‘ದೇಶ ವಿರೋಧಿ ಷಡ್ಯಂತ್ರ ಮತ್ತು ಅರ್ಬನ್ ನಕ್ಸಲ್ ವಾದ’ ವಿಶೇಷ ಕಾರ್ಯಕ್ರಮ

ಈ ಕಾರ್ಯಕ್ರಮದಲ್ಲಿ ಖ್ಯಾತ ವಿಚಾರಕರು ಮತ್ತು ಲೇಖಕರಾದ ಶ್ರೀಮತಿ ಎಸ್. ಆರ್. ಲೀಲಾ ಮತ್ತು ಯುವ ಬ್ರಿಗೇಡ್ ಸಂಸ್ಥಾಪಕರಾದ ಶ್ರೀ. ಚಕ್ರವರ್ತಿ ಸೂಲಿಬೆಲೆ ಇವರ ವಿಚಾರಮಂಥನವಾಗಲಿದೆ.

NETFLIX Controversy : ಭವಿಷ್ಯದಲ್ಲಿ ನಾವು ಕಲಾ ಕೃತಿಯಲ್ಲಿ ರಾಷ್ಟ್ರೀಯ ಭಾವನೆಯ ಗೌರವ ಕಾಪಾಡುವೆವು !

ವಿವಾದಿತ ವೆಬ್ ಸೀರೀಜ್ ಪ್ರಕರಣ; ನೆಟಪ್ಲಿಕ್ಸನಿಂದ ಸರಕಾರಕ್ಕೆ ಆಶ್ವಾಸನೆ !

Shimla Mosque Controversy : ಶಿಮ್ಲಾ (ಹಿಮಾಚಲಪ್ರದೇಶ) ಇಲ್ಲಿ ಅಕ್ರಮ ಮಸೀದಿ ನೆಲಸಮಗೊಳಿಸಲು ಹಿಂದೂಗಳಿಂದ ಪ್ರತಿಭಟನೆ !

ಇಂತಹ ಪ್ರತಿಭಟನೆ ನಡೆಸುವ ಪರಿಸ್ಥಿತಿ ಹಿಂದೂಗಳ ಮೇಲೆ ಏಕೆ ಬರುತ್ತದೆ ? ಅಕ್ರಮ ಮಸೀದಿ ಕಟ್ಟುತ್ತಿರುವಾಗ ಆಡಳಿತದವರು ಮಲಗಿದ್ದರೇ ?

ಯುವತಿಗೆ ಲೈಂಗಿಕ ಕಿರುಕುಳ; ತೃಣಮೂಲ ಕಾಂಗ್ರೆಸ್ ನಾಯಕನಿಂದ ಪ್ರಕರಣ ಮುಚ್ಚಿಹಾಕುವ ಪ್ರಯತ್ನ !

‘ಜನರು ಕಾನೂನನ್ನು ಕೈಗೆತ್ತಿಕೊಳ್ಳಬಾರದು’, ಎಂದು ಸಲಹೆಗಳನ್ನು ನೀಡುತ್ತಾರೆ; ಆದರೆ ಜನರಿಗೆ ಇಂತಹ ಕೃತ್ಯಗಳನ್ನು ಮಾಡಬೇಕೆಂದು ಏಕೆ ಅನಿಸುತ್ತದೆ? ಎನ್ನುವುದನ್ನು ವಿಚಾರ ಮಾಡುವುದೂ ಆವಶ್ಯಕವಾಗಿದೆ !

ಗುಜರಾತ್‌ನಲ್ಲಿ ಕೋಸ್ಟ್ ಲ್ ಗಾರ್ಡ್ ನ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನ : 3 ಜನ ನಾಪತ್ತೆ

ಭಾರತೀಯ ಕರಾವಳಿ ರಕ್ಷಕ ಪಡೆಯ ಹೆಲಿಕಾಪ್ಟರ್ ಗುಜರಾತ್ ನ ಪೋರಬಂದರ್ ನಲ್ಲಿ ಪತನಗೊಂಡಿದೆ. ಇದರಲ್ಲಿ 4 ಜನರ ಪೈಕಿ 3 ಜನರು ನಾಪತ್ತೆಯಾಗಿದ್ದು, ಒಬ್ಬರನ್ನು ರಕ್ಷಿಸಲಾಗಿದೆ.

3 ಸಹೋದರಿಯರ ಮೇಲಿನ ದೌರ್ಜನ್ಯದಿಂದ ಬೇಸತ್ತು ಕುರಾನ್‌ಗೆ‌ ಬೆಂಕಿ ಇಟ್ಟ ಮುಸಲ್ಮಾನ !

