದಿಂದ ಬಿಡಿಸಿಕೊಂಡರು.
ಈ ಘಟನೆಯ ನಂತರ ಪೊಲೀಸರು ಕಠೋರ ನಿಲುವು ತಾಳಿದರು. ಪೊಲೀಸ ಅಧಿಕಾರಿ ದೇಹದ ಸಾಗರ್ ಜೈನ್ ಇವರ ನೇತೃತ್ವದಲ್ಲಿ ದಾಳಿಕೋರರ ಮೇಲೆ ಕ್ರಮ ಕೈಗೊಳ್ಳುವುದಕ್ಕಾಗಿ ಪೊಲೀಸ ಪಡೆ ಸಿದ್ದಗೊಳಿಸಲಾಯಿತು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ೬ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿಸಲಾಗಿರುವ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರಪಡಿಸಿ ಅವರನ್ನು ಜೈಲಿಗೆ ಅಟ್ಟಲಾಗಿದೆ.
ಸಂಪಾದಕೀಯ ನಿಲುವು
|