
| ಈ ಚಿತ್ರ ಪ್ರಕಟಿಸುವುದರ ಹಿಂದು ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು |
ಬುಲಂದಶಹರ (ಉತ್ತರ ಪ್ರದೇಶ) – ಜಿಲ್ಲೆಯಲ್ಲಿ ಮುಸ್ಲಿಂ ಯುವಕನೊಬ್ಬನ ವೀಡಿಯೋ ಪ್ರಸಾರವಾಗಿದ್ದು, ಅದರಲ್ಲಿ ಅವನು ಕುರಾನ ಸುಡುತ್ತಿರುವುದು ಕಾಣಿಸುತ್ತಿದೆ. ವಿಡಿಯೋ ತಯಾರಿಸುವಾಗ ಆ ಯುವಕನು ಇಸ್ಲಾಂ ವಿಷಯದಲ್ಲಿ ಕೆಟ್ಟಶಬ್ದಗಳನ್ನೂ ಉಪಯೋಗಿಸಿದ್ದಾನೆ. ಯುವಕನು ವಿಡಿಯೋದಲ್ಲಿ ಮಾತನಾಡಿ, ಅವನ ಮೂವರೂ ಸಹೋದರಿಯರು ತ್ರಿವಳಿ ತಲಾಕ ಮತ್ತು ತದನಂತರ ನಿಕಾಹ ಹಲಾಲ್ ಇಂತಹ ಕೆಟ್ಟ ಪದ್ಧತಿಯನ್ನು ಎದುರಿಸಬೇಕಾಯಿತು. (ದೇಶದಲ್ಲಿ ತ್ರಿವಳಿ ತಲಾಕ್ ನಿಷೇಧಿಸಿರುವಾಗಲೂ ಮುಸಲ್ಮಾನರು ಮಹಿಳೆಯರ ಮೇಲೆ ಅತ್ಯಾಚಾರ ಮಾಡುವ ಈ ಕ್ರೂರ ಪದ್ಧತಿ ಮುಸಲ್ಮಾನ ಸಮಾಜದಲ್ಲಿ ಮುಂದುವರಿದಿದೆ ಎನ್ನುವುದೇ ಇದರಿಂದ ಕಂಡು ಬರುತ್ತಿದೆ ! – ಸಂಪಾದಕರು) ತದನಂತರ ಅವನ ಸಹೋದರಿಯೊಬ್ಬಳು ಒಂದು ಮಗುವಿಗೆ ಜನ್ಮ ನೀಡಿದಳು. ಅವಳಿಗೆ ಈ ಮಗು ಯಾರದು ಎನ್ನುವುದು ತಿಳಿದಿಲ್ಲ; ಕಾರಣ ಸಹೋದರಿಯೊಂದಿಗೆ ಮಾವ ಮತ್ತು ಅಳಿಯ ಹಲಾಲಾ ಮಾಡಿದ್ದರು. ಮೊದಲ ಪತಿ ತಲಾಕ ನೀಡಿದ್ದರಿಂದ ಮರಳಿ ಅವನೊಂದಿಗೆ ವಿವಾಹವಾಗುವುದಿದ್ದರೆ, ಆ ಮಹಿಳೆಯು ಇತರೆ ಯಾರೊಂದಿಗಾದರೂ ವಿವಾಹವಾಗಿ ಅವನೊಂದಿಗೆ ಶಾರೀರಿಕ ಸಂಬಂಧವನ್ನಿಟ್ಟುಕೊಂಡು ನಂತರ ಅವನಿಗೆ ತಲಾಕ್ ನೀಡಿದ ಬಳಿಕ ಮರಳಿ ಮೊದಲ ಪತಿಯೊಂದಿಗೆ ವಿವಾಹವಾಗುವ ಪದ್ಧತಿಗೆ ನಿಕಾಹ ಹಲಾಲಾ ಎಂದು ಹೇಳಲಾಗುತ್ತದೆ.
ಇಮ್ರಾನ ಹೆಸರಿನ ಯುವಕನು ವಿಡಿಯೋದಲ್ಲಿ, ತನಗೆ ಇಸ್ಲಾಂ ಬಿಟ್ಟು ಹಿಂದೂ ಧರ್ಮವನ್ನು ಸ್ವೀಕರಿಸಬೇಕೆನಿಸುತ್ತಿದೆ. ಈ ವಿಡಿಯೋವನ್ನು ನೋಡಿ ಮುಸಲ್ಮಾನ ಸಮಾಜದವರು ಆಕ್ರೋಶಗೊಂಡಿದ್ದಾರೆ. ಅವರು ಗಡಿಬಿಡಿಯಿಂದ ಪೊಲೀಸ ಠಾಣೆಗೆ ಬಂದು ಆರೋಪಿಯನ್ನು ಬಂಧಿಸುವಂತೆ ಕೋರಿದರು. ಪೊಲೀಸರು ದೂರು ಸ್ವೀಕರಿಸಿ ಕೂಡಲೇ ಇಮ್ರಾನನನ್ನು ಬಂಧಿಸಿದರು. ಬುಲಂದಶಹರದ ಶಿಕಾರಪುರದ ನಗರಸೇವಕ ಶಾಹಿದ ಇವರು ಇಮ್ರಾನನ ವಿರುದ್ಧ ಶಿಕಾರಪುರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