ಅತ್ಯಾಚಾರ ಸಂತ್ರಸ್ತೆ ಬಾಲಕಿಯ ಗುರುತು ಬಹಿರಂಗಪಡಿಸಿದ ‘ರಾಜಸ್ಥಾನ ಪತ್ರಿಕೆ’ಯ ಪ್ರಕಾಶಕ, ಸಂಪಾದಕ ಮತ್ತು ಪತ್ರಕರ್ತನಿಗೆ ಒಂದು ವರ್ಷ ಜೈಲು ಶಿಕ್ಷೆ !

ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 228 (ಅ) ಅಡಿಯಲ್ಲಿ ಮಾನ್ಯತೆ ಪಡೆದ ಸಂಸ್ಥೆಯು ಸಾಮಾಜಿಕ ಕಲ್ಯಾಣ ಉದ್ದೇಶಗಳಿಗಾಗಿ ವಿನಂತಿಸಿದ್ದರೆ, ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಲು ಅವಕಾಶ ನೀಡುತ್ತದೆ, ಆದರೆ ಈ ಯುಕ್ತಿವಾದವನ್ನು ಸಹ ನ್ಯಾಯಾಲಯವು ತಿರಸ್ಕರಿಸಿತು.

ರಸ್ತೆಯಲ್ಲಿ ನಮಾಜ ಮಾಡುವ ಮುಸಲ್ಮಾನರನ್ನು ಓಡಿಸಿದ ಪೊಲೀಸರು !

ಸಂಪೂರ್ಣ ದೇಶದಲ್ಲಿ ಈ ರೀತಿಯ ಕೃತಿಗಳ ಮೇಲೆ ನಿಷೇಧ ಹೇರುವುದಕ್ಕಾಗಿ ಆದೇಶ ನೀಡಬೇಕು. ಧಾರ್ಮಿಕ ಕೃತಿಗಳ ಮೂಲಕ ಸಂಚಾರ ದಟ್ಟಣೆ ಮಾಡಿ ಯಾರಾದರೂ ಜಾತ್ಯತೀತ ದೇಶದಲ್ಲಿ ಜನರಿಗೆ ತೊಂದರೆ ನೀಡುತ್ತಿದ್ದರೆ, ಅವರ ಮೇಲೆ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !

‘ಇಸ್ರೋ ವಿಜ್ಞಾನಿಗಳು ಸ್ಕೀಝೋಫ್ರೇನಿಯಾ (ಒಂದು ಪ್ರಕಾರದ ಮನೋರೋಗ); ಉಪಗ್ರಹ ಬಿಡುತ್ತಾರೆ, ದೇವಸ್ಥಾನಕ್ಕೂ ಹೋಗುತ್ತಾರಂತೆ’ ! – ಜಾವೇದ್ ಅಖ್ತರ್

ವಿಜ್ಞಾನವಾದಿಗಳಾದವರು ನಾಸ್ತಿಕನಾಗಿರಬೇಕು ಎಂಬ ನಿಯಮವಿದೆಯೇ ? ಮತ್ತು ಆಸ್ತಿಕರಾಗಿರುವವರು ವಿಜ್ಞಾನವಾದಿಗಳಾಗಿರಲು ಸಾಧ್ಯವಿಲ್ಲ ಎನ್ನುವುದು ಜಾಗತಿಕ ನಿಲುವೇನಾದರೂ ಇದೆಯೇ ?

2 ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರಿ ನೌಕರಿಯಲ್ಲಿ ಬಡ್ತಿ ಇಲ್ಲ ! – ರಾಜಸ್ಥಾನ ಉಚ್ಚನ್ಯಾಯಾಲಯ

ರಾಜಸ್ಥಾನ ಉಚ್ಚನ್ಯಾಯಾಲಯವು ಒಂದು ಮಹತ್ವ ಪೂರ್ಣ ತೀರ್ಪನ್ನು ನೀಡುತ್ತಾ 2 ಕ್ಕಿಂತ ಹೆಚ್ಚು ಮಕ್ಕಳಿರುವ ಸರಕಾರಿ ನೌಕರರಿಗೆ ಬಡ್ತಿ ನೀಡುವುದನ್ನು ನಿಷೇಧಿಸಿದೆ.

