ಶಾಲೆಗೆ ಬರಲು ೧೦ ನಿಮಿಷ ತಡವಾಗಿದಕ್ಕೆ ಶಿಕ್ಷಕಿಗೆ ಮುಖ್ಯೋಪಾಧ್ಯಾಯರಿಂದ ಚಪ್ಪಲಿ ಏಟು

ಇಂತಹ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಮುಂದೆ ಏನು ಆದರ್ಶ ಇಡುವರು ?

ಹಿಂದೂ ದೇವಸ್ಥಾನದ ಹಣ ಹಿಂದೂಗಳ ಹಿತಕ್ಕಾಗಿಯೇ ಬಳಸಬೇಕು ! – ವಿಶ್ವ ಹಿಂದೂ ಪರಿಷತ್

ದೇವಸ್ಥಾನಗಳಿಗೆ ಸಿಗುವ ಆದಾಯ ಸರಕಾರಿ ಮತ್ತು ಆಡಳಿತ ಖರ್ಚಿಗಾಗಿ ಉಪಯೋಗಿಸದೆ ಕೇವಲ ದೇವಸ್ಥಾನದ ನಿರ್ವಹಣೆಗಾಗಿ ಮತ್ತು ಹಿಂದುಗಳ ಹಿತಕ್ಕಾಗಿಯೇ ಉಪಯೋಗಿಸಬೇಕೆಂದು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷ ಅಲೋಕ ಕುಮಾರ ಇವರು ಒತ್ತಾಯಿಸಿದ್ದಾರೆ.

ಗೌತಮ್ ಅಡಾಣಿ ಇವರ ಕುಟುಂಬದಿಂದ ಸಮಾಜ ಕಾರ್ಯಕ್ಕಾಗಿ ೬೦ ಸಾವಿರ ಕೋಟಿ ರೂಪಾಯಿಯ ದೇಣಿಗೆ !

ಏಷ್ಯಾ ಖಂಡದ ಎಲ್ಲಕ್ಕಿಂತ ಶ್ರೀಮಂತ ಉದ್ಯಮಿ ಗೌತಮ ಅಡಾಣಿ ಇವರ ೬೦ ನೇ ಹುಟ್ಟುಹಬ್ಬದ ದಿನದಂದು ಅವರ ಕುಟುಂಬದಿಂದ ಸಾಮಾಜಿಕ ಕಾರ್ಯಕ್ಕಾಗಿ ೬೦ ಸಾವಿರ ಕೋಟಿ ರೂಪಾಯಿಯ ದೇಣಿಗೆ ನೀಡಿದ್ದಾರೆ.

ಕತಾರನಿಂದ ಬಂದಿದ್ದ ನೇಪಾಳಿ ಮುಸಲ್ಮಾನನಿಂದ ಅಪ್ರಾಪ್ತ ಹುಡುಗಿಯ ಅಪಹರಣ !

ನೇಪಾಳ ಮೂಲದ ನಿವಾಸಿ ಮತ್ತು ಕತಾರನಲ್ಲಿ ಕೂಲಿ ಕೆಲಸ ಮಾಡುವ ಇಜರಾಯಿಲ್ ನದಾಫ ಹೆಸರಿನ ಯುವಕ ರಾಜಸ್ಥಾನದ ದೌಸಾ ಜಿಲ್ಲೆಯ ಬಾಂಧಿಕೂಯಿಯ ಓರ್ವ ೧೩ ವರ್ಷದ ಅಪ್ರಾಪ್ತ ಹುಡುಗಿಯನ್ನು ಅಪಹರಿಸಿದನು.

ಹಿಂದೂ ಧರ್ಮ ಸ್ವೀಕರಿಸಿರುವ ಮುಸಲ್ಮಾನ ಯುವಕನಿಗೆ ಮತ್ತೆ ಇಸ್ಲಾಂ ಸ್ವೀಕರಿಸಲು ಮುಸಲ್ಮಾನ ಯುವತಿಯಿಂದ ಒತ್ತಡ !

ಜಫರ್ ಶೇಖ್ ಎಂಬ ವ್ಯಕ್ತಿ ಮೆ ೨೭.೨೦೨೨ ರಂದು ಹಿಂದೂಧರ್ಮ ಸ್ವೀಕರಿಸಿದ್ದನು. ಚೈತನ್ಯ ಸಿಂಹ ಅಲಿಯಾಸ್ ಚೇತನ ಸಿಂಹ ಎಂದು ಅವನ ನಾಮಕರಣ ಮಾಡಲಾಗಿತ್ತು. ಈಗ ಅವನಿಗೆ ಮುಸಲ್ಮಾನರಿಂದ ಮತ್ತೆ ಇಸ್ಲಾಮ ಮತ್ತೆ ಸ್ವೀಕರಿಸುವಂತೆ ಒತ್ತಡ ಹೇರಲಾಗುತ್ತಿದೆ.