ಇಮ್ರಾನ ಹೆಸರಿನ ಯುವಕನು ವಿಡಿಯೋದಲ್ಲಿ, ತನಗೆ ಇಸ್ಲಾಂ ಬಿಟ್ಟು ಹಿಂದೂ ಧರ್ಮವನ್ನು ಸ್ವೀಕರಿಸಬೇಕೆನಿಸುತ್ತಿದೆ. ಈ ವಿಡಿಯೋವನ್ನು ನೋಡಿ ಮುಸಲ್ಮಾನ ಸಮಾಜದವರು ಆಕ್ರೋಶಗೊಂಡಿದ್ದಾರೆ.

ಬಾರಮೆರ್ (ರಾಜಸ್ಥಾನ) ನಲ್ಲಿ ಮಿಗ್-29 ಯುದ್ಧ ವಿಮಾನ ಪತನ : ಯಾವುದೇ ಪ್ರಾಣಹಾನಿ ಇಲ್ಲ

ಮಿಗ್ ವಿಮಾನಗಳು ‘ಹಾರುವ ಶವಪೆಟ್ಟಿಗೆಗಳಾಗಿದ್ದು’ ಅವುಗಳನ್ನು ಭಾರತೀಯ ವಾಯುಪಡೆಯಿಂದ ತೆಗೆದುಹಾಕುವ ಅವಶ್ಯಕತೆ ಇರುವಾಗ ಅವು ಇನ್ನೂ ಬಳಕೆಯಲ್ಲಿವೆ ದುರಾದೃಷ್ಟಕರ ಸಂಗತಿ !

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಸಾದದಲ್ಲಿ ಅವ್ಯವಹಾರ; 4 ನೌಕರರಿಗೆ ನೋಟಿಸ್ ಜಾರಿ

ದೇಶದಲ್ಲಿ ಹಗರಣಗಳಿಲ್ಲದ ಯಾವುದೇ ಕ್ಷೇತ್ರ ಉಳಿದಿದೆಯೇ? ಭ್ರಷ್ಟರಿಗೆ ಗಲ್ಲು ಶಿಕ್ಷೆಯಾಗದ ಕಾರಣ ಭ್ರಷ್ಟಾಚಾರ ನಾಶವಾಗುವ ಬದಲು ಹೆಚ್ಚುತ್ತಿದೆ !

ಶಾಲಾ ಹಾಸ್ಟೆಲ್‌ನಲ್ಲಿ ಮಕ್ಕಳಿಂದ ಧೂಮಪಾನ ಮತ್ತು ಮದ್ಯಪಾನ !

ವಿದ್ಯಾರ್ಥಿಗಳಿಗೆ ಧರ್ಮ ಶಿಕ್ಷಣ ನೀಡಿ ಅವರಿಂದ ಸಾಧನೆ ಮಾಡಿಸಿಕೊಳ್ಳದೇ ಇದ್ದರಿಂದ ಅವರ ಜೀವನದಲ್ಲಿ ನಿಜವಾದ ಆನಂದ ಏನು? ಮತ್ತು ಅದನ್ನು ಹೇಗೆ ಪಡೆಯುವುದು? ಅವರಿಗೆ ಇದು ಅರ್ಥವಾಗದೆ ವ್ಯಸನದ ಮೂಲಕ ಸಂತೋಷ ಪಡೆಯುತ್ತಾರೆ.

ಹಿಂದೂ ಹುಡುಗಿಯರ ಮುಂದೆ ಅಶ್ಲೀಲ ಸನ್ನೆ ಮಾಡಿದ ಆರಿಫ; ರೊಚ್ಚಿಗೆದ್ದ ಜನರಿಂದ ಆತನ ಅಂಗಡಿ ಧ್ವಂಸ !

ಇಂತಹ ಕಾಮುಕರ ಮೇಲೆ ತಕ್ಷಣವೇ ಹಾಗೂ ಕಠಿಣ ಶಿಕ್ಷೆಯಾಗದಿರುವುದರಿಂದ ಜನರು ಕಾನೂನು ಕೈಗೆತ್ತಿಕೊಳ್ಳುತ್ತಿದ್ದರೆ, ಅದಕ್ಕೆ ಪೊಲೀಸರು, ಆಡಳಿತ, ಸರಕಾರ ಮತ್ತು ನ್ಯಾಯವ್ಯಮವಸ್ಥೆಯೇ ಜವಾಬ್ದಾರಿಯಾಗಿದೆ’