ವಕ್ಫ್ ಬೋರ್ಡ್ ಕಾನೂನು ಸುಧಾರಣೆ ಮಸೂದೆಗೆ ಕರ್ನಾಟಕ ವಕ್ಫ್ ಬೋರ್ಡ್ ನಿಂದ ವಿರೋಧ

ಈ ಕಾನೂನಿನಲ್ಲಿ ಸುಧಾರಣೆ ಮಾಡುವ ಬದಲು ಇದನ್ನು ರದ್ದು ಗೊಳಿಸುವುದೇ ಆವಶ್ಯಕವಾಗಿದೆ !

ಕಾಂಗ್ರೆಸ್ಸಿನ ನಾಯಕ ಜಗದೀಶ್ ಟೈಟಲರ್ ಇವರ ಮೇಲೆ ಹತ್ಯೆಯ ದೂರು ದಾಖಲಿಸಿ ! – ದೆಹಲಿ ಹೈಕೋರ್ಟ್

ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಲು ೪೦ ವರ್ಷ ಬೇಕಾದರೇ ಶಿಕ್ಷೆ ಆಗಲು ಎಷ್ಟು ಸಮಯ ಬೇಕಾಗುವುದು ? ಇದು ಎಲ್ಲಾ ಪಕ್ಷಗಳ ಸರಕಾರಕ್ಕೆ ಲಜ್ಜಾಸ್ಪದ !

ವಿದ್ಯುತ್ ಕಂಬದ ಮೇಲಿನ ಹಿಂದುಗಳ ಧಾರ್ಮಿಕ ಚಿಹ್ನೆಗಳನ್ನು ತೆಗೆಯುವಂತೆ ಜಿಲ್ಲಾಧಿಕಾರಿಗಳ ಆದೇಶ

ಹಿಂದುಗಳ ದೇಶದಲ್ಲಿ ಹಿಂದೂಗಳ ಧಾರ್ಮಿಕ ಚಿಹ್ನೆಗಳು ಹಾಕಲು ಮುಸಲ್ಮಾನರ ಆಕ್ಷೇಪದ ನಂತರ ಬರುವ ನಿಷೇಧ ಹಿಂದುಗಳಿಗೆ ಲಚ್ಚಾಸ್ಪದ !

ಹಿಂದುಗಳ ದೇವಸ್ಥಾನದ ಅರ್ಚಕರ ವೇತನದಲ್ಲಿ ಶೇಕಡ ೫೦ ರಷ್ಟು ಹೆಚ್ಚಳ !

ಸರಕಾರವು ತನ್ನ ವಶದಲ್ಲಿರುವ ಎಲ್ಲಾ ದೇವಸ್ಥಾನಗಳು ಈಗ ಭಕ್ತರ ಆಧೀನಕ್ಕೆ ನೀಡಬೇಕು. ದೇವಸ್ಥಾನದ ನಿರ್ವಹಣೆ ಸರಕಾರದ ಕೆಲಸವಲ್ಲ, ಅದು ಭಕ್ತರ ಸೇವೆ ಆಗಿರುವುದರಿಂದ ಅವರ ಕೈಗೆ ನೀಡುವುದು ಆವಶ್ಯಕವಾಗಿದೆ, ಇದು ಸರಕಾರ ತಿಳಿದುಕೊಳ್ಳಬೇಕು !

ಚರ್ಚೆ ದೂರದ ಮಾತು, ಮೊದಲು ಪಾಕಿಸ್ತಾನವು ಭಯೋತ್ಪಾದನೆಯನ್ನು ನಾಶ ಮಾಡಲಿ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ಪಾಕಿಸ್ತಾನವು, ಚರ್ಚೆಗಾಗಿ ಪಾಕಿಸ್ತಾನವು ಸಂಪೂರ್ಣವಾಗಿ ಭಯೋತ್ಪಾದನೆ ನಾಶ ಮಾಡಬೇಕಾಗುವುದು.

ಉತ್ತರ ಪ್ರದೇಶದ ಮದರಸಾದಲ್ಲಿ 100 ರೂಪಾಯಿಗಳ ನಕಲಿ ನೋಟುಗಳ ಮುದ್ರಣ !

ಮದರಸಾಗಳು ಜಿಹಾದಿ ಭಯೋತ್ಪಾದಕರ ಅಡ್ಡೆಯಾಗಿವೆ. ಇಲ್ಲಿ ಆಯುಧಗಳು ಪತ್ತೆಯಾಗುತ್ತವೆ, ಹಾಗೆಯೇ ಅತ್ಯಾಚಾರ ಮಾಡಲಾಗುತ್ತದೆ. ಈಗ ನಕಲಿ ನೋಟುಗಳನ್ನೂ ಮುದ್ರಿಸಲಾಗುತ್ತಿದೆ.