ದ್ರೌಪದಿ ರಾಷ್ಟ್ರಪತಿ ಆದರೆ, ಆಗ ಪಾಂಡವರು ಯಾರು ? (ಅಂತೆ)

ಇದರಿಂದ ಇಂತಹ ನಿರ್ದೇಶಕರಲ್ಲಿ ಹಿಂದೂದ್ವೇಷದ ಮಾನಸಿಕತೆ ಕಂಡುಬರುತ್ತದೆ. ಅವರು ಈ ರೀತಿಯ ಅವಮಾನ ಅನ್ಯ ಮತೀಯರ ಶ್ರದ್ಧಾಸ್ಥಾನದ ಬಗ್ಗೆ ಮಾಡುತ್ತಿದ್ದರೆ ? ಇಂತಹ ಹಿಂದೂದ್ವೇಷಿ ನಿರ್ದೇಶಕರ ಚಲನಚಿತ್ರಗಳ ಮೇಲೆ ಹಿಂದೂಗಳು ಬಹಿಷ್ಕಾರ ಹಾಕಿ ಹಿಂದೂ ಐಕ್ಯತೆಯ ಬಿಸಿ ಮುಟ್ಟಿಸಬೇಕು.

ಕೇರಳ ಪೊಲೀಸರ ವಾಹನಗಳ ಮೇಲೆ ಇಸ್ಲಾಮಿ ಚಿಹ್ನೆಗಳಿರುವ ಸ್ಟಿಕರ್ಸ್ !

ಶಬರಿಮಲೆ ದೇವಸ್ಥಾನಕ್ಕೆ ಹೋಗುವ ಹಿಂದೂ ಭಕ್ತರ ಸುರಕ್ಷತೆಗಾಗಿ ಇಲ್ಲಿಯ ಪೊಲೀಸರನ್ನು ನೇಮಿಸಲಾಗಿದೆ .ಈ ಪೊಲೀಸರ ವಾಹನಗಳ ಮೇಲೆ ಚಂದ್ರ – ನಕ್ಷತ್ರ ಇಸ್ಲಾಮಿ ಚಿಹ್ನೆಗಳು ಇರುವ ಸ್ಟಿಕ್ಕರ್ಸ್ ಅಂಟಿಸಿರುವುದು ಹಿಂದೂ ಭಕ್ತರ ಗಮನಕ್ಕೆ ಬಂದಿದೆ

ಮುಂಬಯಿ ಮೇಲಿನ ದಾಳಿಯ ಸೂತ್ರಧಾರ ಸಾಜಿದ ಮೀರ ಪಾಕಿಸ್ತಾನದಲ್ಲಿ ಬಂಧನ

ಮುಂಬಯಿ ಮೇಲೆ ನವೆಂಬರ ೨೬, ೨೦೦೮ ರಂದು ನಡೆದ ಜಿಹಾದಿ ಉಗ್ರರ ದಾಳಿಯ ಸೂತ್ರಧಾರ ಸಾಜಿದ ಮೀರನನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಮುಸಲ್ಮಾನರಿಂದ ಹಿಂದೂ ಉದ್ಯಮಿಯ ಹತ್ಯೆ

ಬಾಂಗ್ಲಾದೇಶದ ನರಸಿಂಗಡಿ ಜಿಲ್ಲೆಯ ಹಾಜಿಪುರದಲ್ಲಿ ಜೂನ ೨೨, ೨೦೨೨ ರಂದು ಸಂಜೆ ಸುಜಿತ ಸೂತ್ರಧರ ಎಂಬ ಹೆಸರಿನ ಹಿಂದೂ ಉದ್ಯಮಿಯನ್ನು ಮುಸ್ಲಿಂ ಯುವಕನು ಹತ್ಯೆ ಮಾಡಿದ್ದಾನೆ.

ಇಬ್ಬರು ಯುವಕರು ಮದ್ಯಪಾನ ಮಾಡುತ್ತಾ ಶಿವಲಿಂಗದ ಮೇಲೆ ಬಿಯರ ಸುರಿಯುತ್ತಿರುವ ವಿಡಿಯೋ ಪ್ರಸಾರ

ಧರ್ಮನಿಂದೆಗೆ ಗಲ್ಲು ಶಿಕ್ಷೆಯಂತಹ ಕಟ್ಟುನಿಟ್ಟಿನ ಕಾನೂನು ಭಾರತದಲ್ಲಿ ಇಲ್ಲದಿರುವದರಿಂದ ಯಾರು ಬೇಕಾದರೂ ಹಿಂದೂ ಧರ್ಮದ ಅವಮಾನ ಮಾಡುತ್ತಾರೆ ಮತ್ತು ರಾಜಾರೋಷವಾಗಿರುತ್ತಾರೆ !